ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಯಾವ ರೀತಿಯ ಯೋಗ ಫಲಗಳಲಿವೆ ಗೊತ್ತಾ? ತಿಳಿಯಿರಿ ಮಾಸ ಭವಿಷ್ಯ
ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಅದಕ್ಕಿಂತ ಮೊದಲು ಮಾರ್ಚ್ ತಿಂಗಳಲ್ಲಿ ಯಾವ ಗ್ರಹಗಳ ಬದಲಾವಣೆ ಆಗಲಿದೆ ಎಂಬುದನ್ನು ನೋಡುವುದಾದರೆ ಮಾರ್ಚ್ ಏಳನೇ ತಾರೀಖಿನಂದು ಬುಧನು…
ಶನಿವಾರ ಹುಟ್ಟಿದವರ ಗುಣಸ್ವಭಾವ ಮತ್ತು ಲೈಫ್ ಹೇಗಿರತ್ತೆ ನೋಡಿ
ನಾವಿಂದು ನಿಮಗೆ ಶನಿವಾರದ ದಿನ ಜನಿಸಿರುವಂತಹ ವ್ಯಕ್ತಿಗಳ ಭವಿಷ್ಯದಲ್ಲಿ ಯಾವ ರೀತಿಯಾದಂತಹ ಫಲಾಫಲಗಳು ಇವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇವರ ವ್ಯಕ್ತಿತ್ವ ಯಾವ ರೀತಿಯಾಗಿರುತ್ತದೆ ಇವರ ಉದ್ಯೋಗದ ಲಕ್ಷಣ ಯಾವ ರೀತಿಯಾಗಿ ಇರುತ್ತದೆ ಇವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಬೇಕು…
ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಮೂಲಕ ಉಚಿತ ಗ್ಯಾಸ್ ಹಾಗೂ ಸ್ಟವ್ ಪಡೆಯೋದು ಹೇಗೆ?
ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಮೂಲಕ ಅನೇಕ ಜನರಿಗೆ ತುಂಬಾ ಪ್ರಯೋಜನವಾಗಿದೆ ಅದರಲ್ಲಿ ಅನೇಕ ಬಡವರು ಗ್ಯಾಸ್ ಪಡೆದುಕೊಳ್ಳಲು ಆಗುತ್ತಿರಲಿಲ್ಲ ಆದರೆ ಮೋದಿಜಿ ಯವರ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಯೋಜನೆಯಡಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತಿದೆ ಗ್ಯಾಸ್ ಪಡೆಯಲು ಇದೊಂದು…
ಪಟ್ಟಣ ಪಂಚಾಯತಿ ಹಾಗೂ ನಗರ ಸಭೆ ಪುರ ಸಭೆಯಲ್ಲಿ ನೇಮಕಾತಿ
ಪಟ್ಟಣ ಪಂಚಾಯತಿ ಹಾಗೂ ನಗರ ಸಭೆ ಪುರ ಸಭೆಯಲ್ಲಿ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಹೀಗಾಗಿ ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೆಯೇ ಐ ಟಿ ಐ ಪಿಯುಸಿ ಡಿಗ್ರಿ ಆದವರು ಹಾಗೂ ಡಿಪ್ಲೊಮ…
ಯಮಹಾ ಕಂಪನಿಯಿಂದ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಆಸಕ್ತರು ಇವತ್ತೇ ಅರ್ಜಿ ಹಾಕಿ
ಉದ್ಯೋಗ ಮಾಡುವರಿಗೆ ಇದೊಂದು ಸಿಹಿ ಸುದ್ದಿಯಾಗಿದೆ ಯಮಹಾ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಹುದ್ದೆಯನ್ನು ಪಡೆದುಕೊಳ್ಳಬಹುದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹದಿನೆಂಟು ವರ್ಷಕ್ಕಿಂತ ಮೆಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದೆ ವಿವಿಧ ಹುದ್ದೆಗಳಿಗೆ ಅನೇಕ ಅಭ್ಯರ್ಥಿಗಳನ್ನು ಆಯ್ಕೆ…
ಶನಿದೇವನ ಕೃಪೆಯಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಉದ್ಯೋಗದಲ್ಲಿ ಜಯ
ಜನವರಿ 22ರಲ್ಲಿ ಮುಗಿದಿರುವ ಶನಿಗ್ರಹ ಫೆಬ್ರುವರಿ 24ಕ್ಕೆ ಮತ್ತೆ ಉದಯವಾಗಲಿದೆ. ಉದಯವಾದ ಶನಿಗ್ರಹವು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತಾನೆ. ಆಯಾ ರಾಶಿಯಲ್ಲಿ ಜನಿಸಿದವರಿಗೆ ಶನಿ ದೇವರು ಪ್ರಭಾವ ಬೀರುತ್ತಾನೆ. ಹಾಗಾದರೆ ಯಾವ ರಾಶಿಯ ಮೇಲೆ ಶನಿದೇವರು ಯಾವ ರೀತಿ ಪರಿಣಾಮ ಬೀರುತ್ತಾನೆ…
SSLC ಪಾಸ್ ಆದವರಿಗೆ ಗ್ರಾಮಪಂಚಾಯ್ತಿಯಲ್ಲಿದೆ ಉದ್ಯೋಗ ಅರ್ಜಿ ಸಲ್ಲಿಸೋದು ಹೇಗೆ ನೋಡಿ
ಕಲಿತ ನಂತರ ಬಹಳಷ್ಟು ಜನರಿಗೆ ಅನುಕೂಲಕರ ಉದ್ಯೋಗ ಸಿಗದೆ ಪರದಾಟ ಪಡುತ್ತಿರುತ್ತಾರೆ. ಗ್ರಾಮ ಪಂಚಾಯತಿ, ಸರ್ಕಾರಿ ಶಾಲೆ ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುತ್ತದೆ ಆದರೆ ಅವಕಾಶವಿರುವುದಿಲ್ಲ. ಅಂತವರಿಗೆ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ…
ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಪಾರ್ಶ್ವವಾಯು, ಲಕ್ವ ಬರೋದು ಖಂಡಿತ
ನಾವಿಂದು ನಿಮಗೆ ತಿಳಿಸುತ್ತಿರುವ ವಿಶೇಷವಾದ ಮಾಹಿತಿ ಯಾವುದು ಎಂದರೆ ಲಕ್ವ ಸಮಸ್ಯೆಯನ್ನು ಪಂಚಕರ್ಮ ಚಿಕಿತ್ಸೆಯ ಮೂಲಕ ಹೇಗೆ ಗುಣಪಡಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಲಕ್ವ ಎನ್ನುವಂತದ್ದು ಒಬ್ಬ ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ತೊಂದರೆಗೆ ಒಳಪಡಿಸುತ್ತದೆ. ಬೇರೆ ಯಾವುದಾದರೂ ಕಾಯಿಲೆಗಳು ಕಾಣಿಸಿಕೊಂಡಾಗ ನಮ್ಮ…
ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸುಲಭ ಆಹಾರಗಳಿವು
ಇತ್ತೀಚಿನ ದಿನಗಳಲ್ಲಿ ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಗರ್ಭಿಣಿ ಸ್ತ್ರೀಯರಿಗೆ ರಕ್ತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಾವಿಂದು ದೇಹದಲ್ಲಿ ರಕ್ತಹೀನತೆ ಹೋಗಲಾಡಿಸುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ರಕ್ತ ಹೀನತೆ ಸಮಸ್ಯೆಯಿಂದ ಅನೇಕ…
ಸಿಂಹ ರಾಶಿಯವರಿಗೆ ಈ ತಿಂಗಳ ಕೊನೆಯ ದಿನಗಳು ಹೇಗಿರಲಿದೆ ನೋಡಿ
ನಾವಿಂದು ನಿಮಗೆ ಸಿಂಹ ರಾಶಿಯವರಿಗೆ ಫೆಬ್ರುವರಿ ಕೊನೆಯ ಸಪ್ತಾಹ ಅಂದರೆ ಇಪ್ಪತ್ಮೂರನೇ ತಾರೀಖಿನಿಂದ ಇಪ್ಪತ್ತೆಂಟನೆ ತಾರೀಖಿನವರೆಗೆ ಯಾವ ರೀತಿಯಾದಂತಹ ಫಲ ಲಭ್ಯವಿದೆ ಅವರು ಯಾವ ವಿಷಯದ ಕುರಿತು ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಫೆಬ್ರುವರಿ ಕೊನೆಯ ಸಪ್ತಾಹ…