ಕಣ್ಣಿನ ಎಲ್ಲ ಸಮಸ್ಯೆಗಳಿಗೆ ಇದರಲ್ಲಿದೆ ಉತ್ತಮ ಪರಿಹಾರ

0

ನೋಡಲು ಕೇಸರಿ ಬಣ್ಣದಿಂದ ಉದ್ದದ ಗಡ್ಡೆಯಾದ ಕ್ಯಾರೆಟ್ ಅನ್ನು ಅಡುಗೆಗೆ ಬಳಸಿ ಸೇವಿಸುವುದರಿಂದ ನಮ್ಮ ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ. ಕ್ಯಾರೆಟ್ ಮಾತ್ರವಲ್ಲದೆ ಕ್ಯಾರೆಟ್ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಕ್ಯಾರೆಟ್ ಹಾಗೂ ಅದರ ಎಲೆಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕ್ಯಾರೆಟ್ ಸೇವಿಸುವುದರಿಂದ ಕಣ್ಣಿಗೆ ಬಹಳ ಒಳ್ಳೆಯದು ಅಲ್ಲದೆ ಕಣ್ಣಿನ ಎಲ್ಲ ಸಮಸ್ಯೆಗಳಿಗೆ ಕ್ಯಾರೆಟ್ ಉತ್ತಮ ಔಷಧಿಯಾಗಿದೆ. ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಆರೋಗ್ಯಕ್ಕೆ ಕ್ಯಾರೆಟ್ ಔಷಧಿಯಾಗಿದೆ. ಕ್ಯಾರೆಟ್ ನ ಎಲೆಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಲ್ಲದೆ ಆರೋಗ್ಯಕ್ಕೆ ಉಪಯುಕ್ತವಾಗಿದೆ. ತರಕಾರಿಯನ್ನು ಖರೀದಿಸುವಾಗ ತಾಜಾ ಕ್ಯಾರೆಟ್ ಗಳನ್ನು ಎಲೆಗಳ ಸಮೇತ ಖರೀದಿಸಬೇಕು. ಕ್ಯಾರೆಟ್ ಎಲೆಗಳಲ್ಲಿ ಕ್ಯಾರೆಟ್ ಗಿಂತ ಹೆಚ್ಚು ವಿಟಮಿನ್ ಸಿ ಪ್ರಮಾಣವಿದೆ.

ವಿಟಮಿನ್ ಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ಎಲೆಗಳು ಬ್ಯಾಕ್ಟೀರಿಯಾ, ವೈರಸ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನಮ್ಮ ಶರೀರಕ್ಕೆ ಒದಗಿಸುತ್ತದೆ. ಕ್ಯಾರೆಟ್ ಎಲೆಗಳ ಪಲ್ಯ, ಸಾರು ತಯಾರಿಸಿ ಅಥವಾ ಸೊಪ್ಪಿನ ಸಲಾಡ್ ತಯಾರಿಸಿ ಸೇವಿಸಿ. ಪ್ರತಿದಿನದ ಊಟದಲ್ಲಿ ಸೊಪ್ಪು ಇರುವುದು ಒಳ್ಳೆಯ ರೂಢಿಯಾಗಿದೆ ಅದರಲ್ಲೂ ಕ್ಯಾರೆಟ್ ಎಲೆಗಳನ್ನು ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ.

ಕ್ಯಾರೆಟ್ ಜ್ಯೂಸ್, ಖೀರು, ಹಲ್ವ, ಪಲಾವ್ ತಯಾರಿಸಿ ಸೇವಿಸಬಹುದು. ಕ್ಯಾರೆಟ್ ಅನ್ನು ಹಸಿಯಾಗಿ ಕೂಡ ಸೇವಿಸಬಹುದು. ಚಿಕ್ಕ ಮಕ್ಕಳಿಗೂ ಕ್ಯಾರೆಟ್ ಜ್ಯೂಸ್, ಹಲ್ವ ತಯಾರಿಸಿ ಕೊಡುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ಆನ್ಲೈನ್ ಕ್ಲಾಸ್ ಪ್ರಭಾವದಿಂದ ಮೊಬೈಲ್ ಹೆಚ್ಚು ಬಳಸಿ ಮಕ್ಕಳಿಗೂ ಕಣ್ಣಿನ ಸಮಸ್ಯೆ ಎದುರಾಗುತ್ತಿದೆ ಹೀಗಿರುವಾಗ ಕ್ಯಾರೆಟ್ ಬಳಕೆಯನ್ನು ಹೆಚ್ಚು ಮಾಡುವುದರಿಂದ ಕಣ್ಣಿನ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಕ್ಯಾರೆಟ್ ಬಳಸಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: