Tag: ಆಯುಧ ಪೂಜೆ

ayuda puje: ಮನೆಯಲ್ಲೇ ಆಯುಧ ಪೂಜೆಯನ್ನ ಮಾಡುವ ಕ್ರಮ ತಿಳಿದುಕೊಳ್ಳಿ, ಯಾವ ಯಾವ ವಸ್ತುಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ.

ಆಯುಧಗಳು ಅಂದರೆ ಬರಿ ಮಷಿನರಿಗಳಲ್ಲ ಆಯುಧಗಳನ್ನ ನಾವು ಲಕ್ಷ್ಮಿ ಎಂದು ನವರಾತ್ರಿಯಲ್ಲಿ ಪೂಜೆ ಮಾಡುತ್ತೇವೆ. ಮನೆಯಲ್ಲಿರುವ ಯಾವುದೇ ವಸ್ತುಗಳಿರಲಿ ವಾಹನಗಳಿರಲಿ ಅವುಗಳನ್ನ ನಾವು ಆಯುಧ ಪೂಜೆಯ ದಿನ ಪೂಜೆ ಮಾಡುವುದು ವಾಡಿಕೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿರುವ ಎಲ್ಲ ವಸ್ತುವನ್ನು ನಾವು…

error: Content is protected !!
Footer code: