Tulasi Plant Worship: ನವರಾತ್ರಿಯಲ್ಲಿ ತುಳಸಿ ಗಿಡಕ್ಕೆ ಇದೊಂದು ಕೆಲಸವನ್ನ ಮಾಡಿ, ಲಕ್ಷ್ಮಿ ದುರ್ಗೆ ಇಬ್ಬರು ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾರೆ

0

tulasi plant worship: ನವರಾತ್ರಿ ಎಂದರೆ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ದಿನ. ನವರಾತ್ರಿ 9 ದಿನಗಳಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಆದ್ದರಿಂದ ಈ ಕೆಲಸಗಳನ್ನ ಕೆಲವು ತಂತ್ರಗಳನ್ನ ನೀವು ಮಾಡಿದರೆ ಖಂಡಿತವಾಗಲೂ ಧನಲಕ್ಷ್ಮಿ ಹಾಗೂ ದುರ್ಗೆ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು. ಹಾಗಾದರೆ ಯಾವ ಕೆಲಸವನ್ನು ಮಾಡಿದರೆ ನೀವು ದುರ್ಗೆ ಮತ್ತು ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತೀರಾ ಅಂತ ತಿಂದುಕೊಳ್ಳೋಣ.

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ತುಳಸಿ ಗಿಡವನ್ನು ಲಕ್ಷ್ಮಿ ದೇವಿಗೆ ಹೋಲಿಸುತ್ತಾರೆ. ನವರಾತ್ರಿಯ ಪ್ರಾರಂಭದ ದಿನ ತುಳಸಿ ಗಿಡವನ್ನು ನೆಟ್ಟು 9 ದಿನವೂ ಕೂಡ ತುಳಸಿಗೆ ತುಪ್ಪದ ದೀಪ ಹಚ್ಚಿ ತುಳಸಿ ಪೂಜೆಯನ್ನು ಮಾಡಿದರೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ತುಳಸಿ ಗಿಡವನ್ನು ನೀವು ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಇಡಬೇಕು.

ಇನ್ನು ನವರಾತ್ರಿಯ ಸಮಯದಲ್ಲಿ 9 ದಿನಗಳಲ್ಲಿ ನೀವು ದುರ್ಗಾದೇವಿಯ ಮುಂದೆ ತುಪ್ಪದ ದೀಪವನ್ನು ಹೇಗೆ ಬೆಳಗುತ್ತಿರೋ ಹಾಗೆಯೇ ದಿನವ ಪ್ರತಿ ದಿನವೂ ಕೂಡ ಬೆಳಗ್ಗೆ ಹಾಗೂ ರಾತ್ರಿ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು ಹಾಗೆ ಆರತಿಯನ್ನು ಸಹ ಮಾಡಬೇಕು. ಕುಟುಂಬದಲ್ಲಿ ಯಾರಾದರೂ ಸರಿ ಆರ್ಥಿಕ ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಅದು ಖಂಡಿತವಾಗಲೂ ಪರಿಹಾರವಾಗುತ್ತದೆ.

ಮತ್ತು ಆರೋಗ್ಯದಲ್ಲಿ ಕೂಡ ಸುಧಾರಣೆಯಾಗುತ್ತದೆ. ಮನುಷ್ಯನಿಗೆ ಆರೋಗ್ಯ ಸಂಪತ್ತು ಬಹಳ ದೊಡ್ಡ ಸಂಪತ್ತು. ಬರಿ ಹಣವನಿದ್ದರೆ ಏನು ಮಾಡಲು ಸಾಧ್ಯವಿಲ್ಲ ಹಣದ ಜೊತೆಗೆ ಆರೋಗ್ಯ ಹೊಂದಿದ್ದರೆ ಅದು ಮನುಷ್ಯ ಅಂತ ಎನಿಸಿಕೊಳ್ಳುತ್ತದೆ. ತುಳಸಿ ಗಿಡದ ಸುತ್ತಲೂ ನೀವು ಸ್ವಚ್ಛವಾಗಿರಬೇಕು ತುಳಸಿ ಸ್ವಚ್ಛತೆಯನ್ನು ಬಯಸುತ್ತಾಳೆ. ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ದುರ್ಗೆ ಮತ್ತು ಲಕ್ಷ್ಮಿ ಇಬ್ಬರೂ ನೆಲೆಸುತ್ತಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave A Reply

Your email address will not be published.

error: Content is protected !!
Footer code: