ದೀಪಾವಳಿ ದಿನವೇ ಗ್ರಹಣ ಕನ್ಯಾ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ, ಇವತ್ತೇ ತಿಳಿದುಕೊಳ್ಳಿ
ಗ್ರಹಣ ಬಂತು ಎಂದಾಗ ಎಲ್ಲರೂ ಮುಂದೆ ಏನಾಗುತ್ತದೆ ಎನ್ನುವ ಗೊಂದಲ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಅಕ್ಟೋಬರ್ ಇಪ್ಪತ್ತೈದನೆ ತಾರೀಖಿಗೆ ಸೂರ್ಯ ಗ್ರಹಣ ಇರುತ್ತದೆ ಅಷ್ಟೇ ಅಲ್ಲದೆ ಅದೇ ದಿನವೇ ಲಕ್ಷ್ಮಿ ಪೂಜೆ ಸಹ ಇರುತ್ತದೆ ಗ್ರಹಣದಿಂದ ಕೆಲವು ರಾಶಿಯವರಿಗೆ ಶುಭ…
ಮಹಿಳೆಯರ ದೇಹದಲ್ಲಿ ಈ ಮಚ್ಚೆ ಇದ್ರೆ ಅವಳೇ ಭಾಗ್ಯಶಾಲಿ ಸ್ತ್ರೀ
ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಮನೆಯ ಭಾಗ್ಯಲಕ್ಷ್ಮೀ ಎಂದು ಕರೆಯುತ್ತಾರೆ ಮತ್ತು ಅವರನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಸಾಮುದ್ರಿಕ ಶಾಸ್ತ್ರದಲ್ಲಿ ಸೌಭಾಗ್ಯಶಾಲಿ ಮಹಿಳೆಯರ ಬಗ್ಗೆ ಕೆಲವೊಂದು ವಿಶೇಷತೆಗಳನ್ನು ತಿಳಿಸಲಾಗಿದೆ. ಅವು ಹೀಗಿವೆ ಸ್ತ್ರೀಯರು ಹೊಸ ಜೀವದ ಮುಲಾಧಾರವಾಗಿರುತ್ತಾರೆ. ಮಹಿಳೆಗೆ ಗೌರವ ನೀಡುವ ಮನೆಯಲ್ಲಿ…
ಈ ಮೂರು ವಸ್ತುಗಳು ಮನೆಯಲ್ಲಿ ಇದ್ರೆ ಇವತ್ತೇ ತಗೆದುಬಿಡಿ, ದಾರಿದ್ರ್ಯ ಲಕ್ಷ್ಮಿ ನೆಲೆಸುತ್ತಾಳೆ
ಮನೆ ಅಂದಮೇಲೆ ಅಲ್ಲಿ ನಾವು ಒಳ್ಳೆಯದು ಕೆಟ್ಟದ್ದು ಕೆಲಸವನ್ನು ಮಾಡ್ತೇವೆ. ಆದರೆ ಯಾವಾಗ ನಾವು ವಾಸಮಾಡುವ ಮನೆಯಲ್ಲಿ ಕೆಟ್ಟದ್ದು ಜಾಸ್ತಿ ಆಗತ್ತೆ ಒಳ್ಳೆಯದ್ದು ಕಡಿಮೆಯಾಗುತ್ತೆ ಅಂತಹ ಮನೆಯಲ್ಲಿ ನೆಮ್ಮದಿ ಇರುವುದಿಲ್ಲಾ, ಅಷ್ಟೆಲ್ಲಾ ಒಳ್ಳೆಯದ್ದು ಇರುವ ಕಡೆ ಕೆಟ್ಟ ದುಗುಡ ಇರುತ್ತೆ ಅಂತ…
ಧನು ರಾಶಿ: ದೀಪವಾಳಿಯ ದಿನದಂದೇ ಸೂರ್ಯಗ್ರಹಣ ಈ ರಾಶಿಯವರಿಗೆ ವಿಶೇಷ ಫಲಪ್ರಾಪ್ತಿ
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಮರುದಿನ ಅಂದರೆ ಅಕ್ಟೋಬರ್ 26 ರಂದು ಗೋವರ್ಧನ ಪೂಜೆ ನಡೆಯಲಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣ ಸಹ…
ಈ ಮೂರು ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ, ಇವರನ್ನು ಮದುವೆ ಆದರೆ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕ ಹಾಗೂ ರಾಶಿಗಳ ಹೊಂದಾಣಿಕೆಯನ್ನು ನೋಡಿ ಮದುವೆ ಮಾಡುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಯಾವೆಲ್ಲ ಮೂರು ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ ಹಾಗೂ ಇವರನ್ನು ಮದುವೆಯಾದರೆ ಹುಡುಗರ…
ನವರಾತ್ರಿಯ ನಂತರ ನವ ದುರ್ಗೆರ ಆಶೀರ್ವಾದದಿಂದ ಈ ಮೂರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ; ಆ 3 ರಾಶಿಯವರು ಯಾರೆಲ್ಲ ಗೊತ್ತಾ
ನಮ್ಮ ಪೂರ್ವಜರ ಕಾಲದಿಂದಲೂ ಕೂಡ ನಾವು ನವರಾತ್ರಿಯನ್ನು ಅತ್ಯಂತ ಪವಿತ್ರ ದಿನವಾಗಿ ನಮ್ಮ ದೇಶದಾದ್ಯಂತ ಪ್ರತಿಯೊಂದು ಹಿಂದೂ ಕುಟುಂಬವು ಕೂಡ ಆಚರಿಸುತ್ತೆ. ಈ ಸಂದರ್ಭದಲ್ಲಿ ಶ್ರೀ ದುರ್ಗೆಯನ್ನು ಆಕೆಯ ಒಂಬತ್ತು ಅವತಾರಗಳಲ್ಲಿ ನಾವು ಪೂಜಿಸುತ್ತೇವೆ. ಇನ್ನು ಈಗಾಗಲೇ ನವರಾತ್ರಿ ಮುಗಿದಿದ್ದು ವಿಜಯದಶಮಿ…
ಈ ತಪ್ಪುಗಳನ್ನು ಮಾಡಿದರೆ ಶನಿದೇವನ ಕೆಟ್ಟದೃಷ್ಟಿ ತಪ್ಪಿದ್ದಲ್ಲ ಎಚ್ಚರ
ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯ ಸ್ವರೂಪ ಭೀಕರವಾದುದು. ಇದಲ್ಲದೆ, ಶನಿವಾರವನ್ನು ಶನಿ ಮತ್ತು ಭೈರವನ ದಿನ ಎಂದು ಕರೆಯಲಾಗುತ್ತದೆ. ಶನಿದೇವನ ದುಷ್ಪರಿಣಾಮಗಳನ್ನು ನಿವಾರಿಸಲು ಜನರು ಅನೇಕ ಕೆಲಸಗಳನ್ನು ಮಾಡುತ್ತಾರೆ. ಕೆಲವು ಸ್ಥಳೀಯರು ಎಚ್ಚರಿಕೆಯಿಂದ ಇರುತ್ತಾರೆ, ಕೆಲವರು ಅನೇಕ ವಸ್ತುಗಳನ್ನು ದಾನ ಮಾಡುತ್ತಾರೆ.…
ಸರ್ವ ರೋಗಕ್ಕೆ ಔಷಧಿ ಈ ಒಂದು ಅದ್ಭುತ ಸೊಪ್ಪು, ಇದರ ಉಪಯೋಗ ಪಡೆದುಕೊಳ್ಳಿ
ಪ್ರತಿಯೊಂದು ಆಹಾರ ಪದಾರ್ಥಗಳು ತನ್ನದೇ ಆದ ವಿಶೇಷ ರುಚಿ ಹಾಗೂ ಅದ್ಭುತ ಅನುಭವವನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ಆಹಾರ ಉತ್ಪನ್ನಗಳು ನಮ್ಮ ನಾಲಿಗೆಗೆ ರುಚಿಯ ಜೊತೆಗೆ ವಿಶೇಷವಾಗಿ ಆರೋಗ್ಯ ಪಾಲನೆ ಮಾಡುತ್ತವೆ. ಅಂತಹ ಆಹಾರ ಪದಾರ್ಥಗಳನ್ನು ನಾವು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ…
ತಲೆಯಿಂದ ಪಾದದವರೆಗೂ 90 ರಷ್ಟು ರೋಗಗಳಿಗೆ ಮನೆಮದ್ದು ಈ ಕಾಯಿ ತಪ್ಪದೆ ಸೇವಿಸಿ
ಬೆಟ್ಟದ ನೆಲ್ಲಿಕಾಯಿಯನ್ನು ಭೂ ಲೋಕದ ಅಮೃತ ಎಂದು ಕರೆಯುತ್ತಾರೆ ಬೆಟ್ಟದ ನೆಲ್ಲಿಕಾಯಿಯಲ್ಲಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಅನೇಕ ರೋಗಗಳ ನಿರ್ಮೂಲನೆಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ರಾಮಬಾಣವಾಗಿದೆ ಹಿಂದಿನ ಕಾಲದಲ್ಲಿ ಹಿರಿಯರು ಬೆಟ್ಟದ ನೆಲ್ಲಿಕಾಯಿಯನ್ನು ಬಳಸುತ್ತಿದ್ದರು ಹಾಗಾಗಿ ಅನೇಕ ರೋಗಗಳಿಂದ ಮುಕ್ತರಾಗಿದ್ದರು ಬೆಟ್ಟದ…
ಗಂಗಾಕಲ್ಯಾಣ ಯೋಜನೆಯಡಿ ಉಚಿತ ಬೋರವೆಲ್ ಕೊರೆಸಲು ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ
ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯದ ಕೊರತೆ ಇರುತ್ತದೆ ಹಾಗಾಗಿ ಅನೇಕ ರೈತರಿಗೆ ಹೆಚ್ಚಿನ ಫಸಲನ್ನು ಪಡೆಯಲು ಆಗುವುದು ಇಲ್ಲ ಆದರೆ ಈಗದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ನಿಯಮಿತ ಸಣ್ಣ ಮತ್ತು ಅತಿ ಸಣ್ಣ…