ತುಳಸಿ ಗಿಡ ಇಲ್ಲದ ಮನೆ ಮರವಿಲ್ಲದ ಕಾಡಿನಂತೆ. ಒಂದು ಮನೆಗೆ, ಆಕರ್ಷಕ ನೋಟ ಕೊಡುವುದೇ ಈ ತುಳಸಿ ಗಿಡ. ಅದರ ಜೊತೆಗೆ ಮನೆಯ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೂಡ ಇದೆ ತುಳಸಿ ಗಿಡ. ತುಳಸಿ ಗಿಡ ಇರುವ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನಾತ್ಮಕ ಶಕ್ತಿ ಸದಾ ತಂಡವ ಆಡುತ್ತದೆ. ಯಾವ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅಲ್ಲಿ ಋಣಾತ್ಮಕ ಶಕ್ತಿ ಬಂದು ಸೇರುತ್ತದೆ ಎನ್ನುವ ನಂಬಿಕೆ ಇದೆ.
ಇದೇ ಕಾರಣದಿಂದ ಎಲ್ಲರ ಮನೆಯಲ್ಲಿ ತುಳಸಿ ಗಿಡ ಎನ್ನುವುದು ಇದ್ದೆ ಇರುತ್ತದೆ. ವಿಶೇಷವಾಗಿ ಇನ್ನು ಸ್ವಲ್ಪ ಜನರ ಮನೆಯಲ್ಲಿ ತುಳಸಿ ಗಿಡ ಇದ್ದರು ಕೂಡ ಸುಖ, ಶಾಂತಿ, ನೆಮ್ಮದಿ ಎನ್ನುವುದು ದೂರದ ಮಾತು. ಆ ರೀತಿಯ ಮನೆಯಲ್ಲಿ ಕಷ್ಟಗಳು ಯಾವಾಗಲೂ ಇದ್ದೆ ಇರುತ್ತದೆ.
ಇದರ ಪರಿಣಾಮ ಏನು ಎಂದರೆ ತುಳಸಿ ಗಿಡವನ್ನು ಅವರು ಸರಿಯಾದ ರೀತಿಯಲ್ಲಿ ನೋಡಿ ಕೊಂಡಿರುವುದಿಲ್ಲ ಹಾಗೂ ಕೆಲವು ತಪ್ಪುಗಳನ್ನು ಮಾಡಿರುವ ಕಾರಣ ಆದು ಮನೆಯವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಇದರ ಪರಿಣಾಮಾಗಿ ಒಳ್ಳೆಯ ಫಲಿತಾಂಶದ ಬದಲು ಕೆಟ್ಟ ಫಲಗಳು ದೊರೆಯುತ್ತದೆ.
1 ತುಳಸಿ ಗಿಡ ನೆಡುವ ಮಣ್ಣು ಹೆಚ್ಚು ಶುಭ್ರವಾಗಿ ಇರಬೇಕು ಮತ್ತು ಹೆಚ್ಚು ಸ್ವಚ್ಛವಾಗಿ ಇದ್ದಷ್ಟು ಒಳ್ಳೆಯ ಶುಭ ಫಲಗಳು ಸಿಗುತ್ತದೆ.
2 ಮನೆಯಲ್ಲಿ ತುಳಸಿ ಗಿಡದ ಎಲೆ ಒಣಗ ಬಾರದು ಒಣಗಿರುವ ಎಲೆಯಿಂದ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಅದು ಮನೆಯ ಮೇಲೆ ಕೆಟ್ಟ ಪ್ರಭಾವ ಬರುತ್ತದೆ. ಆದಷ್ಟು ಒಣಗದೆ ಇರುವ ರೀತಿ ನೋಡಿಕೊಳ್ಳಬೇಕು.
