WhatsApp Group Join Now
Telegram Group Join Now

ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ. 2024 ಬರುತ್ತಿದ್ದಂತೆಯೇ ಪ್ರತಿಯೊಬ್ಬರೂ ಸಹ ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೆಯೇ

ಹಲವು ರಾಶಿಯವರಿಗೆ ರಾಜಯೋಗ ಕಂಡು ಬಂದರೆ ಕೆಲವು ರಾಶಿಯವರಿಗೆ ಅಶುಭ ಫಲ ಲಭಿಸುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆ ಮಾಡುವುದರಿಂದ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದಾಗಿ ಜೀವನದಲ್ಲಿ ಸಹ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ಹಾಗಾಗಿ ಕೆಲವು ರಾಶಿಯವರಿಗೆ ಶನಿಯ ಕೃಪೆ ಇರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಶನಿಯ ಅವಕೃಪೆಗೆ ಒಳಗಾಗುತ್ತಾರೆ ನಾವು ಈ ಲೇಖನದ ಮೂಲಕ 2024 ರಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವ ಹಾಗೆಯೇ ಅಶುಭ ಫಲಗಳನ್ನು ಪಡೆದುಕೊಳ್ಳುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರೂ ಸಹ ಹೊಸ ವರ್ಷದ ಬಗ್ಗೆ ಕುತೂಹಲ ಇದ್ದೆ ಇರುತ್ತದೆ ಈ ವರ್ಷದಲ್ಲಿ ಎಷ್ಟು ಸುಧಾರಣೆ ಆಗುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆಯೋ ಇಲ್ಲ ಅನೇಕ ಪ್ರಶ್ನೆಗಳು ಎಲ್ಲರಲ್ಲಿಯೂ ಕಾಡುತ್ತದೆ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ 30 ಏಪ್ರಿಲ್ ರಂದು ಗುರುವು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತಾರೆ 2024 ರಲ್ಲಿ ರಾಹು ಮತ್ತು ಕೇತುಗಳು ಮೀನ ರಾಶಿ ಹಾಗೂ ಕನ್ಯಾ ರಾಶಿಯಲ್ಲಿ ಇರುತ್ತಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಜೀವನದಲ್ಲಿ ಏರುಪೇರುಗಳು ಕಂಡು ಬರುತ್ತದೆ ಕೆಲವರಿಗೆ ಅಚಾನಕವಾಗಿ ಹಣದ ಆಗಮನ ಆಗುತ್ತದೆ ಕೆಲವರಿಗೆ ಖರ್ಚುಗಳು ಅಧಿಕವಾಗುತ್ತದೆ ಇವೆಲ್ಲವೂ ಸಹ

ಗ್ರಹಗಳ ಸ್ಥಾನ ಬದಲಾವಣೆಯಿಂದ ಕಂಡು ಬರುತ್ತದೆ .ಮೇಷ ರಾಶಿಯವರಿಗೆ ಈ ವರ್ಷದಲ್ಲಿ ಗುರು ಮತ್ತು ಶನಿ ಯೋಗಕಾರಕನಾಗಿ ಇರುತ್ತಾರೆ 2024ರಲ್ಲಿ ಈ 2 ಗ್ರಹಗಳು ಉತ್ತಮವಾದ ಫಲವನ್ನು ನೀಡುತ್ತದೆ ಹಾಗೆಯೇ ತಾಯಿ ಲಕ್ಷ್ಮಿ ದೇವಿಯ ಕೃಪೆ ಸಹ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭವನ್ನು ಕಂಡುಕೊಳ್ಳುತ್ತಾರೆ ಆಕಸ್ಮಿಕ ಧನ ಲಾಭ ಕಂಡು ಬರುತ್ತದೆ ಆದಾಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ನಿಂತಿರುವ ಹಲವಾರು ಕಾರ್ಯಗಳು ಪೂರ್ಣಗೊಳ್ಳುತ್ತದೆ ಮೇಷ ರಾಶಿಯವರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ಮೇಷ ರಾಶಿಯವರು ಸೇವೆಯನ್ನು ಸಲ್ಲಿಸಬೇಕು ಇದರಿಂದ ವಿಶೇಷವಾದ ಲಾಭವನ್ನು ಪಡೆದುಕೊಳ್ಳುತ್ತಾರೆ ಶುಭ ಫಲಗಳು ಲಭಿಸುತ್ತದೆ .

ವೃಷಭ ರಾಶಿಯವರಿಗೆ ರಾಶಿಯಲ್ಲಿಯೆ ರಾಜಯೋಗ ಕಂಡು ಬರುತ್ತದೆ ಇದರಿಂದ ಹಲವಾರು ಲಾಭಗಳು ಕಂಡು ಬರುತ್ತದೆ ಶನಿ ಗ್ರಹ ಹಾಗೂ ಗುರು ಗ್ರಹದ ಆಶೀರ್ವಾದ ಲಭಿಸುತ್ತದೆ ಇವುಗಳ ಕಾರಣದಿಂದ ರಾಜಯೋಗ ಪ್ರಾಪ್ತಿ ಆಗುತ್ತದೆ ಕಾರ್ಯಗಳಲ್ಲಿ ಉನ್ನತಿಯನ್ನು ಕಾಣುತ್ತಾರೆ ಅಪೂರ್ಣವಾದ ಕಾರ್ಯವನ್ನು ಪೂರ್ತಿ ಮಾಡುತ್ತಾರೆ ಯಶಸ್ಸನ್ನು ಪಡೆದುಕೊಳ್ಳುತ್ತಾರೆ 2024ರಲ್ಲಿ ಶಿವನ ಪೂಜೆಯನ್ನು ಮಾಡಬೇಕು ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಿದರೆ ಕೆಟ್ಟ ಕರ್ಮಗಳು ದೂರ ಆಗುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ 2024 ತುಂಬಾ ಶುಭಕರವಾಗಿದೆ ಹಾಗೆಯೇ

ಅದೃಷ್ಟದಾಯಕವಾಗಿದೆ ಮಹತ್ವಪೂರ್ಣವಾದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ .ಆದಾಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಗಡಿಬಿಡಿಯಲ್ಲಿ ಯಾವುದೇ ಕಾರ್ಯವನ್ನು ಮಾಡಬಾರದು ಹಾಗೆಯೇ ಯಾವುದೇ ಕಾರಣಕ್ಕೂ ಸಹ ಜನರೊಂದಿಗೆ ದ್ವೇಷವನ್ನು ಬೆಳೆಸಬಾರದು ಸುಖ ಸಂವೃದ್ದಿಯಲ್ಲಿ ಅಭಿವೃದ್ದಿ ಕಂಡುಬರುತ್ತದೆ ಹಾಗೆಯೇ ಕೆಲವು ನಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರವಾಗಿ ಇರಬೇಕು ವಿಷ್ಣುವಿನ ಪೂಜೆಯನ್ನು ಮಾಡಬೇಕು ಗುರುವಾರದ ದಿನ ವಿಷ್ಣು ಸಹಸ್ರನಾಮವನ್ನು ಹೇಳಬೇಕು ಇದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು ಹಾಗೆಯೇ

ಕಟಕ ರಾಶಿಯವರಿಗೆ ಈ ವರ್ಷ ಹೇಳುವಷ್ಟು ಚೆನ್ನಾಗಿ ಇರುವುದು ಇಲ್ಲ ಚಿಕ್ಕ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಜೀವನದಲ್ಲಿ ಏರುಪೇರುಗಳು ಸಂಭವಿಸುತ್ತದೆ ವ್ಯಾಪಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ ನೌಕರಿಯಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಬೀದಿಯಲ್ಲಿರುವ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು ಆದಷ್ಟು ಚಂದ್ರ ದೇವರ ಪೂಜೆಯನ್ನು ಮಾಡಬೇಕು .

ಸಿಂಹ ರಾಶಿಯವರಿಗೆ 2024 ತುಂಬಾ ಅನುಕೂಲಕರವಾಗಿ ಇರುತ್ತದೆ ಶುಭ ಪರಿಣಾಮ ಲಭಿಸುತ್ತದೆ ಶಿಕ್ಷಣದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಪ್ರೇಮ ಜೀವನದಲ್ಲಿ ಸಂತೋಷ ಕಂಡು ಬರುತ್ತದೆ ಗಂಡ ಹೆಂಡತಿಯ ನಡುವಿನ ಸಂಬಂಧ ಮಧುರವಾಗಿ ಇರುತ್ತದೆ ಈ ವರ್ಷ ತುಂಬಾ ಅದೃಷ್ಟದಾಯಕವಾಗುತ್ತದೆ ತಾಯಿ ಮಹಾಲಕ್ಷ್ಮಿಯ ಕೃಪೆ ಇರುತ್ತದೆ ಧನ ಸಂಪತ್ತು ಹಾಗೂ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತಾರೆ ನಿಂತಿರುವ ಹಲವಾರು ಕಾರ್ಯಗಳು ಪೂರ್ಣ ಆಗುತ್ತದೆ ಸೂರ್ಯ ದೇವರ ಆರಾಧನೆಯನ್ನು ಮಾಡಬೇಕು ಹಾಗೆಯೇ ಕನ್ಯಾ ರಾಶಿಯವರಿಗೆ 2024 ಅಶುಭ ಫಲಗಳಿಂದ ಕೂಡಿ ಇರುತ್ತದೆ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ. ಕಾರ್ಯ ಕ್ಷೇತ್ರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ

ಯಾವುದೇ ಕೆಲಸ ಕಾರ್ಯವನ್ನು ಗಡಿಬಿಡಿಯಿಂದ ಮಾಡಬಾರದು ಹಾಗೆಯೇ ಕೆಲಸ ಕಾರ್ಯಗಳಲ್ಲಿ ಪ್ರಮೋಷನ್ ಆಗುವ ಯೋಗ ಸಹ ಇರುತ್ತದೆ ದೊಡ್ಡ ಕಂಪನಿಗಳಿಂದ ಆಫರ್ ಬರುವ ಸಾಧ್ಯತೆ ಇರುತ್ತದೆ ಕುಟುಂಬದವರಿಗಾಗಿ ಮಹತ್ವಪೂರ್ಣ ಕೆಲಸ ಕಾರ್ಯವನ್ನು ಮಾಡುತ್ತಾರೆ ಕನ್ಯಾ ರಾಶಿಯವರು ವಿಷ್ಣುವಿನ ಆರಾಧನೆ ಮಾಡಬೇಕು ಹಾಗೆಯೇ 2024 ತುಲಾ ರಾಶಿಯವರಿಗೆ ಅದೃಷ್ಟದಾಯಕವಾಗಿ ಇರುತ್ತದೆ ದಾಂಪತ್ಯದ ಜೀವನ ಸುಂದರವಾಗಿ ಇರುತ್ತದೆ ಅಪಾರ ಧನ ಸಂಪತ್ತಿನ ಪ್ರಾಪ್ತಿ ಆಗುವ ಸಾಧ್ಯತೆ ಇರುತ್ತದೆ ಷೇರು ಮಾರುಕಟ್ಟೆಯಿಂದ ಲಾಭಗಳು ಕಂಡು ಬರುತ್ತದೆ .

ತುಲಾ ರಾಶಿಯವರಿಗೆ ಈ ವರ್ಷದಲ್ಲಿ ಶಿವನ ಆರಾಧನೆಯನ್ನು ಮಾಡಬೇಕು ಹಾಗೆಯೇ ವೃಶ್ಚಿಕ ರಾಶಿಯವರು ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ ಹಲವಾರು ದುರ್ಘಟನೆಯನ್ನು ಎದುರಿಸುವ ಸಾಧ್ಯತೆ ಇರುತ್ತದೆ ಕುಂಡಲಿಯ ಅನುಸಾರವಾಗಿ ರಾಜಯೋಗ ಪ್ರಾಪ್ತಿ ಆಗುತ್ತದೆ ಹಾಗೆಯೇ ಈ ರಾಶಿಯವರು ವಾಹನ ಚಲಾವಣೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು ವಾದ ವಿವಾದಗಳಿಂದ ದೂರ ಇರುವುದು ಒಳ್ಳೆಯದು ವೃಶ್ಚಿಕ ರಾಶಿಯವರು ಈ ವರ್ಷದಲ್ಲಿ ಕೆಂಪು ಬಣ್ಣದ ವಸ್ತ್ರವನ್ನು ದಾನ ಮಾಡಬೇಕು ಮಂಗಳವಾರ ಆಂಜನೇಯ ಸ್ವಾಮಿಯ ದರ್ಶನ ಪಡೆಯಬೇಕು

