WhatsApp Group Join Now
Telegram Group Join Now

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ‌. ಕೆಲವರಿಗೆ ಮದುವೆ ಅಂದುಕೊಂಡ ಸಮಯದಲ್ಲಿ ಆಗುವುದಿಲ್ಲ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಕೆಲವು ಉಪಾಯಗಳನ್ನು ಮಾಡಿದರೆ ಮದುವೆ ಆಗುತ್ತದೆ. ಹಾಗಾದರೆ ಉಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ವಯಸ್ಸಿಗೆ ಬಂದ ಮಕ್ಕಳನ್ನು ಮದುವೆ ಮಾಡುವುದು ತಂದೆ ತಾಯಿಯರ ಕನಸಾಗಿರುತ್ತದೆ ಒಂದು ವೇಳೆ ಸರಿಯಾದ ಸಮಯಕ್ಕೆ ಮಕ್ಕಳ ಮದುವೆ ಆಗಿಲ್ಲ ಎಂದರೆ ತಂದೆ ತಾಯಿಗೆ ಚಿಂತೆಯಾಗುತ್ತದೆ. ಹಣಕಾಸಿನ ಜವಾಬ್ದಾರಿಯನ್ನು ಸಹ ತಂದೆ ತಾಯಿ ಹೊತ್ತಿರುತ್ತಾರೆ. ಪ್ರತಿ ತಂದೆ ತಾಯಿಗೆ ಮಗಳಿಗೆ ಎಂತಹ ಗಂಡು ಸಿಗುತ್ತಾನೊ ಮಗನಿಗೆ ಎಂತಹ ಹೆಣ್ಣು ಸಿಗುತ್ತಾಳೊ ಅವಳು ನಮ್ಮ ಕುಟುಂಬಕ್ಕೆ ಹೊಂದಿಕೆಯಾಗುತ್ತಾಳೊ ಭವಿಷ್ಯ ಹೇಗಿರುತ್ತದೆ ಎನ್ನುವ ಚಿಂತೆ ಇದ್ದೆ ಇರುತ್ತದೆ. ಮದುವೆ ಸೆಟ್ ಆಗದೆ ಇರಲು ಹಲವು ಕಾರಣಗಳಿರುತ್ತವೆ ಗ್ರಹಗತಿ ಬದಲಾವಣೆ, ಪೂರ್ವ ಜನ್ಮದ ಕರ್ಮಫಲ ಹೀಗೆ ಕಾರಣಗಳಿರುತ್ತದೆ.

ಕೆಲವು ಮಕ್ಕಳು ಮದುವೆ ಕಡೆ ಗಮನ ಹರಿಸುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯವಾಗಿದೆ. ಮಕ್ಕಳ ಮದುವೆ ಆಗಿಲ್ಲವಾದರೆ ಕೆಲವು ಉಪಾಯಗಳನ್ನು ಮಾಡಿದರೆ ಮದುವೆ ಸೆಟ್ ಆಗಿ ಹೆತ್ತವರ ಮುಖದಲ್ಲಿ ಸಂತೋಷ ಮೂಡುತ್ತದೆ. ನಿಷ್ಠೆಯಿಂದ ಶ್ರದ್ದಾ ಭಕ್ತಿಯಿಂದ ನಂಬಿಕೆಯಿಂದ ಉಪಾಯಗಳನ್ನು ಮಾಡಿದರೆ ಖಂಡಿತ ಮದುವೆಯಾಗುತ್ತದೆ. ಯಾರ ಮದುವೆ ಆಗಬೇಕೊ ಅವರ ತಂದೆ ಮಂಗಳವಾರದಂದು ಒಂದು ಮಣ್ಣಿನ ಇಟ್ಟಿಗೆಯನ್ನು ತಂದು ನೀರಿನಿಂದ ಅಥವಾ ಗೋ ಮೂತ್ರದಿಂದ ಶುದ್ಧಗೊಳಿಸಿ ನಂತರ ಇಟ್ಟಿಗೆಯ ಮೇಲೆ ಕಪ್ಪು ಸ್ಕೆಚ್ ಇಂದ ಮೊಟ್ಟೆಯ ಆಕಾರ ಬರೆದು ಅದರ ಮೇಲೆ ಬದಾಯಿ ಎಂದು ಬರೆದು ಆ ಇಟ್ಟಿಗೆಯನ್ನು ಮದುವೆಯಾಗುವ ಮಗ ಅಥವಾ ಮಗಳಿಗೆ ತಲೆಯ ಮೇಲಿಂದ 7 ಬಾರಿ ದೃಷ್ಟಿ ತೆಗೆಯಬೇಕು.

ಒಂದು ವೇಳೆ ಮಗ ಅಥವಾ ಮಗಳು ಅಲ್ಲಿ ಇಲ್ಲದೆ ಇದ್ದರೆ ಅವರ ಫೋಟೋಕ್ಕೆ 7 ಬಾರಿ ದೃಷ್ಟಿ ತೆಗೆಯಬೇಕು ನಂತರ ಇಟ್ಟಿಗೆಯನ್ನು ಮನೆಯಿಂದ ದೂರದಲ್ಲಿ ಯಾರು ಓಡಾಡದ ಜಾಗದಲ್ಲಿ ಎಸೆದು ಹಿಂದೆ ತಿರುಗಿ ನೋಡದೆ ಮನೆಗೆ ಬಂದು ಕೈ ಕಾಲು ತೊಳೆಯಬೇಕು. ಮದುವೆ ಆಗಬೇಕಾದ ಹುಡುಗ ಅಥವಾ ಹುಡುಗಿ ಪ್ರತಿದಿನ ಸ್ನಾನ ಮಾಡುವ ಮೊದಲು ಸ್ನಾನ ಮಾಡುವ ನೀರಿಗೆ ಎರಡು ಚಿಟಿಕೆ ಅರಿಶಿಣ ಹಾಕಿ ಸ್ನಾನ ಮಾಡಬೇಕು ಅಥವಾ ಒಂದು ಅರಿಶಿಣ ಕೊಂಬನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಅವರ ಬಳಿ ಇಟ್ಟುಕೊಳ್ಳಬೇಕು ಈ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಮದುವೆ ಆಗುತ್ತದೆ. ಮದುವೆ ಆಗಬೇಕಾದವರ ತಾಯಿ ಒಂದು ಬಿಳಿ ಬಣ್ಣದ ಸ್ವೀಟ್, ಒಂದು ಗುಲಾಬಿ ಹಾರ ಹಾಗೂ ಶುದ್ಧವಾದ ನೀರನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಕುಳಿತುಕೊಂಡು ಅವರ ಮೇಲೆ ಹಾಗೂ ಕುಳಿತ ಜಾಗದಲ್ಲಿ ಪ್ರೋಕ್ಷಣೆ ಮಾಡಬೇಕು.

ಕೈಯಲ್ಲಿ ನೀರನ್ನು ತೆಗೆದುಕೊಂಡು ಮಗ ಅಥವಾ ಮಗಳು ಮದುವೆ ಆಗುವವರೆಗೂ ಮಂತ್ರವನ್ನು ಜಪಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು ನಂತರ ನೀರನ್ನು ನೆಲಕ್ಕೆ ಬಿಡಬೇಕು ನಂತರ ಗುಲಾಬಿ ಹಾರವನ್ನು ಶಿವ ಪಾರ್ವತಿಯರ ಫೋಟೋಕ್ಕೆ ಹಾಕಬೇಕು ಮತ್ತೆ ನೀರನ್ನು ಕೈಯಲ್ಲಿ ತೆಗೆದುಕೊಂಡು ಪಾರ್ವತಿ ದೇವಿಯ ಬಳಿ ಮಗ ಅಥವಾ ಮಗಳ ಮದುವೆ ಆದರೆ ಮದುವೆಯ ಸಾಮಗ್ರಿಗಳನ್ನು ಅರ್ಪಿಸುತ್ತೇನೆ ಎಂದು ಸಂಕಲ್ಪ ಮಾಡಿ ಕೈಯಲ್ಲಿರುವ ನೀರನ್ನು ನೆಲಕ್ಕೆ ಬಿಡಬೇಕು ಹೀಗೆ ಶುಕ್ಲಪಕ್ಷದ ಸೋಮವಾರ ಹಾಗೂ ಶುಕ್ರವಾರ ಮಾಡಬೇಕು.

ಮದುವೆ ಸೆಟ್ ಆದ ನಂತರ ಮದುವೆಯ ಸಾಮಗ್ರಿಗಳನ್ನು ಹತ್ತಿರದ ದೇವಿ ದೇವಸ್ಥಾನಕ್ಕೆ ಕೊಡಬೇಕು. ಓಂ ಹೇ ಗೌರಿಶಂಕರ ಅರ್ಧಾಂಗಿ ಯಥಾ ತುಂ ಶಂಕರ ಪ್ರಿಯಾ, ಮಾ ಕುರು ಕಲ್ಯಾಣಿ ಕಾಂತ ಕಾಂತ ಸುದುರ್ಲುಭಮ್ ಈ ಮಂತ್ರವನ್ನು ಪ್ರತಿದಿನ ಪಠಿಸಿದರೆ ಮಕ್ಕಳ ಮದುವೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮದುವೆ ಆಗಿಲ್ಲವಾದರೆ ಮೇಲಿನ ಉಪಾಯಗಳನ್ನು ಮಾಡಿಕೊಳ್ಳಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: