V ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ನಿಜವಾದ ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ? ಇಲ್ಲಿದೆ ನೋಡಿ

0

ಈ ದಿನ “ವಿ” ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗಿದೆ.ಹಾಗಿದ್ದರೆ ಬನ್ನಿ ಈ ದಿನ ನಮ್ಮ ಈ ಲೇಖನದಲ್ಲಿ ನಿಮಗೆ ವಿ ಅಕ್ಷರದ ವ್ಯಕ್ತಿಗಳ ಗುಣ ಸ್ವಭಾವಗಳನ್ನು ತಿಳಿಸಿಕೊಡುತ್ತೇವೆ ಹಾಗಾದರೆ ಬನ್ನಿ ನೋಡೋಣ.

ಮನುಷ್ಯನಾಗಿ ಹುಟ್ಟಿದ ಮೇಲೆ ಹೆಸರಂತೂ ಇರಲೇಬೇಕು, ಒಂದು ಅಕ್ಷರದ ಹೆಸರಿನವರಿಗೆ ಒಂದೊಂದು ಗುಣವಿರುತ್ತದೆ, ಈ ದಿನ ನಾವು “ವಿ” ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಎಂದು ನಾವು ಈ ದಿನ ಹೇಳಲಿದ್ದೇವೆ V ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ದ್ವಂದ್ವ ಸ್ವಭಾವದವರಾಗಿರುತ್ತಾರೆ, ಒಮ್ಮೆ ಹೀಗೆ ಯೋಚಿಸಿದರೆ ಇನ್ನೊಮ್ಮೆ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಾರೆ, ಇನ್ನು ಈ ರಾಶಿಯವರು ಭಾವುಕ ಜೀವಿಗಳಾಗಿರುತ್ತಾರೆ.

ಸಂಖ್ಯಾಶಾಸ್ತ್ರದ ಪ್ರಕಾರ ವಿ ಅಕ್ಷರದ ವ್ಯಕ್ತಿಗಳು ಆರನೇ ತಾರೀಖು ಹುಟ್ಟಿದ್ದರೆ ಬಹಳ ಅದೃಷ್ಟ ಒಲಿದು ಬರುತ್ತದೆ.ಇದು ಶುಕ್ರನ ದೆಸೆ ಇರುವ ಅಕ್ಷರ ಆಗಿದೆ.ಇವರು ಕಲೆಗೆ ಸಂಬಂಧ ಪಟ್ಟ ವಿಷಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ.ಇನ್ನೂ ಇವರುಗಳು ಯಾವುದಾದರೂ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಬರೀ ಬಾಯಿ ಮಾತಿಗೆ ಇರದೆ ,ಅದನ್ನು ಕಾರ್ಯ ಸಿದ್ದಿಗೆ ತರದೇ ಬಿಡುವುದಿಲ್ಲ. ಕೆಲಸ ಕಾರ್ಯಗಳಲ್ಲಿ ನಿಷ್ಠಾವಂತರು ಇವರು.ಹಾಗೆ ಪ್ರೀತಿ ,ಕರುಣೆ ತೋರುವವರು ಇವರಾಗಿರುತ್ತಾರೆ.ಅತಿಯಾಗಿ ಮಾತಾಡುವುದಿಲ್ಲ ಇವರು,ಹಾಗೆ ಇವರುಗಳ ಉತ್ಸಾಹ ಯಾವುದೇ ಗಡಿ ದಾಟಿ ಹೋಗುವುದಿಲ್ಲ.

ಕ್ರಿಯಾತ್ಮಕವಾಗಿ ಸೃಜನಶೀಲತೆ ಇರುವ ಇವರು ಸಾಕಷ್ಟು ಸಾಧನೆಗಳನ್ನು ಮಾಡಿ ತೋರಿಸುತ್ತಾರೆ.ಇನ್ನೂ ವೈಯಕ್ತಿಕ ಜೀವನಕ್ಕೆ ಬಂದರೆ ತಮ್ಮ ಪ್ರೇಯಸಿಯನ್ನು ಅಥವಾ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ.ಹೀಗಾಗಿ ಇವರ ಕೈಯಲ್ಲಿ ಕೆಟ್ಟ ,ಕೆಟ್ಟ ಕೆಲಸಗಳನ್ನು ಮಾಡಲು ಆಸ್ಪದ ನೀಡುತ್ತದೆ ಎಂದು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗಿದೆ.ಇವರುಗಳು ಅನುಮಾನ ಪಡುವುದು ,ಬೇರೊಬ್ಬರ ಬಗ್ಗೆ ಆಡಿಕೊಳ್ಳುವುದು ಇವರ ದುರಭ್ಯಾಸ ಆದರೂ ಅದನ್ನು ತಿದ್ದಿಕೊಂಡು ಮುಂದೆ ಸಾಗುತ್ತಾರೆ.ಇದರಿಂದ ಅವರ ಚರಿತ್ರವಧೆ ಆಗುವುದರಿಂದ ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತಾ ಸಾಧನೆಯ ಪಥನದ ಕಡೆಗೆ ಮುನ್ನುಗುತ್ತಾರೆ.ಎಂದು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗಿದೆ.

ಕುಟುಂಬಸ್ಥರಿಗೆ ಜೀವನ ಸಂಗಾತಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತಾರೆ. ಇವರು ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದರು, ಕೂಡ ಅವರ ಮನಸ್ಸಿನಲ್ಲಿ ಕಾಳಜಿ ಇದ್ದೇ ಇರುತ್ತದೆ. ಮೌನಿಯು ಅಲ್ಲ ಬಾಯಿಬಡುಕ ಸ್ವಭಾವದವರು ಅಲ್ಲದ ಇವರು ಯೋಚಿಸಿ ಮಾತನಾಡುತ್ತಾರೆ. ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬರುತ್ತಾರೆ, ಮತ್ತು ಅದಲ್ಲದೆ ಬೇರೆಯವರಿಗೆ ಸಹಾಯವನ್ನು ಮಾಡುವುದರಲ್ಲಿ ಉದಾರತೆ ತೋರುವುದರಲ್ಲಿ ಎತ್ತಿದ ಕೈ. ಅಲ್ಲದೆ ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಉದಾರತೆಯನ್ನು ತೋರುವುದು ಇವರ ಅದ್ಭುತ ಸ್ವಭಾವ. ಆದ್ದರಿಂದ ಇವರು ಮೋಸ ಹೋಗುವುದು ಸಹಜವಾಗಿದೆ ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಕೆಟ್ಟವರು ಎನ್ನುವ ಸ್ವಭಾವ ಇವರದಾಗಿರುತ್ತದೆ.

ಯಾರಾದರೂ ತಪ್ಪು ಮಾಡಿದ್ದಲ್ಲಿ ಅವರ ತಪ್ಪನ್ನು ಹೇಳಲು ಇವರು ಹಿಂಜರಿಯುವುದಿಲ್ಲ, ತಮ್ಮ ಮುಂದೆ ಯಾವುದಾದರೂ ತಪ್ಪು ಘಟನೆ ನಡೆದರೆ ಅದನ್ನು ವಿರೋಧಿಸಲು ಕೂಡ ಇವರು ಧೈರ್ಯವನ್ನು ತೋರುತ್ತಾರೆ, ಇನ್ನು ಇವರು ಎಲ್ಲರ ಮೇಲೆ ಕರುಣೆ ತೋರಿಸುವುದನ್ನು ಬಿಡಬೇಕು ಇಲ್ಲದಿದ್ದರೆ ನೀವು ಮೋಸಹೋಗುತ್ತೀರಿ.

Leave A Reply

Your email address will not be published.

error: Content is protected !!