ಈಗೀಗಾ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಳು ಇಲ್ಲದೇ ಮದುವೆಯೇ ನಡೆಯುವುದಿಲ್ಲ ಎಂಬ ಮಟ್ಟಿಗೆ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಾರೆ. ಇದು ತುಂಬಾ ಪ್ರವೃತ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ.
ಮದುವೆಗೂ ಮುನ್ನ ದಂಪತಿಗಳು ಸುಂದರ ಸ್ಥಳಕ್ಕೆ ಹೋಗಿ ಅಲ್ಲಿ ಫೋಟೋ ತೆಗೆಯುತ್ತಾರೆ. ಛಾಯಾಗ್ರಾಹಕರು ದಂಪತಿಗಳ ಫೋಟೋಗಳನ್ನು ಸಮುದ್ರ ತೀರದಲ್ಲಿ, ಪಾರ್ಕ್ಗಳಲ್ಲಿ ಹೋಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ.ಆದರೆ ಇಲ್ಲೊಂದು ವಧು ಕಾಡಿನಲ್ಲಿ ತಾನು ಮದುವೆಗೆ ತೊಟ್ಟ ಸೀರೆ ಮೊಣಕಾಲಿನ ತನಕ ಎತ್ತಿ ಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿದ್ದಾರೆ.
ಸದ್ಯ ಈ ಫೋಟೋ ಶೂಟ್‌ನ ಚಿತ್ರಗಳು ವೈರಲ್ ಆಗುತ್ತಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ಆದರೆ ಸಾಮಾನ್ಯವಾಗಿ ಯಾರೇ ಆಗಲಿ ಫೋಟೋ ಶೂಟ್ ಮಾಡ್ಬೇಕಾದ್ರೆ ಒಳ್ಳೆಯ ರೀತಿಯ ಬಟ್ಟೆಗಳನ್ನು ತೊಟ್ಟು ಎಲ್ಲೋ ಪಾರ್ಕ್ನಲ್ಲಿ ಅಥವಾ ಕಡಲ ತೀರದಲ್ಲಿ ಕುಳಿತು ಫೋಟೋಶೂಟ್ ಮಾಡುತ್ತಾರೆ.
ಆದರೆ ಈ ಫೋಟೋ ನೋಡಿದ್ರೆ ಇದು ನಿಜವೋ? ಸುಳ್ಳೋ ಎಂಬ ಪ್ರಶ್ನೆಗಳು ಮೂಡುತ್ತಿದೆ.ಇನ್ನು ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡೋದೆ ಒಂದು ಟ್ರೆಂಡ್ ಆಗಿದೆ. ಕಳೆದ ಬಾರಿ ಜೋಡಿಯೊಂದು ಕೆಸರಲ್ಲಿ ಕೂತು ಫೋಟೋಶೂಟ್ ಮಾಡಿದ್ದರು.
ಹಾಗೆಯೇ ಇತ್ತೀಚೆಗೆ ಡಿವೋರ್ಸ್ ಪಡೆದ ಮಹಿಳೆಯೊಬ್ಬರು ಫೋಟೋಶೂಟ್ ಮಾಡಿರುವ ಫೋಟೋ ವೈರಲ್ ಆಗಿತ್ತು. ಇದೀಗ ಈ ವಧು ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.ಇನ್ನು ಈ ರೀತಿಯಲ್ಲೂ ಫೋಟೋಗಳನ್ನು ಜನರು ತೆಗೆಯುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.