WhatsApp Group Join Now
Telegram Group Join Now

ಅರಳಿ ಮರ ಒಂದು ಪವಿತ್ರವಾದ ಮರವಾಗಿದೆ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ ಅರಳಿ ಮರದಲ್ಲಿ ಶ್ರೀ ಕೃಷ್ಣನ ವಾಸಸ್ಥಾನವಿದೆ ಎಂಬುದಾಗಿ ಭಗವದ್ಗೀತೆಯಲ್ಲಿ ಉಲ್ಲೇಖವಿದೆ ಆದ್ದರಿಂದ ಜೀವನದ ಎಲ್ಲಾ ಕಷ್ಟ ನಷ್ಟಗಳನ್ನ ದೂರ ಮಾಡುವ ಮತ್ತು ಗೃಹ ದೋಷಗಳನ್ನು ದೂರ ಮಾಡುವಂತಹ ಶಕ್ತಿ ಈ ಅರಳಿ ಮರಕ್ಕೆ ಇದೆ ಲಕ್ಷ್ಮೀದೇವಿಯ ವಾಸಸ್ಥಾನವು ಸಹ ಅರಳಿ ಮರದಲ್ಲಿ ಇರುವುದರಿಂದ ನೀವು ನಿಯಮಿತವಾಗಿ ಅರಳಿ ಮರಕ್ಕೆ ನೀರನ್ನ ಹಾಕುವುದರಿಂದ ನಿಮ್ಮ ಕೈ ಯಾವಾಗಲೂ ಖಾಲಿಯಾಗುವುದಿಲ್ಲ ಎಂದು ನಂಬಲಾಗಿದೆ ಸದಾ ಧನ ಮತ್ತು ಸಮೃದ್ಧಿ ನಿಮ್ಮ ಜೀವನದಲ್ಲಿ ತುಂಬಿ ತುಳುಕುತ್ತಾ ಇರುತ್ತದೆ. ರವಿವಾರವನ್ನು ಬಿಟ್ಟು ಉಳಿದ ಎಲ್ಲಾ ದಿನಗಳು ಯಾರು ಅರಳಿ ಮರವನ್ನ ಪೂಜಿಸುತ್ತಾರೋ ಅಂಥವರಿಗೆ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ.

ಇನ್ನೂ ಅರಳಿಮರದ ಹಿಂದಿನ ವೈಜ್ಞಾನಿಕ ಕಾರಣ ನೋಡುವುದಾದರೆ ಅರಳಿ ಮರವು ಇತರ ಮರಗಳಿಗೆ ಹೋಲಿಸಿದರೆ ಅತಿ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಮರವಾಗಿದೆ ಇತರ ಮರಗಳು ಸೂರ್ಯನ ಬೆಳಕಲ್ಲಿ ಮಾತ್ರ ದ್ವಿತಿ ಸಂಶ್ಲೇಷಣ ಕ್ರಿಯೆಯನ್ನ ಅನುಸರಿಸಿದರೆ ಅರಳಿ ಮರವು ಚಂದ್ರನ ಬೆಳಕಲ್ಲಿಯೂ ಸಹ ದ್ವಿತಿ ಸಂಶ್ಲೇಷಣ ಕ್ರಿಯೆಯನ್ನ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಹಾಗಾಗಿ ಇದು ಸಸ್ಯಗಳಲ್ಲಿ ಪ್ರಮುಖವಾಗಿದೆ. ಸನಾತನ ಧರ್ಮದಲ್ಲಿ ಅರಳಿ ಮರವನ್ನು ಅತ್ಯಂತ ಪವಿತ್ರ ಎಂದು ನಂಬಲಾಗಿದೆ ಇದರಲ್ಲಿ ಅನೇಕ ದೇವತೆಗಳು ನೆಲೆಸಿರುವುದರಿಂದ ಇದನ್ನು ದೈವ ಮರ ಎಂದು ಕೂಡ ಕರೆಯುತ್ತಾರೆ ಆದ್ದರಿಂದ ಅರಳಿ ಮರವನ್ನು ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನ ವಿಶೇಷವಾಗಿ ಪೂಜೆ ಮಾಡುತ್ತಾರೆ ಮಹಾತ್ಮ ಬುದ್ಧನಿಂದ ಹಿಡಿದು ಅನೇಕ ಋಷಿಮುನಿಗಳು ಇದೇ ಮರದ ಕೆಳಗೆ ಜ್ಞಾನೋದಯವನ್ನು ಪಡೆದಿದ್ದಾರೆ ಆದ್ದರಿಂದ ಇಂತಹ ಅರಳಿಮರವನ್ನ ನಾವು ವಿಶೇಷವಾಗಿ ಪರಿಗಣಿಸಬೇಕು.

ಒಂದು ವೇಳೆ ನಿಮ್ಮ ಮನೆಗೆ ತಾಗಿಕೊಂಡು ಅರಳಿ ಗಿಡ ಏನಾದರೂ ಬೆಳೆದರೆ ಅದನ್ನು ಬೇರು ಸಮೇತ ತೆಗೆದುಕೊಂಡು ಹೋಗಿ ಅದನ್ನು ಸಾರ್ವಜನಿಕ ಸ್ಥಳದಲ್ಲಿ ನೆಟ್ಟು ಪೋಷಣೆ ಮಾಡಬೇಕು ಒಂದು ವೇಳೆ ಅರಳಿ ಮರ ನಿಮ್ಮ ಮನೆಯಲ್ಲೇ ಬೆಳೆದರೆ ನಿಮ್ಮ ಮನೆಯ ಅಡಿಪಾಯ ಹಾಳಾಗುತ್ತದೆ ಆದ್ದರಿಂದ ನೀವು ಇದನ್ನ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು ಶನಿವಾರ ಅರಳಿ ಮರದ ಕೆಳಗೆ ದೀಪವನ್ನು ಬೆಳಗಬೇಕು ಈ ರೀತಿ ಮಾಡುವುದರಿಂದ ಅತೃಪ್ತ ಆತ್ಮಗಳು ಸಂತೃಪ್ತಗೊಳ್ಳುತ್ತವೆ ಶನಿವಾರದ ಒಡೆಯನಾದ ಶನಿ ಪರಮಾತ್ಮನೂ ಕೂಡ ಸಂತೋಷವನ್ನು ಹೊಂದಿ ಕೃಪೆಯನ್ನು ತೋರುತ್ತಾನೆ ಅಷ್ಟೇ ಅಲ್ಲದೆ ರಾಹು ಕೇತುಗಳು ಕೂಡ ನಿಮ್ಮ ಮೇಲೆ ಒಳ್ಳೆಯ ಕೃಪೆ ತೋರುತ್ತವೆ.

ಅರಳಿ ಮರದ ಕೆಳಗೆ ಕೂತು ಹನುಮಾನ್ ಚಲಿಸುವನ್ನ ಪಠಣೆ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ ದೂರವಾಗುತ್ತವೆ ಆದರೆ ನೀವು ಚಾರ್ಲಿ ಸವನ್ನ ಪಠಿಸುವಾಗ ಮನಸ್ಸಿನಲ್ಲಿ ಪಠಣೆ ಮಾಡುವುದು ಒಳ್ಳೆಯದು. ಆದ್ದರಿಂದ ವಿಶೇಷವಾಗಿ ಶನಿವಾರದಂದು ಅರಳಿ ಮರವನ್ನ ಈ ರೀತಿಯಾಗಿ ಪೂಜಿಸುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: