Pavitra Lokesh: ಪವಿತ್ರ ಲೋಕೇಶ್ ನರೇಶ್ ಮದುವೆಗೆ ಸಿಕ್ತು ಮತ್ತೊಂದು ಟ್ವಿಸ್ಟ್! ನರೇಶ್ ಬಾಬು 3ನೇ ಪತ್ನಿ ರಮ್ಯಗೆ ಹೈ ಕೋರ್ಟ್ ಆದೇಶ ನೀಡಿದೆ ದೊಡ್ಡ ಶಾ’ಕ್

Pavitra Lokesh ಸ್ನೇಹಿತರೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿದಂತಹ ಮದುವೆ ಎಂದರೆ ಅದು ಟಾಲಿವುಡ್ನ ಪ್ರಖ್ಯಾತ ನಿರ್ಮಾಪಕ ಹಾಗೂ ಮಹೇಶ್ ಬಾಬು ಅವರ ಸಹೋದರ ನರೇಶ್ ಬಾಬು(Naresh Babu) ಮತ್ತು ಪವಿತ್ರ ಲೋಕೇಶ್…

Actor Shruthi: ನಟಿ ಶೃತಿ ಅವರ ಕುಟುಂಬದ ಸುಂದರ ಫೋಟೋಸ್! ಇಲ್ಲಿದೆ ನೋಡಿ

Actor Shruthi family: ತಮ್ಮ ಅಳಮುಂಜಿ ಪಾತ್ರದ ಮೂಲಕವೇ 80-90 ರ ದಶಕದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಕನ್ನಡ ಸಿನಿ ಪ್ರೇಕ್ಷಕರನ್ನು ಥಿಯೇಟರ್ನಲ್ಲೇ (Theatre) ಕಣ್ಣೀರು ಹಾಕುವಂತಹ ಅಭಿನಯ ಮಾಡಿ ಕನ್ನಡಿಗರ ಮನೆಮಗಳಾಗಿ ಹೋಗಿದಂತಹ ಶ್ರುತಿ (Shruthi) ಪ್ರತಿಯೊಬ್ಬರಿಗೂ ಚಿರಪರಿಚಿತ. ನಟಿ…

Dunia Vijay: ದುನಿಯಾ ವಿಜಯ್ ಮತ್ತು ಕೀರ್ತಿ ಅವರ ವಯಸ್ಸಿನ ಅಂತರವೆಷ್ಟು ಗೊತ್ತೇ? ಇಲ್ಲಿದೆ ನೋಡಿ

Dunia Vijay and wife Kirthi: ಸ್ನೇಹಿತರೆ, ಖಳನಟನ ಪಾತ್ರರಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಹ ದುನಿಯಾ ವಿಜಯ್(Duniya Vijay) ಸದ್ಯ ಚಂದನವನದಲ್ಲಿ ತಮ್ಮದೇ ಆದ ಬ್ರಾಂಡ್ ಅನ್ನು ಸೃಷ್ಟಿ ಮಾಡಿದ್ದಾರೆ. ಹೌದು ಗೆಳೆಯರೇ ನಿರ್ದೇಶಕ ಸೂರಿ(Suri)ಯವರ ಡೈರೆಕ್ಷನ್ನಲ್ಲಿ ತಯಾರಾದ ದುನಿಯಾ(Duniya)…

Actor bhavya: ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಗಳನ್ನು ಕೊಟ್ಟಂತ ಹಿರಿಯ ನಟಿ ಭವ್ಯ ಅವರ ಸುಂದರ ಕುಟುಂಬ ಹೇಗಿದೆ ನೋಡಿ

Kannada Actor bhavya: ಸ್ನೇಹಿತರೆ, ಆಗಿನ ದಶಕದಲ್ಲಿ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿಯರ ಪೈಕಿ ಭವ್ಯವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಪೀಕ್ನಲ್ಲಿ ಇದ್ದಂತಹ ಭವ್ಯ ಅವರು ಕನ್ನಡ ಸಿನಿಮಾ…

Actor Amulya: ಚೆಲುವಿನ ಚಿತ್ತಾರ ಅಮೂಲ್ಯ ಅವರ ಫ್ಯಾಮಿಲಿ ಫೋಟೋ!

ತಮ್ಮ ಮುಗ್ಧ ಸೌಂದರ್ಯ ಹಾಗೂ ಅಮೋಘ ಅಭಿನಯದ ಮೂಲಕ ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದಂತಹ ನಟಿ ಅಮೂಲ್ಯ(Amulya) ಬಾಲ ಕಲಾವಿದೆಯಾಗಿ ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರ ಪರ್ವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ೨೦೦೧ರಲ್ಲಿ ಪಾದರ್ಪಣೆ ಮಾಡಿದರು.…

ಸ್ನಾನ ಮಾಡಲು ಹೋದರೆ ಬಾತ್ರೂಮಿಗೆ ನುಗ್ತಾ ಇದ್ರು, ಮಲಗಿರುವ ಕೋಣೆಗೆ ಬಂದು ಮುಟ್ಟ ಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು ತೆರೆ ಹಿಂದಿನ ಕಹಿ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಸಿತಾರ!

paaru serial sithara new statment: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಸೀರಿಯಲ್ನಲ್ಲಿ ನೆಗೆಟಿವ್ ರೋಲ್(Negative role)ನಲ್ಲಿ ಅಭಿನಯಿಸುತ್ತಿರುವಂತಹ ನಟಿ ಸಿತಾರಾ ಅವರು ಕಲಾ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುವಾಗ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು…

Actor Yogesh: ಲೂಸ್ ಮಾದ ಯೋಗಿ ಬರ್ತಡೇ ಸೆಲೆಬ್ರೇಶನ್!

Actor Yogesh ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾ ದುನಿಯಾದ ಮೂಲಕ ಕನ್ನಡಿಗರಿಗೆ ಲೂಸ್ ಮಾದ ಎಂದೇ ಪರಿಚಯಗೊಂಡಂತಹ ಯೋಗೇಶ್(Yogesh) ಇಂದು ಯಶಸ್ವಿ ಸಿನಿಮಾಗಳ ಮೂಲಕ ಅಷ್ಟೇ ಬೇಡಿಕೆಯನ್ನು ಹೊಂದಿರುವ ನಟರಾಗಿದ್ದಾರೆ. ಹೌದು ಗೆಳೆಯರೇ ನಂದ ಲವ್ಸ್ ನಂದಿತಾ ಎಂಬ ಸಿನಿಮಾದ ಮೂಲಕ…

Amrutha Iyengar: ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅಮೃತ್ ಅಯ್ಯಂಗಾರ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮೊಕ್ಟೈಲ್(love mock tail) ಸಿನಿಮಾದ ಮೂಲಕ ಲಾಕ್ಡೌನ್ ನಲ್ಲಿ ಯಾವುದೇ ಎಂಟರ್ಟೈನ್ಮೆಂಟ್(entertainment) ಗಳಿಲ್ಲದ ಕಾಲದಲ್ಲಿ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನ ನೀಡುವ ಮೂಲಕ ಮನೆ ಮಾತದಂತಹ ನಟಿ ಅಮೃತ ಅಯ್ಯಂಗಾರ್ (Amrutha Iyengar)…

Appu tattoo: ಎದೆಯೊಳಗಿನ ಪ್ರೀತಿ ಎದೆ ಮೇಲೆ ಬಂದಾಗ, ರಾಘವೇಂದ್ರ ರಾಜ್ ಕುಮಾರ್ ಅವರ ಎದೆಯ ಮೇಲೆ ಪುನೀತ್ ರಾಜಕುಮಾರ್ ಟ್ಯಾಟೂ

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಎಂಬ ಆಲದ ಮರ ನಮ್ಮೆಲ್ಲರಿಂದ ಅಗಲಿ ಹಲವು ದಿನಗಳು ಕಳೆದಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಭೂಮಿಯ ಮೇಲೆ ಇದ್ದಂತಹ ಸಾಕಷ್ಟು ಹೂಗಳನ್ನು ಬಿಟ್ಟು…

Krushi thapanda: ನಟಿ ಕೃಷಿ ತಾಪಂಡ ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಹೇಗಿದೆ ನೋಡಿ

Krushi thapanda ನಟ ಅನೀಶ್ ಅಭಿನಯದ ಅಕಿರಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಕೂರ್ಗ್ ಬೆಡಗಿ ಕೃಷಿ ತಾಪಂಡ (Krushithapanda) ತಮ್ಮ ಮುದ್ದಾದ ನಗುವಿನ ಮೂಲಕ ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಎಚ್ಎಎಲ್ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದ…

error: Content is protected !!
Footer code: