ಈ ಹೆಸರಿನ ಹುಡುಗಿಯರು ಪ್ರೀತಿ ಮಾಡುವುದರಲ್ಲಿ ತುಂಬಾನೇ ಪ್ರಾಮಾಣಿಕರಂತೆ
ಪ್ರತಿಯೊಬ್ಬರಿಗೂ ತಮ್ಮನ ಚೆನ್ನಾಗಿ ನೋಡಿಕೊಳ್ಳುವಂತಹ ಸಂಗಾತಿ ಜೊತೆಯಾಗಿದ್ದರೆ ಚೆನ್ನಾಗಿರುತ್ತದೆ ಅನಿಸಿರುತ್ತದೆ. ಹಾಗಾದರೆ ನೀವು ಪ್ರೀತಿಸುತ್ತಿರುವ ಸಂಗಾತಿಯ ಹೆಸರು ನಾವು ತಿಳಿಸುವ ಅಕ್ಷರಗಳಲ್ಲಿ ಇದ್ದರೆ ನೀವು ತುಂಬಾ ಅದೃಷ್ಟವಂತರು ಎಂದು ತಿಳಿಯಬಹುದು. ಹಾಗಾದರೆ ಆ ಅಕ್ಷರಗಳು ಯಾವುವು ಎಂಬುದರ ಬಗ್ಗೆ ನಾವಿಂದು ನಿಮಗೆ…
ಇನ್ನುಮುಂದೆ ದುಬಾರಿ ಆಗಲಿದೆ ಬೆಂಕಿಪೊಟ್ಟಣ ಇದರ ಬೆಲೆ ಎಷ್ಟು ಗೊತ್ತೇ?
ದಿನನಿತ್ಯ ಬೇಕಾಗುವ ಕೆಲವು ಸರಕು ಸಾಮಾನುಗಳಲ್ಲಿ ಬೆಂಕಿಪೊಟ್ಟಣ ಕೂಡ ಒಂದು ಪ್ರಮುಖ ಸರಕಾಗಿದೆ. ಹಲವು ವರ್ಷಗಳಿಂದ ಒಂದು ರೂಪಾಯಿಗೆ ಬೆಂಕಿಪೊಟ್ಟಣ ಸಿಗುತ್ತಿತ್ತು ಆದರೆ ಇದೀಗ ಅದರ ಬೆಲೆಯೂ ಕೂಡ ಹೆಚ್ಚಾಗಲಿದೆ. ಹಾಗಾದರೆ ಬೆಂಕಿಪೊಟ್ಟಣದ ಬೆಲೆಯು ಏರಿಕೆ ಆಗಲು ಕಾರಣವೇನು ಎಂಬುದರ ಬಗ್ಗೆ…
ಕಂಪನಿಯಲ್ಲಿ 10 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದ ವ್ಯಕ್ತಿ ಇಂದು ಹೈನುಗಾರಿಕೆಯಲ್ಲಿ ಲಕ್ಷ ಸಂಪಾದನೆ
ಇಂದಿನ ದಿನಮಾನಗಳಲ್ಲಿ ಎಲ್ಲರೂ ಕಂಪನಿ ಮತ್ತು ನಗರ ಪ್ರದೇಶಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ ಹಾಗೆಯೇ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ರೈತರಿಂದಲೇ ಇಂದು ನಾವು ಬದುಕಿದ್ದೇವೆ ರೈತರಿಲ್ಲ ಎಂದರೆ ನಮ್ಮ ಜೀವನ ನಶ್ವರ ಕೃಷಿ ಚಟುವಟಿಕೆಯ ಜೊತೆ ರೈತ ಹೈನುಗಾರಿಕೆ ಮಾಡುವುದನ್ನು ಕಲಿತರು…
ಕಣ್ಣಿನ ಎಲ್ಲ ಸಮಸ್ಯೆಗಳಿಗೆ ಇದರಲ್ಲಿದೆ ಉತ್ತಮ ಪರಿಹಾರ
ನೋಡಲು ಕೇಸರಿ ಬಣ್ಣದಿಂದ ಉದ್ದದ ಗಡ್ಡೆಯಾದ ಕ್ಯಾರೆಟ್ ಅನ್ನು ಅಡುಗೆಗೆ ಬಳಸಿ ಸೇವಿಸುವುದರಿಂದ ನಮ್ಮ ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ. ಕ್ಯಾರೆಟ್ ಮಾತ್ರವಲ್ಲದೆ ಕ್ಯಾರೆಟ್ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಕ್ಯಾರೆಟ್ ಹಾಗೂ ಅದರ ಎಲೆಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ…
ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬೇಕು ಅನ್ನೋರಿಗಾಗಿ ಈ ಮಾಹಿತಿ
ಪ್ರತಿಯೊಬ್ಬರ ಮನೆಯಲ್ಲೂ ಪಡಿತರ ಚೀಟಿ ಇರುತ್ತದೆ. ಕೆಲವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಇನ್ನೂ ಕೆಲವರು ಎಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಹೆಸರು ತಪ್ಪಾಗಿದ್ದರೆ ಅಥವಾ ಇನ್ನಿತರ ಯಾವುದೆ ಮಾಹಿತಿ ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಬಹುದು. ಕಂಪ್ಯೂಟರ ನಲ್ಲಿ…
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಈ ಕಾರ್ಡ್ ಮಾಡಿಸಿಕೊಳ್ಳಿ
ಸರ್ಕಾರ ಮಕ್ಕಳು ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಅಂತಹ ಯೋಜನೆಗಳಲ್ಲಿ ಒಂದಾದ ಫ್ರೀಶಿಪ್ ಕಾರ್ಡ್ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ವಿದ್ಯಾರ್ಥಿಗಳು ಆನ್ಲೈನಲ್ಲಿ ಫ್ರೀಶಿಪ್ ಕಾರ್ಡನ್ನು ಪಡೆಯುವುದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು…
ಬಾಳೆ ಕೃಷಿಯಲ್ಲಿ ವರ್ಷಕ್ಕೆ 30 ಲಕ್ಷ ಅಧಯ ಗಳಿಸುತ್ತಿರುವ ಯುವಕ ಅದು ಹೇಗೆ? ನೋಡಿ..
ಬಾಳೆ ನಮ್ಮ ರಾಜ್ಯದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ ಅನೇಕ ರೈತರು ಇದನ್ನು ಬೆಳೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಮಾರುಕಟ್ಟೆಯಲ್ಲಿ ಬಾಳೆಗೆ ಯಾವಾಗಲೂ ಬೆಲೆ ಇರುತ್ತದೆ. ನೀವು ಮಾರುಕಟ್ಟೆಯಲ್ಲಿ ಬಾಳೆಯ ಹತ್ತಾರು ತಳಿಗಳನ್ನು ನೋಡಬಹುದು. ರೈತರು ಹವಾಮಾನ ಮಣ್ಣಿನ…
ಊಟದ ನಂತರ ಇದನ್ನ ಬಿಡದೆ ತಿನ್ನಿ ಕ್ಯಾಲ್ಶಿಯಂ ಕೊರತೆ ಇರೋದಿಲ್ಲ
ಕೆಲವೊಮ್ಮೆ ಕೈ ಕಾಲುಗಳಲ್ಲಿ ನೋವು, ವಿಪರೀತ ಸೆಳೆತ ಕಾಣಿಸಿಕೊಂಡ ಸಂದರ್ಭಗಳಲ್ಲಿ ನಮ್ಮೊಳಗಿರೋ ವೈದ್ಯ ಎಚ್ಚರಗೊಳ್ಳುತ್ತಾನೆ. ನನ್ನ ದೇಹಕ್ಕೆ ಕ್ಯಾಲ್ಸಿಯಂ ಕೊರತೆಯಾಗಿ ಹೀಗೆಲ್ಲ ಆಗುತ್ತಿರಬಹುದಾ? ಎಂಬ ಸಣ್ಣ ಅನುಮಾನವೊಂದು ಮೂಡಬಹುದು. ಆದರೆ ಈ ರೀತಿ ಅನುಮಾನ ಮೂಡಿದ ತಕ್ಷಣಕ್ಕೆ ನಿಮಗೆ ನೀವೇ ವೈದ್ಯರಾಗಿ…
ಕೂದಲು ಉದುರುವುದು ಕಡಿಮೆಯಾಗಿ ಕೂದಲು ಫಾಸ್ಟ್ ಆಗಿಬೆಳೆಯುತ್ತೆ ಬೇಗಾ ಬಿಳಿ ಕೂದಲಾಗುವುದನ್ನು ತಡೆಯುತ್ತೆ
ಇಂದಿನ ದಿನದಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ನಾವು ವಿಧ ವಿಧವಾದ ಶಾಂಪೂ ಅನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ನೀಡುತ್ತಿಲ್ಲ ಹೀಗಾಗಿ ಕೂದಲಿಗೆ ಪೋಷಣೆ ಸಿಗದೆ ಕೂದಲಿನ ಸಮಸ್ಯೆ ಹೆಚ್ಚಾಗಿದೆ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ನಾವು ಕೂದಲಿಗೆ ರಕ್ಷಣೆ ಒದಗಿಸಬಹುದು…
ದೀಪಾವಳಿ ಸೂಪರ್ ಸಿಲ್ಕ್ ಸೀರೆಗಳು ಇಲ್ಲಿವೆ
ಈಗ ಹಬ್ಬಗಳ ಸಮಯವಾಗಿರುವುದರಿಂದ ಎಲ್ಲಾ ಕಡೆಗಳಲ್ಲಿಯೂ ಬಟ್ಟೆಗಳ ಖರೀದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ ಪ್ರತಿಯೊಬ್ಬರು ಕೂಡ ಹಬ್ಬಕ್ಕಾಗಿ ಹೊಸಬಟ್ಟೆಯನ್ನು ಖರೀದಿಸುತ್ತಾರೆ ಹಾಗಾಗಿ ನಾವಿಂದು ನಿಮಗೆ ಕಡಿಮೆ ಬೆಲೆಯಲ್ಲಿ ಉತ್ತಮ ಬಟ್ಟೆಯನ್ನು ಎಲ್ಲಿ ಖರೀದಿಸಬಹುದು ಮತ್ತು ಅದರಿಂದ ನಾವು ಯಾವ ರೀತಿಯ ಲಾಭವನ್ನು…