ಬಡತನ ಕಳೆದು ಶ್ರೀಮಂತರಾಗಬೇಕೇ? ಶ್ರೀಕೃಷ್ಣ ಹೇಳಿದ ಈ ಉಪಾಯ ಮಾಡಿ

0

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾಯಬಾರದು ಎಂದು ಹೇಳುತ್ತಾರೆ. ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗಲು ಶ್ರೀಕೃಷ್ಣ ಪರಮಾತ್ಮ ಕೆಲವು ಉಪಾಯಗಳನ್ನು ತಿಳಿಸಿದ್ದಾನೆ. ಹಾಗಾದರೆ ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ ಉಪಾಯಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಶ್ರೀಮಂತರಾಗಲು ಶ್ರೀ ಕೃಷ್ಣ ಹತ್ತು ಉಪಾಯಗಳನ್ನು ಹೇಳಿದ್ದಾರೆ. ಶ್ರೀ ಕೃಷ್ಣ ಹೇಳಿದ ಉಪಾಯಗಳನ್ನು ಮಾಡಿದರೆ ಖಂಡಿತ ಶ್ರೀಮಂತರಾಗುತ್ತಾರೆ. ಭೂಮಿ ಮೇಲೆ ಧರ್ಮವನ್ನು ಸ್ಥಾಪಿಸುವ ಸಲುವಾಗಿ ವಿಷ್ಣು ಭೂಮಿ ಮೇಲೆ ಹಲವಾರು ಅವತಾರವನ್ನು ಎತ್ತಿದ್ದಾನೆ ಇದರಲ್ಲಿ ಕೃಷ್ಣನ ಅವತಾರವು ಒಂದು. ಕೃಷ್ಣನನ್ನು ನಾವು ಭಗವದ್ಗೀತೆ ಬೋಧನೆ ಮಾಡಿದ ಮಹಾಪುರುಷ ಎಂದು ಕರೆಯುತ್ತೇವೆ ಹಾಗೂ ಪೂಜಿಸುತ್ತೇವೆ. ಶ್ರೀ ಕೃಷ್ಣ ಭಗವದ್ಗೀತೆ ಮೂಲಕ ಕೆಲವು ಧರ್ಮ ಸಂದೇಶಗಳನ್ನು ನಮಗೆ ತಿಳಿಸಿದ್ದಾರೆ ಹೀಗಾಗಿ ಶ್ರೀಕೃಷ್ಣ ನಮಗೆ ದೇವರು ಮಾತ್ರವಲ್ಲ ಸ್ನೇಹಿತ ಹಾಗೂ ಮಾರ್ಗದರ್ಶಿ ಆಗಿದ್ದಾನೆ. ಮನೆಯ ಬಡತನ ದೂರವಾಗಲು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಶ್ರೀಕೃಷ್ಣ ಹೇಳಿದ್ದಾನೆ. ದೇವರ ಮುಂದೆ ದೀಪ ಹಚ್ಚುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಪ್ರತಿಯೊಬ್ಬರು ಬೆಳಗ್ಗೆ ಮತ್ತು ಸಂಜೆ ದೇವರ ಮುಂದೆ ತುಪ್ಪದಲ್ಲಿ ದೀಪ ಹಚ್ಚಿದರೆ ಬಡತನ ನಿವಾರಣೆಯಾಗುತ್ತದೆ.

ಅತಿಥಿಗಳು ದೇವರಿಗೆ ಸಮಾನ ಎಂದು ಭಾವಿಸುತ್ತೇವೆ. ನಮ್ಮ ಮನೆಗೆ ಬರುವ ಯಾವುದೆ ವ್ಯಕ್ತಿಗೆ ಮೊದಲು ನೀರನ್ನು ಕೊಡಬೇಕು ಬಾಯಾರಿದ ವ್ಯಕ್ತಿಯಿಂದ ಸಿಗುವ ಆಶೀರ್ವಾದ ಬಹಳ ಪ್ರಬಲವಾಗಿರುತ್ತದೆ. ಮನೆಗೆ ಬರುವ ಅತಿಥಿಗಳಿಗೆ ನೀರು ಹಾಗೂ ಬೆಲ್ಲ ಕೊಟ್ಟರೆ ಗ್ರಹಗತಿಗಳ ಕೆಟ್ಟ ಪರಿಣಾಮ ಆ ವ್ಯಕ್ತಿಯ ಮೇಲೆ ಬೀರುವುದಿಲ್ಲ ಎನ್ನುತ್ತಾರೆ. ಮನೆಯಲ್ಲಿ ಜೇನುತುಪ್ಪವನ್ನು ಇಟ್ಟುಕೊಳ್ಳಬೇಕು ಜೇನುತುಪ್ಪ ವಿಷ್ಣುವಿಗೆ ಸಂಬಂಧಿಸಿದೆ ಇದನ್ನು ಸ್ವಚ್ಛ ಹಾಗೂ ಶುಭ್ರ ಸ್ಥಳದಲ್ಲಿ ಇಡಬೇಕು ಜೇನುತುಪ್ಪ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಹಣೆಗೆ ಹಚ್ಚುವ ತಿಲಕ ಮನಸನ್ನು ಶಾಂತಿ ಹಾಗೂ ಸಮತೋಲನದಲ್ಲಿ ಇಡುತ್ತದೆ. ಕುಂಕುಮದ ತಿಲಕ ಹಾಗೂ ಶ್ರೀಗಂಧದ ತಿಲಕವು ಬಹಳ ಪರಿಣಾಮಕಾರಿ. ತಿಲಕವನ್ನು ಹಚ್ಚುವುದರಿಂದ ಬಡತನವನ್ನು ದೂರಮಾಡುತ್ತದೆ. ಕೆಲವರು ಮನೆಯಲ್ಲಿ ವೀಣೆಯನ್ನು ಇಟ್ಟುಕೊಳ್ಳುತ್ತಾರೆ ಇದು ಒಳ್ಳೆಯದು ಇದರಿಂದ ಹಣದ ಆಗಮನವಾಗುತ್ತದೆ ಇದರಿಂದ ಬಡತನ ಕಡಿಮೆ ಆಗುತ್ತದೆ.

ಶ್ರೀಕೃಷ್ಣನ ಪಾದಗಳಲ್ಲಿ ಅರ್ಧ ಚಂದ್ರಾಕೃತಿ ಇರುತ್ತದೆ ಅದೆ ರೀತಿ ಯಾರ ಕಾಲಿನ ಪಾದಗಳಲ್ಲಿ ಅರ್ಧ ಚಂದ್ರಾಕೃತಿ ಇದ್ದರೆ ಅವರು ಅದೃಷ್ಟವಂತರು. ಶ್ರೀ ಕೃಷ್ಣನ ಪಾದದಲ್ಲಿ ಮತ್ಸ್ಯ ಚಿಹ್ನೆ ಇದೆ ಅದರಂತೆ ಕಾಲಿನ ಪಾದದಲ್ಲಿ ಮತ್ಸ್ಯ ಚಿಹ್ನೆ ಇದ್ದರೆ ಅವರು ಅದೃಷ್ಟವಂತರು. ಶ್ರೀ ಕೃಷ್ಣನ ಪಾದದಲ್ಲಿ ಶಂಖದ ಚಿಹ್ನೆ ಇದೆ ಮನೆಯಲ್ಲಿ ಶಂಖದ ಆರಾಧನೆ ಪೂಜೆ ಮಾಡಿದರೆ ಶ್ರೀಮಂತರಾಗುತ್ತಾರೆ. ಶ್ರೀಕೃಷ್ಣನ ಪಾದಗಳಲ್ಲಿ ಬಿಲ್ಲಿನ ಚಿಹ್ನೆ ಇದೆ ಕಾಲಿನ ಪಾದದಲ್ಲಿ ಬಿಲ್ಲಿನ ಚಿಹ್ನೆ ಇದ್ದರೆ ಅವರು ಶಕ್ತಿಶಾಲಿಯಾಗಿರುತ್ತಾರೆ. ಶ್ರೀ ಕೃಷ್ಣನ ಪಾದದಲ್ಲಿ ತ್ರಿಕೋನದ ಚಿಹ್ನೆ ಇದೆ ಅದರಂತೆ ಪಾದದಲ್ಲಿ ತ್ರಿಕೋನದ ಚಿಹ್ನೆ ಇದ್ದರೆ ಅವರು ಜಗತ್ತಿನಲ್ಲಿ ಖ್ಯಾತಿ ಪಡೆಯುತ್ತಾರೆ. ಮನಸಿನಲ್ಲಿ ಧಾರ್ಮಿಕ ಆಲೋಚನೆ ಇದ್ದು ಎಲ್ಲರೊಂದಿಗೆ ನಗುನಗುತ್ತಾ ಇದ್ದರೆ ಅವರ ಕಾಲಿನ ಪಾದದಲ್ಲಿ ಶ್ರೀ ಕೃಷ್ಣನ ಪಾದದಂತೆ ಕಲಶದ ಚಿಹ್ನೆ ಇದೆ ಎಂದು ಅರ್ಥ ಇದರಿಂದ ಅವರು ಅದೃಷ್ಟವಂತರು. ಶ್ರೀಕೃಷ್ಣನ ಪಾದದ ಹಿಮ್ಮಡಿಯಲ್ಲಿ ಚಕ್ರದ ಚಿಹ್ನೆಯನ್ನು ಹೊಂದಿದ್ದಾರೆ ನಮ್ಮ ಪಾದದಲ್ಲಿ ಚಕ್ರದ ಚಿಹ್ನೆ ಇದ್ದರೆ ನಾವು ಕೂಡ ಶ್ರೀಮಂತರಗುತ್ತೇವೆ. ಶ್ರೀ ಕೃಷ್ಣನ ಪಾದದಲ್ಲಿ ಸ್ವಸ್ತಿಕ ಚಿಹ್ನೆ ಇದೆ ಅದರಂತೆ ಕಾಲಿನ ಪಾದದಲ್ಲಿ ಸ್ವಸ್ತಿಕ ಚಿಹ್ನೆ ಇದ್ದರೆ ಅವರು ಅದೃಷ್ಟವಂತರು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಈ ಅಂಶವನ್ನು ಪಾಲಿಸಿ ಶ್ರೀಮಂತರಾಗಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: