ಎಷ್ಟೇ ಕಷ್ಟ ಪಟ್ಟರು ಹಣ ಸಂಪಾದನೆ ಆಗದಿದ್ದರೆ ಈ ಶಕ್ತಿಶಾಲಿ ಮಂತ್ರಕೇಳಿ
ಎಷ್ಟು ದುಡಿದರು ಹಣ ಸಾಕಾಗುತ್ತಿಲ್ಲವೆ ನಿಮ್ಮ ಬಳಿ ಹಣ ನಿಲ್ಲುತ್ತಿಲ್ಲವೆ. ಜೀವನದಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬೇಕು. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಮಂತ್ರವನ್ನು ಈ ಲೇಖನದಲ್ಲಿ ನೋಡೋಣ ತುಂಬಾ ಕಷ್ಟಪಟ್ಟರೂ ಧನ ಪ್ರಾಪ್ತಿಯಾಗದಿದ್ದರೆ ಒಂದು ಮಂತ್ರವನ್ನು ಪ್ರತಿದಿನ 48…