3 ಹೆಣ್ಣುಮಕ್ಕಳು ಅವರ ಋತು ಚಕ್ರದ ವೇಳೆಯಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು. ವಿಶೇಷವಾಗಿ ತುಳಸಿ ಗಿಡಕ್ಕೆ ಹತ್ತಿರಕ್ಕೆ ಹೋಗಬಾರದು ಮತ್ತು ಅವರ ನೆರಳು ಅದರ ಮೇಲೆ ಬೀಳಬಾರದು. ಇದರಿಂದ ಹೆಚ್ಚಿನ ಸಮಸ್ಯೆಗಳು ಎದುರಾಗಬಹುದು.
4 ತುಳಸಿ ಗಿಡವನ್ನು ನೆಟ್ಟ ಮೇಲೆ ಪ್ರತಿ ವಾರಕ್ಕೆ ಒಂದು ಬಾರಿ ಸ್ವಚ್ಛ ಮಾಡಬೇಕು.
5ತುಳಸಿ ಗಿಡಕ್ಕೆ ನೀರು ಹಾಕುವಾಗ ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸಿ ನೀರನ್ನು ಹಾಕಬಾರದು. ಇದರಿಂದ ಖಂಡಿತ ಒಳ್ಳೆಯ ಫಲ ಸಿಗುವುದಿಲ್ಲ.
6 ಉಗುರು ಬಳಸಿ ತುಳಸಿ ಎಲೆಯನ್ನು ಜಿಗುಟ ಬಾರದು. ಇದರಿಂದ, ಹೆಚ್ಚು ತೊಂದರೆಗಳು ಬರುತ್ತದೆ.
7 ಇನ್ನು ಕೆಟ್ಟ ಯೋಚನೆ ಹಾಗೂ ಉದ್ದೇಶದಿಂದ ತುಳಸಿ ಗಿಡವನ್ನು ಮನೆಗೆ ತರುವುದು ತಪ್ಪು. ಒಳ್ಳೆಯ ಮನಸ್ಸಿನಲ್ಲಿ ತುಳಸಿ ಗಿಡವನ್ನು ಮನೆಗೆ ತರಬೇಕು. ಈ ರೀತಿ ಮಾಡುವುದರಿಂದ ತುಳಸಿ ದೇವಿಯಿಂದ ಪರಿಪೂರ್ಣ ಲಾಭ ದೊರಕುತ್ತದೆ.
8ಮಾಂಸ ಮಡ್ಡಿ ತಿಂದು ಹಾಗೂ ಮಧ್ಯಾಪಾನ ಮಾಡಿ ಯಾವುದೇ ಕಾರಣಕ್ಕು ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು.
9ತುಳಸಿ ಗಿಡದ ಒಳಗೆ ವಿನಾಯಕ ಇಲ್ಲ ಶಿವ ಲಿಂಗವನ್ನು ಇಡಲ್ಲೆ ಬಾರದು. ಇದರಿಂದ ಸಹ ಹೆಚ್ಚು ಕಷ್ಟಗಳು ಎದುರಾಗುತ್ತದೆ.
10ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟ ಇದೆ ಎನ್ನುವವರು ತುಳಸಿ ಗಿಡದ ಪಕ್ಕ ಬಾಳೆ ಗಿಡವನ್ನು ಬೆಳೆಸಿದರೆ ಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವಳು.
11 ತುಳಸಿ ಗಿಡದ ಬಳಿ ಸಾಲಿಗ್ರಾಮ ಇಟ್ಟರೆ ಅದೃಷ್ಟ ಹತ್ತು ಪಟ್ಟು ಹೆಚ್ಚಾಗುತ್ತದೆ.
12ತುಳಸಿ ಗಿಡವನ್ನು ಮಣ್ಣಿನ ಕುಂಡದಲ್ಲಿ ಬೆಳೆಸಿದರೆ ಶುಭ ಫಲಗಳು ಲಭಿಸುತ್ತದೆ. ಪ್ಲಾಸ್ಟಿಕ್ ಕುಂಡದಲ್ಲಿ ಬೆಳೆಸಿದರೆ ಯಾವುದೇ ರೀತಿಯ ಫಲಗಳು ದೊರಕುವುದಿಲ್ಲ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು