WhatsApp Group Join Now
Telegram Group Join Now

ಶನಿದೇವರು ಎಂದರೆ ಎಲ್ಲರಲ್ಲಿ ಭಯ ಭಕ್ತಿ ಜಾಸ್ತಿ, ಏಕೆಂದರೆ ಶನಿದೇವರು ಯಾವಾಗಲೂ ಕೂಡ ಒಬ್ಬ ವ್ಯಕ್ತಿಯ ಕರ್ಮಕ್ಕೆ ಫಲ ನೀಡುತ್ತಾನೆ. ಶನಿದೇವರು ಬೇರೆ ಎಲ್ಲಾ ಗ್ರಹಕ್ಕಿಂತ ಮಂದಗತಿಯಲ್ಲಿ ಚಲಿಸುವ ಗ್ರಹ ಆಗಿದ್ದು, ಈ ಕಾರಣಕ್ಕೆ ಶನಿದೇವರ ಪ್ರಭಾವ ಹೆಚ್ಚಾಗಿರುತ್ತದೆ. ಈಗ ಶನಿದೇವರು ತಾನೇ ಅಧಿಪತಿ ಆಗಿರುವ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದಾನೆ, ಈಗ ಶನಿದೇವರ ಸ್ಥಾನ ಮತ್ತು ಪ್ರಭಾವ ಬೀರುತ್ತದೆ. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ವಿಶೇಷವಾಗಿ 4 ರಾಶಿಗಳ ಮೇಲೆ ಶನಿದೇವರ ಪ್ರಭಾವ ಇರಲಿದ್ದು, ಆ 4 ರಾಶಿಗಳು ಯಾವುವು.. ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಇವರಿಗೆ ಒಳ್ಳೆಯ ಸಮಯ ಶುರುವಾಗುತ್ತದೆ. ಎಲ್ಲಾ ಕಾರ್ಯಗಳಲ್ಲೂ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ಸ್ ನಿಮ್ಮದೇ ಅಗಿರುತ್ತದೆ. ಹೆಚ್ಚು ಹೆಚ್ಚು ಒಳ್ಳೆಯ ಸುದ್ದಿಗಳು ಕೇಳಿಬರುತ್ತದೆ.

ಮಿಥುನ ರಾಶಿ :- ಶನಿದೇವರ ಕೃಪೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಎಲ್ಲರೊಡನೆ ಸಂಬಂಧ ಚೆನ್ನಾಗಿರುತ್ತದೆ. ಕೆಲವೇ ದಿನಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ :- ಶನಿದೇವರ ಹಿಮ್ಮುಖ ಚಲನೆ ಈ ರಾಶಿಯವರಿಗೆ ಒಳ್ಳೆಯ ಶುರುವನ್ನು ನೀಡುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆಯಾಗುತ್ತದೆ. ಮುಂದಿನ ದಾರಿ ಇನ್ನು ಚೆನ್ನಾಗಿರುತ್ತದೆ. ನೀವು ಪಡುವ ಕಷ್ಟಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ.

ತುಲಾ ರಾಶಿ :- ಶನಿದೇವರ ಹಿಮ್ಮುಖ ಚಲನೆ ನಿಮಗೆ ಶುಭಫಲ ನೀಡುತ್ತದೆ. ವಿವಾದಗಳು ನಡೆದರು ಕೂಡ ಅದರಲ್ಲಿ ನಿಮ್ಮದೇ ಗೆಲುವು ಆಗಿರುತ್ತದೆ. ಶತ್ರುಗಳ ವಿರುದ್ಧ ಗೆಲುವು ಕಾಣುತ್ತೀರಿ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಕೂಡ ಈಗ ಪರಿಹಾರ ಸಿಗುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: