WhatsApp Group Join Now
Telegram Group Join Now

ಕನ್ನಡ ಸಿನಿಮಾ ರಂಗದ ಟಗರು ಪುಟ್ಟಿ ಎಂದು ಪ್ರಖ್ಯಾತಿ ಪಡೆದಿರುವ ನಟಿ ಮನ್ವಿತಾ ಹರೀಶ್(Manvitha Harish) ತಮ್ಮ ಅಪ್ರತಿಮ ಅಭಿನಯ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಅವಕಾಶಗಳ ಸುರಿಮಲೆ ಇರುವಾಗಲೇ ತಮ್ಮ ತಾಯಿಗೋಸ್ಕರ ವಿದ್ಯಾಭ್ಯಾಸದತ್ತ ಮುಖ ಮಾಡಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್(active) ಇದ್ದು ತಮ್ಮ ದೈನಂದಿನ ಅಪ್ಡೇಟ್ಸ್ಗಳನ್ನು ಸ್ಟೋರಿ ಹಾಗೂ ಪೋಸ್ಟ್ ಗಳ ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತದೆ.

ತಮ್ಮ instagram ಖಾತೆಯಲ್ಲಿ ಹಾಕುತ್ತಲೇ ಇರುತ್ತಾರೆ. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದಷ್ಟೇ ನಟಿ ಮನ್ವಿತ (Manvitha) ಬಿಎಂಡಬ್ಲ್ಯೂ ಬೈಕ್ ಮೇಲೆ ಸವಾರಿ ಹೊರಟಿರುವ ಕೆಲ ಫೋಟೋ ಹಾಗು ವಿಡಿಯೋಗಳನ್ನು ಶೇರ್ ಮಾಡಿದ್ದು, ಇದನ್ನು ಕಂಡಂತಹ ನೆಟ್ಟಿಗರು ನಿಮಗಿಂತ ಬೈಕೇ ಉದ್ದ ಇದೆ ಎನ್ನುತ ಮನ್ವಿತ (Manvitha) ಅವರ ಕಾಲೆಳೆದಿದ್ದಾರೆ. ಹೌದು ಜೀನ್ಸ್ ಮೆಟೀರಿಯಲ್ನಿಂದ ಮಾಡಲಾಗಿರುವ ಪುಟ್ಟ ಫ್ರಾಕ್ (frock) ಹೆದರಿಸಿ ಫ್ರೀ ಹೇರ್ ಬಿಟ್ಟು ತಮ್ಮ ಮುಗ್ಧ ನಗುವಿನ ಮೂಲಕ ಫೋಟೋ ಫೋರ್ಸ್ ನೀಡುತ್ತಾ, ಬೈಕ್(bike) ಮೇಲೆ ಕುಳಿತಿದ್ದಾರೆ.

ಮೂಲವೊಂದರ ಮಾಹಿತಿಯ ಪ್ರಕಾರ ನಟಿ ಮನ್ವಿತ (Manvitha) ಅವರು ಬರೋಬ್ಬರಿ 20 ಲಕ್ಷ ಹಣವನ್ನು ನೀಡಿ ಈ ಒಂದು ದುಬಾರಿ ಬೈಕ್ ಖರೀದಿಸಿರುವ ಮಾಹಿತಿ ತಿಳಿದು ಬಂದಿದ್ದು, ಆ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಓರ್ವ ಸ್ಟಾರ್ ನಟಿಯಾಗಿ ಮನ್ವಿತ ಅವರಿಗೆ ಬೈಕ್(bike) ಗಳ ಮೇಲೆ ಇರುವಂತಹ ಕ್ರೇಜ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ವಿಡಿಯೋದಲ್ಲಿ ನಟಿ ಮನ್ವಿತ ಬೈಕಳ ಫೀಚರ್ಗಳನ್ನು ಅನ್ವೇಷಿಸುತ್ತಾ ಅದನ್ನು ಓಡಿಸಲು ಪ್ರಯತ್ನ ಪಟ್ಟಿದ್ದಾರೆ.

ಫೋಟೋದಲ್ಲಾಗಲಿ ಅಥವಾ ವಿಡಿಯೋದಲ್ಲಿಗಲೀ ನಟಿ ಮನ್ವಿತ (Manvitha) ಅವರು ಬೈಕಿನ ಸ್ಟ್ಯಾಂಡ್(bike stand) ತೆಗೆಯದೆ ಇದ್ದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ನೆಟ್ಟಿಗರು ನಿಮಗಿಂತ ಬೈಕ್ ತುಂಬಾ ಉದ್ದ ಇದೆ, ಅಟ್ಲೀಸ್ಟ್ ಬೈಕ್ನಾ ಸ್ಟ್ಯಾಂಡ್ ಆದರು ಮೊದಲು ತೆರೆಯಿರಿ, ಒಂದು ರೌಂಡ್ ಹೋಗಿ ಬರುತಿರೇನೋ ಎಂದು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸುತ್ತಿದ್ದೆ ಎಂದಲ್ಲ ತಮಾಷೆಯಾಗಿ ಕಮೆಂಟ್ ಮಾಡುತ್ತಾ ಮನ್ವಿತ (Manvitha) ಅವರ ಕಾಲೆಳೆದಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಯ ಕ್ಯೂಟ್ ಫೋಟೋಸ್!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: