ವರ್ಷದ ಮೊದಲ ಸೂರ್ಯ ಗ್ರಹಣ ಈ 6 ರಾಶಿಯವರಿಗೆ ಕೋಟ್ಯಧೀಶರಾಗುವ ಯೋಗ

0

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಸೋಮವತಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. 8/04/2024 ರಂದು ಈ ಸೋಮವತಿ ಅಮಾವಾಸ್ಯೆ ಸಂಭವಿಸುತ್ತಿದೆ. ಇದು, ವರ್ಷದ ಮೊದಲ ಅಮಾವಾಸ್ಯೆ ಮತ್ತು ಇದು ಸೋಮವಾರ ಸಂಭವಿಸುವ ಕಾರಣ ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.

ಈ ಸೂರ್ಯ ಗ್ರಹಣ ನಮ್ಮ ದೇಶ ಮತ್ತು ಹೊರ ದೇಶಗಳಲ್ಲಿ ಹೆಚ್ಚು ಬದಲಾವಣೆಯನ್ನು ತರುತ್ತದೆ. ಭೂಕಂಪ ಮತ್ತು ಬಿರುಗಾಳಿ ಸಂಭವಿಸುವ ಸಾಧ್ಯತೆ ಇದೆ. ಸೂರ್ಯ ಗ್ರಹಣ ಗೋಚಾರ ಆಗುವುದಿಲ್ಲ ಆದರೆ, ಅದರ ಪ್ರಭಾವ ಎಲ್ಲಾ ಜೀವ ರಾಶಿಗಳ ಮೇಲೆ ಇರುತ್ತದೆ.  ಗ್ರಹಣದ ಸಮಯವನ್ನು ಸೂತಕ ಕಾಲ ಎಂದು ಹೇಳುವರು, ಈ ಸಮಯದಲ್ಲಿ ಒಳ್ಳೆ ಕೆಲಸ ಮಾಡಬಾರದು.

8/04/2024 ರಂದು ಸೂರ್ಯ ಗ್ರಹಣ ರಾತ್ರಿ 9.12ಕ್ಕೆ ಆರಂಭವಾಗಿ. 9/04/2024 ಮಧ್ಯರಾತ್ರಿ 2.22ಕ್ಕೆ ಮುಗಿಯುತ್ತದೆ. ಇದು ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಬರ್ಮುಡಾ, ಕೆರಿಬಿಯನ್, ನೆದರ್ಲ್ಯಾಂಡ್ಸ್, ಕೊಲಂಬಿಯಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್, ಹೈಲ್ಯಾಂಡ್ ಈ ರೀತಿ ಎಷ್ಟೋ ಕಡೆ ಕಂಡು ಬರುತ್ತದೆ.

ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುವ ಕಾಲ ಭಾರತೀಯ ಸಮಯದಲ್ಲಿ ರಾತ್ರಿ ಆಗಿರುವ ಕಾರಣ ಅದು, ಭಾರತದಲ್ಲಿ ಗೋಚರ ಆಗುವುದಿಲ್ಲ. ಗ್ರಹಣ ಸಮಯದಲ್ಲಿ ಅಡಿಗೆ ಮಾಡುವುದು ಮತ್ತು ಊಟ ಮಾಡುವುದು ನಿಷಿದ್ಧ. ಹಾಲು ಅಥವಾ ಆಹಾರ ಉಳಿದಿದ್ದರೆ ಅದಕ್ಕೆ, ತುಳಸಿ ಎಲೆ ಹಾಕಬೇಕು. ಗರ್ಭಿಣಿ ಮಹಿಳೆಯರು ಸೂಜಿ, ಚಾಕು ಅಂತ ಚೂಪು ವಸ್ತು ಬಳಕೆ ಮಾಡಬಾರದು ಹಾಗೂ ಸೂತಕದ ಕಾಲದಲ್ಲಿ ಹೊರಗೆ ಬರುವುದು ಕೂಡ ತಪ್ಪು.

ದೇವರಿಗೆ ಯಾವುದೇ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಆದರೆ, ದೇವರ ನಾಮ ಸ್ಮರಣೆ ಮಾಡುವುದು ಒಳಿತು. ಅದರಲ್ಲಿ ಮಹಾ ಮೃತ್ಯುಂಜಯ ಮಂತ್ರ, ಜಯ್ ಕೃಷ್ಣ, ಜಯ್ ಶ್ರೀ ರಾಮ, ಗಾಯಿತ್ರಿ ಮಂತ್ರ ಹಾಗೂ ಓಂ ಶ್ರೀ ಸೂರ್ಯ ದೇವಾಯ ನಮಃ ಎಂಬ ಮಂತ್ರಗಳನ್ನು ಜಪ ಮಾಡಬೇಕು. ಗ್ರಹಣದ ಸಮಯದಲ್ಲಿ ಜಗಳಗಳಿಂದ ಮಹಿಳೆಯರು ಮತ್ತು ಪುರುಷರು ಇಬ್ಬರು ದೂರ ಇರಬೇಕು, ಅವಶ್ಯಕತೆ ಇರುವ ಜನರಿಗೆ ಮತ್ತು ಬಡವರಿಗೆ ದಾನ ಧರ್ಮ ಮಾಡಬೇಕು. ಮನಷ್ಯ ತುಳಸಿ ದಳಗಳನ್ನು ಸೇವನೆ ಮಾಡಬಹುದು. ಸಂಭವಿಸುತ್ತಿರುವ ಗ್ರಹಣದಿಂದ ಹಣ ಕಾಸಿನ ತೊಂದರೆಗಳಿಂದ ಕೂಡ ಮುಕ್ತಿ ಸಿಗುತ್ತದೆ.

ಈ ಅಮಾವಾಸ್ಯೆ ದೆಸೆಯಿಂದ ಕೆಲವು ರಾಶಿಯ ಜನರಿಗೆ ಅದೃಷ್ಟ ಕೂಡಿ ಬರುತ್ತದೆ. ಯಾವುದು ಈ ರಾಶಿಗಳು ಎಂದು ತಿಳಿಯೋಣ ಬನ್ನಿ.

ಮೇಷ ರಾಶಿ :-ಈ ರಾಶಿಯ ಜನರಿಗೆ ಸೂರ್ಯ ದೇವರ ದಯೆಯಿಂದ ಒಳ್ಳೆ ಹಣ ಕಾಸಿನ ವೃದ್ಧಿ ಆಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಲಭ್ಯವಾಗುತ್ತದೆ. ಹಣ ಕಾಸಿನ ವಿಚಾರದಲ್ಲಿ ಏನೇ ನಿರ್ಧಾರ ಕೈಗೊಂಡರು ಅದು, ಲಾಭವನ್ನು ಅಧಿಕ ಮಾಡುತ್ತದೆ. ಕುಟುಂಬದಲ್ಲಿ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಬ್ಯುಸಿನೆಸ್ ಮತ್ತು ವ್ಯಾಪಾರ ಮಾಡುವ ಜನರಿಗೆ ಲಾಭ ಲಭಿಸುತ್ತದೆ. ಅಪೂರ್ಣ ಕೆಲಸಗಳನ್ನು ಪೂರ್ಣ ಮಾಡುವ ಚಾಕಚಕ್ಯತೆ ಈ ರಾಶಿಯ ಜನರಿಗೆ ಇರುತ್ತದೆ. ಜೀವನ ಸಂಗಾತಿಯಿಂದ ಹೆಚ್ಚಿನ ಲಾಭ ಸಿಗುತ್ತದೆ, ವೈವಾಹಿಕ ಬದುಕಿನಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಹೂಡಿಕೆ ಮಾಡಿದ ಹಣದಿಂದ ಒಳ್ಳೆಯ ಸಕಾರಾತ್ಮಕ ಫಲ ಸಿಗುತ್ತದೆ.

ಮಕರ ರಾಶಿ :- ಈ ರಾಶಿಯ ಜನರಿಗೆ ಈ ಸೂರ್ಯ ಗ್ರಹಣ ಹೆಚ್ಚು ಅದೃಷ್ಟ ತರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.  ಕಷ್ಟಗಳು ದೂರವಾಗಿ ಗೆಲುವು ಸಿಗುತ್ತದೆ. ಸಂತರಿಂದ ಒಳ್ಳೆಯ ಸುದ್ದಿ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ಬ್ಯಾಂಕ್’ಗಳಿಂದ ಸಾಲ ಸಿಗುವ ಸಾಧ್ಯತೆ ಇದೆ. ಶ್ರದ್ಧೆ ಇಟ್ಟು ಕೆಲಸ ಆರಂಭ ಮಾಡಿದರೆ ಆದು, ಒಳ್ಳೆ ಲಾಭ ತರುತ್ತದೆ.

ಕನ್ಯಾ ರಾಶಿ :-ಇರುವ ಸಮಸ್ಯೆಗಳು ದೂರವಾಗಿ ಆರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ. ವಾದ-ವಿವಾದಗಳು ನಷ್ಟ ಆಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಜನರ ನಡುವೆ ಮನಸ್ತಾಪಗಳು ಇದ್ದರೆ ಎಲ್ಲಾ ದೂರ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಸಾಧ್ಯತೆಗಳು ಇರುತ್ತದೆ. ಮಕ್ಕಳು ಇಲ್ಲದ ಜನರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಶತ್ರುಗಳ ನಾಶ ಆಗುತ್ತದೆ.

ತುಲಾ ರಾಶಿ :-ಹೊಸ ಅವಕಾಶಗಳು ಸಿಗುವುದರೊಂದಿಗೆ ಹಣ ಕಾಸಿನಲ್ಲಿ ಒಳ್ಳೆಯ ವೃದ್ಧಿ ಆಗುತ್ತದೆ. ಸಂಸಾರದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.  ಮಾತಿನ ಮೇಲೆ ನಿಗಾ ವಹಿಸಬೇಕು. ಬ್ಯುಸಿನೆಸ್ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಸಿಗುತ್ತದೆ.
ಧಾರ್ಮಿಕ ಕಾರ್ಯ ನಡೆಸುವ ಸಾಧ್ಯತೆ ಇದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಜನರಿಗೆ ಹೊಸ ಅವಕಾಶಗಳು ಒದಗಿ ಬರುತ್ತವೆ ಮತ್ತು ಒಳ್ಳೆ ಕೆಲಸ ಸಿಗುತ್ತದೆ.

ಸಿಂಹ ರಾಶಿ :-ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ವಾಹನ ಖರೀದಿ ಮಾಡುವ ಯೋಗವಿದೆ. ಕುಟುಂಬದಲ್ಲಿ ಜಗಳ ಎದುರಿಸುವ ಸಾಧ್ಯತೆ ಇರುತ್ತದೆ. ಮಾತಿನ ಮೇಲೆ ಹಿಡಿತ ಸಾಧಿಸಬೇಕು. ವಿದೇಶ ಪ್ರಯಾಣ ಮಾಡುವ ಸಂಭವ ಇದೆ. ಅಪೂರ್ಣ ಇರುವ ಕಾರ್ಯಗಳು ಪೂರ್ಣ ಮಾಡುವ ಎಲ್ಲಾ ಅವಕಾಶ ಇರುತ್ತದೆ.

ಕುಂಭ ರಾಶಿ :-ಈ ರಾಶಿಯ ಜನರಿಗೆ ಸೂರ್ಯ ಗ್ರಹಣದ ಪ್ರಭಾವ ಹಣ ಕಾಸಿನ ಅಭಿವೃದ್ದಿ ತರುತ್ತದೆ. ಸಂಸಾರದಲ್ಲಿ ನೆಮ್ಮದಿ ಬಂದು ನೆಲೆಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಸಿಗುತ್ತದೆ.ಮಿಥುನ ಮತ್ತು ಕರ್ಕಾಟಕ ರಾಶಿಯ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಣ ಕೊಡುವ ಮತ್ತು ಪಡೆದುಕೊಳ್ಳುವ ವಿಚಾರದ ಬಗ್ಗೆ ಎಚ್ಚರಿಕೆ ನೀಡಬೇಕು. ಗಡಿಬಿಡಿ ನಿರ್ಧಾರಗಳಿಂದ ದೂರ ಇರಬೇಕು. ಧನು ರಾಶಿಯ ಜನರಿಗೆ ಈ ಗ್ರಹಣ ಕಾಲ ಒಳ್ಳೆಯ ಸಮಯ ಅಲ್ಲ ಅದಕ್ಕೆ, ಅವರು ಗೋವಿಗೆ ಏನಾದರೂ ತಿನ್ನಿಸುವುದು ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: