ಗುರುವಾರ ಈ ಗಿಡಕ್ಕೆ ಹಸಿಹಾಲು ಹಾಕಿದರೆ ಅದೃಷ್ಟ ಹುಡುಕಿ ಬರುತ್ತೆ

0

ತುಳಸಿ ಗಿಡಕ್ಕೆ ಪುರಾತನ ಕಾಲದಿಂದಲೂ ಸಹ ಹೆಚ್ಚಿನ ಪ್ರಾಧ್ಯನ್ಯತೆ ನೀಡಲಾಗಿದೆ ತುಳಸಿ ಗಿಡದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ ಪ್ರತಿದಿನ ಸ್ತ್ರೀಯರು ಸ್ನಾನ ಮಾಡಿ ತುಳಸಿಗೆ ನೀರನ್ನು ಸಮರ್ಪಣೆ ಮಾಡಿ ಪೂಜೆಯನ್ನು ಸಲ್ಲಿಸುತ್ತಾರೆ ಹಾಗೆಯೇ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಲಕ್ಷ್ಮೀ ದೇವಿ ಹಾಗೂ ವಿಷ್ಣುವಿನ ಕೃಪೆಗೆ ಒಳಗಾಗಬಹುದು ಹಾಗಾಗಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾದರೆ ಮನೆಯಲ್ಲಿ ಶಾಂತಿ ಸಂವೃದ್ದಿ ಹಾಗೂ ಧನ ಸಂಪತ್ತಿನ ಕೊರತೆ ಕಂಡು ಬರುವುದಿಲ್ಲ ತುಳಸಿ ಎಲೆಯನ್ನು ಸಹ ವಿಷ್ಣುವಿನ ಪೂಜೆಯಲ್ಲಿ ಬಳಸಲಾಗುತ್ತದೆ.

ಶಿವ ಹಾಗೂ ಗಣೇಶನ ಪೂಜೆಯಲ್ಲಿ ಬಳಸಬಾರದು ಕೆಲವೊಂದು ಪೂಜೆ ಹಾಗೂ ಆರಾಧನೆ ಮತ್ತು ಕ್ರಮವನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಹತ್ತಿರವಾಗಬಹುದು ಇದರಿಂದ ಜೀವನದಲ್ಲಿ ಸದಾ ಕಾಲ ಹಣಕಾಸಿನ ಕೊರತೆ ಕಂಡು ಬರದ ರೀತಿಯಲ್ಲಿ ಜೀವನ ನಡೆಸಬಹುದಾಗಿದೆ ತುಳಸಿ ಎಲೆಯನ್ನು ಪೂಜೆಗೆ ಅಷ್ಟೇ ಸೀಮಿತವಾಗಿ ಬಳಸದೆ ತುಳಸಿ ಎಲೆಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇರುತ್ತದೆ ಪ್ರತಿದಿನ ಇದರ ಸೇವನೆಯಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ ಅಷ್ಟೇ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ನಾವು ಈ ಲೇಖನದ ಮೂಲಕ ಗುರುವಾರ ತುಳಸಿ ಗಿಡಕ್ಕೆ ನೀರನ್ನು ಹಾಕುವುದರಿಂದ ಉಂಟಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಭಗವಾನ ಶ್ರೀ ವಿಷ್ಣುವಿನ ಮತ್ತು ಗುರು ಗ್ರಹದ ಅನುಗ್ರಹ ಪಡೆಯುವುದಕ್ಕೆ ಗುರುವಾರ ಅತ್ಯಂತ ಶುಭ ದಿನವಾಗಿದೆ ಗುರುವಾರವನ್ನು ಬೃಹಸ್ಪತಿ ದಿನ ಎಂದು ಕರೆಯಲಾಗುತ್ತದೆ ಗುರುವಾರದ ದಿನ ವಿಷ್ಣು ಪೂಜೆ ಹಾಗೂ ಆರಾಧನೆಯನ್ನು ವಿಶೇಷವಾಗಿ ಮಾಡಲಾಗುತ್ತದೆ ಗುರುವಾರದಂದು ತುಳಸಿ ಪೂಜೆಯನ್ನು ಮಾಡಬೇಕು ಹಾಗೂ ವಿಷ್ಣುವಿನ ಆರಾಧನೆಯನ್ನು ಮಾಡಬೇಕು ಅಷ್ಟೇ ಅಲ್ಲದೆ ಗುರುವಾರದಂದು ತುಳಸಿ ಪೂಜೆಯನ್ನು ಮಾಡಿ ಗೋಮಾತೆಗೆ ಹಣ್ಣನ್ನು ತಿನ್ನಿಸುದುವುದರಿಂದ ಧನ ಸಂಪತ್ತು ಜಾಸ್ತಿ ಆಗುತ್ತದೆ ಲಕ್ಷ್ಮೀ ದೇವಿಯ ವಿಶೇಷವಾದ ಕೃಪೆಗೆ ಪಾತ್ರರಾಗಬಹುದು

ಗುರುವಾರದಂದು ಮನೆಯನ್ನು ಕಟ್ಟಬೇಕು ಹಾಗೂ ಜೀವನಕ್ಕೆ ಕೊರತೆ ಆಗದೆ ಇರುವ ರೀತಿಯಲ್ಲಿ ಹಣ ಗಳಿಸಲು ಕೆಲವೊಂದು ಉಪಾಯವನ್ನು ಮಾಡಿ ದೊಡ್ಡದಾದ ಲಾಭವನ್ನು ಪಡೆದುಕೊಳ್ಳಬಹುದು. ಅವು ಯಾವುದು ಅಂದರೆ ಪ್ರತಿ ಗುರುವಾರ ಬಡವರಿಗೆ ಬೆಲ್ಲವನ್ನು ದಾನ ಮಾಡಬೇಕು ಅಷ್ಟೇ ಅಲ್ಲದೆ ಕೆಂಪು ಹಸುವಿಗೆ ಬೆಲ್ಲವನ್ನು ತಿನಿಸುವಿದರಿಂದ ಎಲ್ಲ ಕೆಲಸಗಳು ಸುಸೂತ್ರವಾಗಿ ಅಂದರೆ ಯಶಸ್ವಿಯಾಗಿ ನೆರವೇರುತ್ತದೆ

ಹಾಗೆಯೇ ಮದುವೆಗೆ ವಿಳಂಬ ಆಗುತ್ತಾ ಇದ್ದರೆ ಹಿಟ್ಟಿನಲ್ಲಿ ಬೆಲ್ಲವನ್ನು ಕಲಸಿ ಹಸುವಿಗೆ ತಿನ್ನಿಸಬೇಕು ಇದರಿಂದ ಮದುವೆ ಬಹು ಬೇಗನೆ ಆಗುತ್ತದೆ ಹಾಗೆಯೇ ಕೆಲವೊಂದು ಅಡ್ಡಿಗಳು ಸಹ ನೆರವೇರುತ್ತದೆ ಈ ರೀತಿಯಾಗಿ ಮಾಡುವುದರಿಂದ ಬೃಹಸ್ಪತಿಯ ಕೃಪೆ ಇರುತ್ತದೆ ಅಷ್ಟೇ ಅಲ್ಲದೆ ಗುರುವಾರದಂದು ಹೆಣ್ಣು ಮಕ್ಕಳು ತಲೆ ಸ್ನಾನವನ್ನು ಮಾಡಬಾರದು ಅಷ್ಟೇ ಅಲ್ಲದೆ ಕೂದಲನ್ನು ಸಹ ಕತ್ತರಿಸಬಾರದು ಈ ಕೆಲಸವನ್ನು ಮಾಡುವುದರಿಂದ ಜನ್ಮ ಕುಂಡಲಿಯಲ್ಲಿ ಇರುವ ಗುರು ವೀಕ್ ಆಗುತ್ತಾನೆ ಹಾಗೆಯೇ ಗಂಡ ಹೆಂಡತಿಯಲ್ಲಿ ಪ್ರೀತಿ ವಿಶ್ವಾಸ ಕಡಿಮೆ ಆಗುತ್ತದೆ ಮಕ್ಕಳ ಅಭಿವೃದ್ದಿ ಕುಂಠಿತಗೊಳ್ಳುತ್ತದೆ.

ಗುರುವಾರದಂದು ಬಾಳೆ ಹಣ್ಣನ್ನು ತಿನ್ನಬಾರದು ಬಾಳೆ ಗಿಡಕ್ಕೆ ಪೂಜೆಯನ್ನು ಮಾಡಿ ನೀರನ್ನು ಹಾಕುತ್ತಾ ಮನಸ್ಸಿನ ಇಚ್ಛೆಯನ್ನು ಹೇಳಿದರೆ ಪೂರ್ಣಗೊಳ್ಳುತ್ತದೆ ಅಷ್ಟೇ ಅಲ್ಲದೆ ಗುರುವಾರದಂದು ತುಂಬಾ ಬಾರವಿರುವ ಬಟ್ಟೆಯನ್ನು ಒಗೆಯಬಾರದು ಹಾಗೆಯೇ ಹಳೆಯ ಸಾಮಾನುಗಳನ್ನು ತೆಗೆಯಬಾರದು ಮನೆಯನ್ನು ಕೂಡ ಒರೆಸಬಾರದು ಗುರುವಾರದಂದು ಉಗುರನ್ನು ಕತ್ತರಿಸಬಾರದು ಹಾಗೆಯೇ ಶೇವಿಂಗ್ ಸಹ ಮಾಡಬಾರದು ಗುರುವಾರದಂದು ಉಗುರನ್ನು ಕತ್ತರಿಸಿದರೆ ಗುರು ಅಶುಭ ಫಲವನ್ನು ನೀಡುತ್ತಾನೆ ಇದು ವ್ಯಕ್ತಿಯ ಆಯುಷ್ಯದ ಮೇಲೆ ಸಹ ಪರಿಣಾಮ ಬೀಳುತ್ತದೆ ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಗುರುವಾರದಂದು ಭಗವಾನ್ ವಿಷ್ಣುವಿನ ಮುಂದೆ ದೀಪ ಹಚ್ಚುವುದರಿಂದ ಒಳ್ಳೆಯ ಫಲ ಸಿಗುತ್ತದೆ

ವಿಷ್ಣುವಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬಾರದು ವಿಷ್ಣುವಿಗೆ ತುಪ್ಪದ ದೀಪವನ್ನು ಹಚ್ಚಬೇಕು ವಿಷ್ಣುವಿಗೆ ಪ್ರಿಯವಾದ ದಿನವಾದ್ದರಿಂದ ಶ್ರೀ ಹರಿಯನ್ನು ಮೆಚ್ಚಿಸಲು ತುಳಸಿ ಪೂಜೆಯನ್ನು ಮಾಡಬೇಕು ಗುರುವಾರ ಸ್ನಾನ ಮಾಡಿದ ನಂತರ ಹಸಿವಿನ ಹಾಲನ್ನು ಸಮರ್ಪಣೆ ಮಾಡಬೇಕು ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ದರಿದ್ರತನ ದೂರ ಹೋಗುತ್ತದೆ ಲಕ್ಷ್ಮೀ ದೇವಿಯು ಪ್ರಸನ್ನಲಾಗಿ ಸಂಪತ್ತನ್ನು ಕೊಡುತ್ತಾನೆ ವಿಷ್ಣು ಪುರಾಣದಲ್ಲಿ ತುಳಸಿಯನ್ನು ವಿಷ್ಣುವಿನ ಪತ್ನಿ ಎಂದು ಕರೆಯಲಾಗುತ್ತದೆ ತುಳಸಿ ಗಿಡಕ್ಕೆ ದೇವಾನು ದೇವತೆಗಳ ಆಶೀರ್ವಾದ ಇರುತ್ತದೆ ತುಳಸಿ ಗಿಡವನ್ನು ಅಮೃತಕ್ಕೆ ಹೋಲಿಸುತ್ತಾರೆ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಯಾವಾಗಲೂ ಹಸಿರಾಗಿ ಇದ್ದರೆ ಮನೆಯಲ್ಲಿ ಸುಖ ಶಾಂತಿ ಸಂಪತ್ತು ಹೆಚ್ಚಾಗಿ ಇರುತ್ತದೆ ಭಗವಾನ್ ವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆ ಇರಬೇಕು .

ತುಳಸಿ ಗಿಡದ ಬುಡದಲ್ಲಿ ಶಿವ ಹಾಗೂ ಗಣೇಶನ ವಿಗ್ರಹವನ್ನು ಇಡಬಾರದು ತುಳಸಿ ಗಿಡದ ಜೊತೆಗೆ ಬೇರೆ ತರಹದ ಗಿಡವು ಇರುವುದು ಅಶುಭ ಫಲವನ್ನು ನೀಡುತ್ತದೆ ವಿಷ್ಣು ವಾಸ ಎಲ್ಲೋ ಇರುತ್ತದೆಯೋ ಅಲ್ಲಿ ಲಕ್ಷ್ಮೀ ವಾಸ ಇರುತ್ತದೆ ತುಳಸಿ ಪೂಜೆಯನ್ನು ಮಾಡುವುದರಿಂದ ಎಲ್ಲ ದರಿದ್ರತನ ದೂರ ಆಗುತ್ತದೆ ತುಳಸಿ ಗಿಡದ ಜೊತೆಗೆ ಸಾಲಿಗ್ರಾಮವೂ ವಿಷ್ಣುವಿನ ರೂಪ ಆಗಿರುವುದರಿಂದ ತುಳಸಿ ಗಿಡದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕತೆ ಸಂಪೂರ್ಣವಾಗಿ ನಾಶ ಆಗುತ್ತದೆ.

ತುಳಸಿ ಗಿಡಕ್ಕೆ ಹೆಣ್ಣು ಮಕ್ಕಳು ಸ್ನಾನ ಮಾಡಿ ತಲೆ ಕಟ್ಟಿಕೊಂಡು ಹಣೆಗೆ ಇಟ್ಟುಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಇದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಹಾಗೆಯೇ ತುಳಸಿ ಗಿಡದ ಹತ್ತಿರ ಬಾಳೆ ಗಿಡವನ್ನು ನೆಟ್ಟರೆ ಒಳ್ಳೆಯ ಲಾಭ ಲಭಿಸುತ್ತದೆ ಬಾಳೆ ಗಿಡದಲ್ಲಿ ವಿಷ್ಣು ವಾಸ ಮಾಡುತ್ತಾನೆ ಹಾಗಾಗಿ ಇವೆರಡೂ ಗಿಡಗಳು ಒಟ್ಟಿಗೆ ಇದ್ದರೆ ಸುಖ ಶಾಂತಿ ನೆಲೆಸುತ್ತದೆ ಹಾಗಾಗಿ ತುಳಸಿ ಪೂಜೆಯನ್ನು ಮಾಡುವ ಮೂಲಕ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು ಅಷ್ಟೇ ಅಲ್ಲದೆ ತುಳಸಿ ಗಿಡವು ವಿಷ್ಣು ದೇವರ ಪವಿತ್ರ ಗಿಡವಾಗಿದೆ ತುಳಸಿ ಪೂಜೆಯನ್ನು ಮಾಡುವ ಮೂಲಕ ವಿಷ್ಣು ದೇವರ ಕೃಪೆ ಪಾತ್ರರಾಗಬಹುದು .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: