WhatsApp Group Join Now
Telegram Group Join Now

ಅಕ್ಟೋಬರ್ 18 ನೇ ತಾರೀಕು ಬುಧವಾರವಿದೆ, ಹಾಗಾದರೆ ಈ ರಾಶಿಯವರಿಗೆ ಐದು ವರ್ಷಗಳವರೆಗೆ ಶುಕ್ರದೇಶಿ ಪ್ರಾರಂಭವಾಗುತ್ತದೆ ಹಾಗಾದ್ರೆ ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ಪರೀಕ್ಷಿಸಿಕೊಳ್ಳಿ. ನೀವು ತಾಳ್ಮೆಯಿಂದ ಇರಬೇಕಾಗುತ್ತದೆ ತಾಳ್ಮೆಯಿಂದ ಇದ್ದರೆ ಮಾತ್ರ ನೀವು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮಗೆ ಕೆಲವೊಂದು ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು ಆದರೆ ತಾಳ್ಮೆಯಿಂದ ಯಾವ ರೀತಿ ಗೊಂದಲ ಇದ್ದರೂ ಸರಿ ಅದನ್ನ ನೀವು ಬಗೆಹರಿಸಿಕೊಳ್ಳಬಹುದು.

ನೀವು ತುಂಬಾ ಕನಸು ಕಾಣುತ್ತೀರಾ ಈ ಸಮಯದಲ್ಲಿ ಇಮ್ಯಾಜಿನೇಷನ್ ಲೋಕದಲ್ಲಿ ತೇಲಾಡುತ್ತೀರಾ. ಇದರಿಂದ ನಿಮ್ಮ ಕೆಲಸವೂ ನಿಧಾನಗತಿಯಲ್ಲಿ ಸಾಗುತ್ತದೆ. ಇದರಿಂದ ಟೀಕೆಗೊಳಗಾಗುವ ಸಾಧ್ಯತೆಯೂ ಕೂಡ ಇದೆ. ಇದರಿಂದ ಹೊರಗೆ ಬಂದು ಯಶಸ್ಸನ್ನ ಗಳಿಸಬೇಕು ಅಂತ ಅಂದ್ರೆ ನೀವು ಕನಸು ಕಾಣುವುದನ್ನು ಬಿಡಬೇಕು ನಿಮ್ಮ ಇಮ್ಯಾಜಿನೇಶನ್ ಲೋಕದಿಂದ ಹೊರಗಡೆ ಬರಬೇಕು.

ಈ ಸಮಯಗಳಲ್ಲಿ ನೀವು ಐಷಾರಾಮಿ ವಸ್ತುಗಳನ್ನ ಖರೀದಿ ಮಾಡುತ್ತೀರಾ ಅದಕ್ಕಾಗಿ ಹಣವನ್ನ ಮೀಸಲಾಗಿಡುತ್ತೀರಾ. ಖರ್ಚು ಮಾಡುವ ಮೊದಲು ಸ್ವಲ್ಪ ಯೋಚಿಸಬೇಕಾಗುತ್ತದೆ ಅತಿಯಾಗಿ ಖರ್ಚು ಮಾಡುವುದು ನಿಮಗೆ ಶುಭವನ್ನ ತರುವುದಿಲ್ಲ ಆದ್ದರಿಂದ ಸ್ವಲ್ಪ ಯೋಚಿಸಿ ಖರ್ಚು ಮಾಡಿ. ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಆತ್ಮವಿಶ್ವಾಸವನ್ನ ಹೊಂದಿರುತ್ತಾರೆ. ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಲ ಅವರಲ್ಲಿ ಇರುತ್ತದೆ ಇದರಿಂದ ಅವರು ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಾರೆ ಅವರು ಬಯಸಿದ್ದನ್ನು ಪಡೆದುಕೊಳ್ಳುವ ಶಕ್ತಿ ಅವರಲ್ಲಿ ಇರುತ್ತದೆ.

ನೀವು ನಿಮ್ಮ ಶ್ರೇಷ್ಠತೆಯನ್ನ ಬಿಡಬೇಕಾಗುತ್ತದೆ ನೀವು ಶ್ರೇಷ್ಠರು ಎಂದು ಭಾವಿಸಿದಲ್ಲಿ ನಿಮ್ಮ ಜೊತೆ ಇರುವವರಿಗೆ ಇದರಿಂದ ಸ್ವಲ್ಪ ನೋವು ಉಂಟಾಗಬಹುದು ಆದ್ದರಿಂದ ಅವರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಆದ್ದರಿಂದ ನೀವು ನಿಮ್ಮ ಶ್ರೇಷ್ಠತೆಯನ್ನ ಬಿಟ್ಟು ಸ್ವಲ್ಪ ಎಲ್ಲರ ಜೊತೆಗೆ ಮಿಕ್ಸ್ ಆಗುವುದನ್ನ ಕಲಿತುಕೊಳ್ಳಿ.

ನಿಮ್ಮ ಕೈಯಾರೆ ಕೆಲವು ವಿವಾದಗಳನ್ನ ಎಳೆದು ನಿಮ್ಮ ತಲೆಯ ಮೇಲೆ ಹಾಕಿಕೊಳ್ಳುತ್ತೀರಾ ಇದರಿಂದ ನಿಮಗೆ ಮಾನಸಿಕ ನೆಮ್ಮದಿಯ ವಾತಾವರಣವಿದ್ದರೂ ಕೂಡ ಕೆಲವೊಂದು ವಿವಾದಗಳಿಂದ ಬೇಡವಾದ ಸಮಸ್ಯೆಗಳು ಉದ್ಭವಿಸುತ್ತವೆ. ಇದರಿಂದ ಸ್ವಲ್ಪ ಚಿಂತೆಗೀಡ್ ಆಗುವ ಪ್ರಸಂಗ ಬರಬಹುದು ಆದ್ದರಿಂದ ಸ್ವಲ್ಪ ಯೋಚಿಸಿ ನಡೆಯಿರಿ.

ನೀವು ಅನಿರೀಕ್ಷಿತವಾಗಿ ಪ್ರಯಾಣವನ್ನು ಮಾಡುವ ಪರಿಸ್ಥಿತಿ ಬರಬಹುದು ನೀವು ಎಷ್ಟೇ ಕೆಲಸ ಮಾಡಿದರೂ ಕೂಡ ತಡವಾಗಿ ಅದರ ಫಲವು ಸಿಗುತ್ತದೆ. ನೀವು ತುಂಬಾ ಶ್ರಮಜೀವಿಗಳು ಆದ್ದರಿಂದ ನಿಮಗೆ ಒಳ್ಳೆಯ ಫಲವು ಸಿಗುತ್ತದೆ ಆದರೆ ಅದು ಸ್ವಲ್ಪ ತಡವಾಗಿ ಸಿಗಬಹುದು. ಹಾಗಾದರೆ ಈ ರಾಶಿಗಳು ಯಾವವು ಅಂತ ತಿಳಿದುಕೊಳ್ಳಬೇಕಾ, ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: