ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟದಿಂದ ನೇಮಕಾತಿ ನಡೆಯುತ್ತಿದೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಇಪ್ಪತ್ತೊಂದು ಸಾವಿರದಿಂದ ತೊಂಬಾತ್ತೆಳು ಸಾವಿರದವರೆಗೆ ವೇತನ ಇರುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ ಸೈಟ್ ಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಲಿಖಿತ ಪರೀಕ್ಷೆಗಳನ್ನು ನಡೆಸುತ್ತಾರೆ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಈ ಹುದ್ದೆಗೆ ಆಯ್ಕೆ ಮಾಡುತ್ತಾರೆ ಒಟ್ಟು ಮೂವತ್ತೊಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆಯುವ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.
ಜಿಲ್ಲಾ ಹಾಲು ಒಕ್ಕೂಟದಲ್ಲಿ ನೇಮಕಾತಿ ನಡೆಯುತ್ತಿದೆ ಒಟ್ಟು ಮೂವತ್ತೊಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹತ್ತನೆ ತರಗತಿ ಪಾಸದವರು ಹಾಗೂ ಐ ಟಿ ಐ ಆದವರು ಸಹ ಈ ಹುದ್ದೆಗೆ ಸೇರಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ವಿಜಯಪುರ ಹಾಗೂ ಬಾಗಲಕೋಟೆ ಯಲ್ಲಿ ಹಾಲು ಉತ್ಪಾದಕರ ಸಮಿತಿಯಲ್ಲಿ ನೇಮಕಾತಿ ನಡೆಯುತ್ತಿದೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಇಪ್ಪತ್ತೊಂದು ಸಾವಿರದಿಂದ ತೊಂಬಾತ್ತೆಳು ಸಾವಿರದವರೆಗೆ ವೇತನ ಇರುತ್ತದೆ
ಈ ಹುದ್ದೆಗೆ ಆಯ್ಕೆ ಆಗಲು ಕನಿಷ್ಟ ಹದಿನೆಂಟು ವರ್ಷ ವಯಸ್ಸು ಆಗಿರಬೇಕು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ಮೂವತ್ತೈದು ವರ್ಷ ಹಾಗೂ ಇತರೆ ವರ್ಗದವರಿಗೆ ಮೂವತ್ತೆಂಟು ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನಲವತ್ತು ವರ್ಷದ ಒಳಗಿರಾಬೇಕು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸುತ್ತಾರೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಈ ಹುದ್ದೆಗೆ ಆಯ್ಕೆ ಮಾಡುತ್ತಾರೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ ಸೈಟ್ ಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಐದು ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಇತರೆ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು ಹುದ್ದೆಗಳ ಹೆಸರುಗಳು ಹೀಗಿವೆ ಸಹಾಯಕ ವ್ಯವಸ್ಥಾಪಕರು ಹಾಗೂ ಸಿಸ್ಟಂ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ತಾಂತ್ರಿಕೆತರ ಅಧಿಕಾರಿಗಳು ಮಾರುಕಟ್ಟೆ ಅಧಿ ನಿರೀಕ್ಷಕರು ವಿಸ್ತರಣಾ ಅಧಿಕಾರಿ ದರ್ಜೆ ಮೂರು ಹಾಗೂ ಮಾರುಕಟ್ಟೆ ಸಹಾಯಕರು ದರ್ಜೆ ಎರಡು ಕೆಮಿಸ್ಟ್ ದರ್ಜೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಆಡಳಿತ ಸಹಾಯಕ ದರ್ಜೆ ಎರಡು ಲೆಕ್ಕ ಸಹಾಯಕ ದರ್ಜೆ ಎರಡು ಕಿರಿಯ ಸಿಸ್ಟಂ ಆಪರೇಟರ್ ಹಾಲು ರವಾನಕರು ಕಿರಿಯ ತಾಂತ್ರಿಕ ಎಲೆಕ್ಟ್ರಿಷಿಯನ್ ಕಿರಿಯ ತಾಂತ್ರಿಕ ಪಿಟ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಐದು
ಒಟ್ಟು ಮೂವತ್ತೊಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಉದ್ಯೋಗ ಮಾಡುವ ಸ್ಥಳ ವಿಜಯಪುರ ಆಗಿದೆ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಬೀ ವಿ ಎಸ್ ಸಿ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಹಾಗೆಯೇ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಬೀ ಎಸ್ಸಿ ಪದವಿ ಹಾಗೂ ಹಾಲು ಒಕ್ಕೂಟ ಸಂಬಂಧಿತ ಕೆಲಸದಲ್ಲಿ ಎರಡು ವರ್ಷದ ಕೆಲಸದ ಅನುಭವ ಇರಬೇಕು .
ಸಿಸ್ಟಂ ಅಧಿಕಾರಿಗಳು ಆಗಲು ಒಕ್ಕೂಟದಲ್ಲಿ ಮೂರು ವರ್ಷದ ಕೆಲಸದ ಅನುಭವಿಸಬೇಕು ಹಾಗೆಯೇ ಬಿ ಇ ಪದವಿ ಹೊಂದಿರಬೇಕು ತಾಂತ್ರಿಕ ಅಧಿಕಾರಿ ಡಿ ಟಿ ಹುದ್ದೆಗೆ ಬಿ ಎಸ್ಸಿ ಡಿಟಿ ಪದವಿಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು ತಾಂತ್ರಿಕ ಅಭಿಯಂತರರು ಹುದ್ದೆಗೆ ಬಿ ಇ ಮೆಕ್ಯಾನಿಕ್ ಪದವಿ ಹೊಂದಿರಬೇಕುಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಒಕ್ಕೂಟಕ್ಕೆ ಸಂಬಂಧಿಸಿದ ಕಂಪನಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದವರನ್ನು ಹುದ್ದೆಗೆ ಆಯ್ಕೆ ಮಾಡುತ್ತಾರೆ .
ಮಾರುಕಟ್ಟೆಯ ಅಧಿನಿರಿಕ್ಷಕರು ಹುದ್ದೆಗಳಿಗೆ ಬಿ ಎ ಮತ್ತು ಬಿ ಕಾಮ್ ಬಿ ಎಸ್ಸಿ ಪದವಿ ಜೊತೆಗೆ ಎಂ ಬಿ ಎ ಮಾರ್ಕೆಟಿಂಗ್ ಪದವಿಯನ್ನು ಹೊಂದಿರಬೇಕು ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು ಕೆಮಿಸ್ಟ್ ದರ್ಜೆ ಎರಡು ಹುದ್ದೆ ಗೆ ಕೆಮಿಸ್ಟ್ರಿ ಹಾಗೂ ಮೈಕ್ರೋ ಬಯೋಲಜಿಯನ್ನು ಐಚ್ಚಿಕ ವಿಷಯವಾಗಿ ಬಿ ಎಸ್ಸಿ ಪದವಿಯಲ್ಲಿ ಹೊಂದಿರಬೇಕು ಹಾಗೂ ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು ಆಡಳಿತ ಸಹಾಯಕ ಹುದ್ದೆಗೆ ಆಯ್ಕೆ ಆಗಲು ಯಾವುದೇ ಪದವಿಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು ಕಿರಿಯ ಸಿಸ್ಟಂ ಅಧಿಕಾರಿ ಹುದ್ದೆಗೆ ಬಿ ಎಸ್ಸಿ ಮತ್ತು ಬಿ ಸಿ ಎ ಪದವಿಯನ್ನು ಹೊಂದಿರಬೇಕು.
ಕಿರಿಯ ತಾಂತ್ರಿಕ ಬಾಯ್ಲರ್ ಅಟೆಂಡೆಂಟ್ ಹುದ್ದೆಗೆ ಎಸ್ ಎಸ್ ಎಲ್ ಸಿಯಲ್ಲಿ ಪಾಸಾಗಿರಬೇಕೂ ಹಾಗೂ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು ಕಿರಿಯ ತಾಂತ್ರಿಕ ಎಲೆಕ್ಟ್ರಿಷಿಯನ್ ಹುದ್ದೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾಗಿರಬೇಕು ಹಾಗೂ ಐ ಟಿ ಐ ದಲ್ಲಿ ಎಲೆಕ್ಟ್ರಿಷಿಯನ್ ಸರ್ಟಿಫಿಕೇಟ್ ಹೊಂದಿರಬೇಕು ಪಿಟ್ಟರ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು ಹಾಗೂ ಐ ಟಿ ಐ ನಲ್ಲಿ ಪಿಟ್ಟರ್ ಸರ್ಟಿಫಿಕೇಟ್ ಹೊಂದಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು ಹಾಲು ರವಾನೆಗಾರ ಹುದ್ದೆಗೆ ಕನಿಷ್ಟ ಎಸ್ ಎಸ್ ಎಲ್ ಸಿ ಪಾಸಗಿರಬೇಕು ಜೊತೆಗೆ ಗಣಕ ಯಂತ್ರ ನಿರ್ವಹಣಾ ಜ್ಞಾನ ಹೊಂದಿರಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.