ಹೊಸ ವರ್ಷದ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು, ಅದೇ ಸಮಯ ದರಿದ್ರ ನಾಶ ಆಗುತ್ತೆ..
ಹೊಸ ವರ್ಷದಂದು ಅಂದರೆ ಜನವರಿಯಲ್ಲಿ ನೀವು ಯಾವ ಮರವನ್ನು ಸ್ಪರ್ಶ ಮಾಡಿದರೆ ಬಡತನ ದೂರವಾಗುತ್ತದೆ ಎಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇಲ್ಲಿ ನಾವು ಮೂರು ವೃಕ್ಷಗಳ ಬಗ್ಗೆ ತಿಳಿಸಿಕೊಡುತ್ತೇವೆ…