ಹಾಗೆಯೇ ಧನುರ್ ರಾಶಿಯವರಿಗೆ ಹೊಸ ವರ್ಷ ಉತ್ತಮವಾಗಿ ಇರುತ್ತದೆ .ಅಭಿವೃದ್ದಿ ಕಂಡು ಬರುತ್ತದೆ ಸಂತಾನ ಪ್ರಾಪ್ತಿ ಆಗುತ್ತದೆ ಧಾರ್ಮಿಕ ಕಾರ್ಯಗಳನ್ನು ಮಾಡುವ ಯೋಗ ಕಂಡು ಬರುತ್ತದೆ ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ಲಾಭಗಳು ಕಂಡು ಬರುತ್ತದೆ ಆದಾಯ ಜಾಸ್ತಿ ಆಗುತ್ತದೆ ಅಪೂರ್ಣವಾದ ಕಾರ್ಯವನ್ನು ಪೂರ್ತಿ ಮಾಡುತ್ತಾರೆ 2023 ವರ್ಷದಲ್ಲಿ ಹಳದಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಗುರುವಾರದ ದಿನ ಬಾಳೆಹಣ್ಣನ್ನು ದಾನ ಮಾಡಬೇಕು .

ಮಕರ ರಾಶಿಯವರಿಗೆ ಈ ವರ್ಷ ಶುಭದಾಯಕವಾಗಿರುತ್ತದೆ ಆದಾಯ ಸಹ ಹೆಚ್ಚಾಗುತ್ತದೆ ಹಾಗೆಯೇ ಸಮಾಜದಲ್ಲಿ ಗೌರವ ಲಭಿಸುತ್ತದೆ ರಾಜಯೋಗ ಕಂಡು ಬರುವ ಹಿನ್ನೆಲೆಯಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ರಾಹು ಕೇತುಗಳ ಕೃಪೆ ಇರುತ್ತದೆ ರಾಜಯೋಗದಿಂದ ಹಲವಾರು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ವಿದೇಶಕ್ಕೆ ಪ್ರಯಾಣ ಮಾಡುವ ಯೋಗ ಸಹ ಕಂಡು ಬರುತ್ತದೆ ಹಾಗೆಯೇ ಶನಿ ದೇವರ ಆರಾಧನೆಯನ್ನು ಮಾಡಬೇಕು ಹಾಗೆಯೇ ಕುಂಭ ರಾಶಿಯವರಿಗೆ ಈ ಹೊಸ ವರ್ಷ ಅನುಕೂಲಕರವಾಗಿ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಸಮಾಜದಲ್ಲಿ ಗೌರವ ಲಭಿಸುತ್ತದೆ ನೌಕರಿಯಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇರುತ್ತದೆ .ರಾಜಕೀಯ ಕ್ಷೇತ್ರದಲ್ಲಿ ಇರುವವರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ

ಬ್ಯಾಂಕ್ ಗಳಿಂದ ಲೋನ್ ಸಿಗುವ ಸಾಧ್ಯತೆ ಇರುತ್ತದೆ ಕಪ್ಪು ಯಳ್ಳನ್ನು ದಾನ ಮಾಡಬೇಕು ಹಾಗೆಯೇ ಮೀನ ರಾಶಿಯವರಿಗೆ ವಿದೇಶ ಪ್ರಯಾಣ ಮಾಡುವ ಯೋಗ ಕಂಡು ಬರುತ್ತದೆ ಆರೋಗ್ಯದ ಬಗ್ಗೆ ಮೀನ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು ಹಾಗೆಯೇ ಹಣವೂ ವ್ಯರ್ಥ ಖರ್ಚಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ಜಾಗ್ರತೆಯನ್ನು ವಹಿಸಬೇಕು ಕೋರ್ಟ್ ಕಚೇರಿಯ ವಿಷಯದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ತ್ವರಿತವಾಗಿ ನಿರ್ಣಯವನ್ನು ತೆಗೆದುಕೊಳ್ಳಬಾರದು ಹೀಗೆ ಈ 12 ರಾಶಿಯವರಿಗೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಜೀವನದಲ್ಲಿ ಏರುಪೇರುಗಳಿಂದ ಕೂಡಿ ಇರುತ್ತದೆ ಜೀವನದಲ್ಲಿ ಅದೃಷ್ಟ ಹಾಗೂ ದುರಾದೃಷ್ಟದಿಂದ ಕೂಡಿ ಇರುತ್ತದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: