WhatsApp Group Join Now
Telegram Group Join Now

ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ತುಲಾ ರಾಶಿಯಾಗಿದೆ, ಈ ರಾಶಿಯವರ ಗುಣ, ಸ್ವಭಾವದ ಬಗ್ಗೆ ಹಾಗೂ ಅವರ ಆರೋಗ್ಯ, ವೈವಾಹಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ತುಲಾ ರಾಶಿ ಅಥವಾ ತುಲಾ ಲಗ್ನದಲ್ಲಿ ಜನಿಸಿದವರ ಬಗ್ಗೆ ಹೇಳುವುದಾದರೆ ತುಲಾ ರಾಶಿಯೂ ವಾಯು ತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿರುತ್ತಾನೆ. ಇವರು ನೋಡಲು ಸುಂದರವಾಗಿರುತ್ತಾರೆ, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಇವರ ಕಣ್ಣುಗಳು ಅಟ್ರಾಕ್ಟೀವ್ ಆಗಿರುತ್ತದೆ. ಇವರು ಹಸನ್ಮುಖಿ ಆಗಿರುತ್ತಾರೆ. ಇವರು ಎಲ್ಲರಿಗೂ ಅಟ್ರಾಕ್ಟೀವ್ ಆಗಿರುತ್ತಾರೆ. ಈ ರಾಶಿಯವರಿಗೆ ಡಿಸಪ್ಲಿನ್ ಇರುತ್ತದೆ. ಇವರು ಏಕಾಂತಪ್ರಿಯರು ಆಗಿರುತ್ತಾರೆ ಹಾಗೂ ಪ್ರಾಕ್ಟಿಕಲ್ ಆಗಿರುತ್ತಾರೆ. ಇವರಿಗೆ ಶಾಂತವಾಗಿರುವುದು ಇಷ್ಟವಾಗುತ್ತದೆ.

ಇವರಿಗೆ ಜಗಳವಾಡುವುದು ವಾದ ಮಾಡುವುದು ಇಷ್ಟವಾಗುವುದಿಲ್ಲ. ಇವರು ಎಂತಹ ಕಷ್ಟ ಬಂದರೂ ವಿಚಲಿತರಾಗುವುದಿಲ್ಲ. ಎಂತಹ ಸಿಚುವೇಷನ್ ಅನ್ನು ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಾರೆ ಇವರ ಮೆಮೋರಿ ಪವರ್ ಚೆನ್ನಾಗಿರುತ್ತದೆ. ಇವರು ತುಂಬಾ ಬುದ್ಧಿವಂತರು ಆಗಿರುತ್ತಾರೆ. ಇವರು ಜನರನ್ನು ಮಾತಿನಲ್ಲಿ ಜಡ್ಜ್ ಮಾಡುತ್ತಾರೆ. ಇವರು ಯಾವುದೆ ಕೆಲಸ ಮಾಡಿದರೂ ಯೋಚನೆ ಮಾಡಿ ಮುಂದುವರೆಯುತ್ತಾರೆ. ಇವರ ಕಲ್ಪನಾ ಶಕ್ತಿ ಹೆಚ್ಚಿರುತ್ತದೆ, ಇವರು ಸೆಲ್ಫಿಶ್ ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಇವರು ಬೇರೆಯವರ ಮನಸ್ಸಿನ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ ಆದರೆ ಇವರು ತಮ್ಮ ಮನಸ್ಸಿನ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇವರು ಭಾವನಾತ್ಮಕವಾಗಿ ಇರುತ್ತಾರೆ.

ಕೆಲವು ಬಾರಿ ಸಣ್ಣ ಸಣ್ಣ ವಿಷಯವನ್ನು ಹೆಚ್ಚು ಯೋಚಿಸಿ ಚಿಂತೆಗೀಡಾಗುತ್ತಾರೆ. ಇವರು ಜೀವನದಲ್ಲಿ ತಪ್ಪು ಮಾಡುತ್ತಿರುತ್ತಾರೆ ಆದರೆ ಅದರಿಂದ ಪಾಠ ಕಲಿತಿರುತ್ತಾರೆ. ಇವರು ಕಡಿಮೆ ಮಾತನಾಡುತ್ತಾರೆ ವ್ಯರ್ಥವಾಗಿ ಮಾತನಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರು ಪ್ರಾಮಾಣಿಕರಾಗಿರುತ್ತಾರೆ, ನಿಷ್ಪಕ್ಷಪಾತರಾಗಿರುತ್ತಾರೆ, ಇವರು ನೀತಿಯ ಅನುಸಾರವಾಗಿ ಕೆಲಸ ಮಾಡುತ್ತಾರೆ. ಇವರಿಗೆ ಕೆಟ್ಟ ಕೆಲಸ ಮಾಡುವುದು, ಅನ್ಯಾಯ, ಹಿಂಸೆ ಮಾಡುವುದು ಇಷ್ಟವಾಗುವುದಿಲ್ಲ. ಇವರು ಸಾಮಾಜಿಕವಾಗಿ ಬೆರೆಯುತ್ತಾರೆ ಓಪನ್ ಮೈಂಡೆಡ್ ಆಗಿರುತ್ತಾರೆ ಬೇರೆಯವರೊಂದಿಗೆ ಬೇಗನೆ ಬೆರೆಯುತ್ತಾರೆ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲವು ಬಾರಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ ತನಗೆ ನಷ್ಟ ಮಾಡಿಕೊಳ್ಳುವ ಚಾನ್ಸ್ ಇರುತ್ತದೆ.

ಇವರು ನ್ಯಾಯವಾದ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರು ತಮ್ಮ ಸ್ನೇಹಿತರನ್ನು ಮೋಟಿವೇಟ್ ಮಾಡುತ್ತಾರೆ. ಇವರು ಆರೋಗ್ಯವಾಗಿರಲು ಹೆಚ್ಚು ವಿಶ್ರಾಂತಿ ಪಡೆಯುತ್ತಾರೆ. ಇವರು ಸೌಮ್ಯವಾಗಿ ಇರುವುದರ ಜೊತೆಗೆ ಕೆಲವು ಬಾರಿ ಕಠೋರವಾಗಿರುತ್ತಾರೆ. ಇವರು ಪ್ರೀತಿಯ ವಿಷಯದಲ್ಲಿ ಗಂಭೀರವಾಗಿ ಇರುತ್ತಾರೆ. ಪ್ರೀತಿಸಿದವರಿಗೆ ಸಮರ್ಪಿತರಾಗಿರುತ್ತಾರೆ ಹೆಚ್ಚಾಗಿ ಈ ರಾಶಿಯವರಿಗೆ ಮದುವೆಯ ನಂತರ ಬಾಗ್ಯೋದಯವಾಗುತ್ತದೆ. ಇವರು ತಮ್ಮ ಸಂಗಾತಿಯಿಂದ ಇಕ್ವಲ್ ಆಗಿ ಪ್ರೀತಿಯನ್ನು ಎಕ್ಸ್ ಪೆಕ್ಟ್ ಮಾಡುತ್ತಾರೆ. ತುಲಾ ರಾಶಿಯವರ ವೈವಾಹಿಕ ಜೀವನ ಸುಖಕರವಾಗಿ ಹಾಗೂ ಶಾಂತಿಯುತವಾಗಿ ಇರುತ್ತದೆ.

ಇವರಿಗೆ ತನ್ನ ಮನೆ ಹಾಗೂ ಸಂಪತ್ತಿನ ಮೇಲೆ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ, ಇವರಿಗೆ ಲಕ್ಷ್ಯುರಿ ವಸ್ತುಗಳನ್ನು ಖರೀದಿಸುವುದು, ಒಳ್ಳೆಯ ಭೋಜನ ಮಾಡುವುದು, ಒಳ್ಳೆಯ ಊಟ ಮಾಡುವುದು, ಒಳ್ಳೆಯ ಬಟ್ಟೆ ಧರಿಸುವುದು ಸ್ಟೈಲಿಷ್ ಆಗಿರುವುದು ಇಷ್ಟವಾಗುತ್ತದೆ. ಇವರ ಹಾವ ಭಾವ ರಾಜರಂತೆ ಇರುತ್ತದೆ ಇವರು ಪರಿಸರ ಪ್ರೇಮಿಗಳು ಆಗಿರುತ್ತಾರೆ. ಇವರು ಸ್ಥಿರವಾಗಿರುತ್ತಾರೆ ಇವರಿಗೆ ಲಾಯರ್, ಪೊಲೀಸ್, ರಾಜನೀತಿ, ಇಂಟೀರಿಯರ್ ಡಿಸೈನಿಂಗ್, ಫ್ಯಾಷನ್ ಡಿಸೈನಿಂಗ್, ಬಿಸಿನೆಸ್ ಕೆಲಸ ಮಾಡುತ್ತಿರುತ್ತಾರೆ.

ಇವರ ಆರೋಗ್ಯದ ಬಗ್ಗೆ ನೋಡುವುದಾದರೆ ಕಿಡ್ನಿ ಲಿವರ್, ಬ್ಯಾಕ್ ಪೇನ್ ನಂತಹ ಸಮಸ್ಯೆಗಳು ಬರಬಹುದು ಎಚ್ಚರಿಕೆ ವಹಿಸಬೇಕು. ಇವರು ತಮ್ಮ ಜೀವನದಲ್ಲಿ ಗೋಲ್ ಇಟ್ಟುಕೊಂಡಿರುತ್ತಾರೆ ಆದರೆ ಜಾಸ್ತಿ ಫೈಟ್ ಮಾಡುತ್ತಾರೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಾರೆ ತಮ್ಮ ಗೋಲ್ ಅನ್ನು ರೀಚ್ ಆಗಲು ಫೈಟ್ ಮಾಡಿದರೆ ಇವರು ಸಕ್ಸಸ್ ಆಗುತ್ತಾರೆ. ಇವರು ಶನಿವಾರದಂದು ಶನಿ ದೇವರಿಗೆ ಎಣ್ಣೆಯ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: