WhatsApp Group Join Now
Telegram Group Join Now

ಹಲ್ಲಿಯು ಅಪಶಕುನ ಎಂದು ತಿಳಿಯುವ ನಾವು ಶಾಸ್ತ್ರಗಳ ಪ್ರಕಾರದಲ್ಲಿ ಹಲ್ಲಿಯೂ ಈ ಭಾಗಗಳಲ್ಲಿ ಬಿದ್ದರೆ ತುಂಬಾ ಅದೃಷ್ಟ ಉಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಲ್ಲಿಯನ್ನ ನೋಡಿದರೆ ಜನರು ಅಸಹ್ಯಪಟ್ಟುಕೊಳ್ಳುತ್ತಾರೆ. ಇದು ಒಂದು ಜೀವಿಯಾಗಿದ್ದು ಇದು ಎಲ್ಲರ ಮನೆಯಲ್ಲೂ ಕೂಡ ಇರುವ ಒಂದು ಸಾಮಾನ್ಯ ಪ್ರಾಣಿ ಅಂತಾನೆ ಹೇಳಬಹುದು. ಯಾರಿಗೂ ತೊಂದರೆ ಕೊಡುವುದಿಲ್ಲ. ಅದರ ಪಾಡಿಗೆ ಅದು ಕ್ರಿಮಿ ಕೀಟಗಳನ್ನು ತಿಂದುಕೊಂಡು ಪ್ರತಿಯೊಬ್ಬರ ಮನೆಯಲ್ಲೂ ಇರುವ ಪ್ರಾಣಿ ಅಂತಾನೆ ಹೇಳಬಹುದು.

ಈ ಹಲ್ಲಿಯನ್ನ ನೋಡಿ ತುಂಬಾ ಜನರು ಅಸಹ್ಯ ಪಟ್ಟುಕೊಳ್ಳುತ್ತಾರೆ. ಅಲ್ಲಿಯೂ ಈ ಭಾಗದಲ್ಲಿ ಬಿದ್ದರೆ ಯಾವ ಯಾವ ರೀತಿಯ ಸೂಚನೆಗಳು ನೀಡುತ್ತವೆ ಅಂತ ತಿಳಿದುಕೊಳ್ಳೋಣ. ಇನ್ನು ಶಾಸ್ತ್ರಗಳ ಪ್ರಕಾರವಾಗಿ ಹಲ್ಲಿಯೂ ದೇಹದ ಈ ಭಾಗದ ಮೇಲೆ ಬಿದ್ದರೆ ತುಂಬಾ ಶುಭ ಅದೃಷ್ಟ ಒದಗಿ ಬರುತ್ತದೆ ಅಂತ ಹೇಳಲಾಗುತ್ತದೆ. ಇದರಿಂದ ವ್ಯಕ್ತಿ ಹಣದ ಲಾಭವನ್ನು ಪಡೆಯುತ್ತಾನೆ. ಸಮಾಜದಲ್ಲಿ ಆತನಿಗೆ ಗೌರವವು ಕೂಡ ದೊರೆಯುತ್ತದೆ ಎನ್ನಲಾಗುತ್ತದೆ.

ಇನ್ನು ಶಾಸ್ತ್ರವನ್ನ ಪರಿಗಣಿಸಿದರೆ ಹಲ್ಲಿ ಮಹಿಳೆ ಮತ್ತು ಪುರುಷನ ಎಡಗೈ ಮೇಲೆ ಬಿದ್ದರೆ ಆಸ್ತಿ ನಷ್ಟ ಉಂಟಾಗುತ್ತದೆ ಅಂತ ಹೇಳಲಾಗುತ್ತದೆ. ಅಂದರೆ ಆ ಮನುಷ್ಯನು ಆಸ್ತಿಯನ್ನು ಕಳೆದುಕೊಳ್ಳುತ್ತಾನೆ ಯಾವ ಕಾರಣಗಳಿಂದಾದರೂ ಸರಿ ಅವನ ಆಸ್ತಿಯು ಅವನ ಕೈ ತಪ್ಪಿ ಹೋಗುತ್ತದೆ ಅಂತ ಹೇಳಲಾಗುತ್ತದೆ. ಇನ್ನು ಬಲಗೈ ಮೇಲೆ ಬಿದ್ದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಬಹಳ ಬೇಗ ಆ ವ್ಯಕ್ತಿ ಹಣವಂತನಾಗುತ್ತಾನೆ ಅವನಿಗೆ ದಿಡೀರ್ ಹಣವು ಬಂದು ಒದಗುತ್ತದೆ. ಇನ್ನು ಮಹಿಳೆಯರ ಬಲಗೈ ಮೇಲೆ ಹಲ್ಲಿ ಬೀಳುವುದರಿಂದ ಮಹಿಳೆಯರಿಗೆ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ. ಮಹಿಳೆಯು ಹಣವನ್ನ ಪಡೆಯಬಹುದು ಅಥವಾ ಶ್ರೀಮಂತ ಗಂಡನನ್ನ ಮದುವೆಯಾಗುವ ಸಾಧ್ಯತೆ ಇರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: