Mangalavara Anjaneya Swamy Worship: ಶ್ರೀರಾಮಚಂದ್ರನ ಪರಮ ಭಕ್ತನಾದ ಆಂಜನೇಯ ಸ್ವಾಮಿಯ ಚರಣಗಳಿಗೆ ವಂದಿಸುತ್ತಾ ಆಂಜನೇಯ ಸ್ವಾಮಿಯು ಶಕ್ತಿಗೆ ಭಕ್ತಿಗೆ ಉತ್ತಮ ಸ್ವಾಮಿಯಾಗಿದ್ದಾರೆ. ಹನುಮಾನ್ ಚಾಲೀಸಾವನ್ನು ಓದಿದರೆ ಹನುಮನಷ್ಟೆ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬಹುದು ಹಾಗಾದರೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ
ಆಂಜನೇಯ ಸ್ವಾಮಿಯ ಪ್ರಭಾವ 4 ಯುಗಗಳಲ್ಲಿಯೂ ಇದೆ ಹಾಗೆ ಮುಂದೆಯೂ ಇರುತ್ತದೆ, ಇವರು ಅಜರಾಮರರಾಗಿದ್ದಾರೆ ಇವರಿಗೆ ಅಮೃತದವರ ಸಿಕ್ಕಿದೆ, ಇವರು ತಮಗೆ ಬೇಕಾದಷ್ಟು ವರ್ಷಗಳ ಕಾಲ ಶರೀರದಲ್ಲಿ ಇದ್ದುಕೊಂಡು ಭೂಮಿಯ ಮೇಲೆ ಇರಬಹುದು. ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಎಲ್ಲಾ ರೀತಿಯ ಸಂಕಟಗಳು ಬೇಗನೆ ದೂರವಾಗುತ್ತದೆ ಆಂಜನೇಯ ಸ್ವಾಮಿಗೆ ಅಷ್ಟು ಶಕ್ತಿ ಇದೆ. ಸಮಯ ಕೆಲವರನ್ನು ಸಂಕಷ್ಟಕ್ಕೆ ತಳ್ಳುತ್ತದೆ ಹೆಚ್ಚು ಸಂಕಷ್ಟದಲ್ಲಿ ಇದ್ದರೆ ಮಾನಸಿಕವಾಗಿ ನೊಂದಿದ್ದರೆ ಕಷ್ಟದಿಂದ ಹೊರಬರಲು ಯಾವುದೆ ದಾರಿ ಕಾಣುತ್ತಿಲ್ಲವಾದರೆ ಆಂಜನೇಯ ಸ್ವಾಮಿಯನ್ನು ನಂಬಿ ಆರಾಧಿಸಿದರೆ ಎಂಥಹ ಕಷ್ಟವಾದರೂ ದೂರವಾಗುತ್ತದೆ.
ಮಂಗಳವಾರದಂದು ಕರ್ಪೂರ ಮತ್ತು ಲವಂಗದ ಪೂಜೆಯನ್ನು ಆಂಜನೇಯ ಸ್ವಾಮಿಗೆ ಮಾಡುವುದರಿಂದ ಕಷ್ಟಗಳಿಂದ ದೂರಾಗಬಹುದು. ನಮ್ಮ ಹಿಂದೂ ಧರ್ಮದಲ್ಲಿ ಪೂಜೆಗೆ ಅತ್ಯಂತ ಮಹತ್ವವಿದೆ ಪೂಜೆಯಲ್ಲಿ ಕರ್ಪೂರ ಮುಖ್ಯವಾಗಿದೆ ಮನೆಯಲ್ಲಿ ಪೂಜೆ ಅನುಷ್ಠಾನ ಮಾಡುವಾಗ ಕರ್ಪೂರವನ್ನು ಉರಿಸುತ್ತಾರೆ ಮನೆಯಲ್ಲಿ ಕರ್ಪೂರದ ಬಳಕೆಯನ್ನು ಮಾಡಬೇಕು ಇದರಿಂದ ಪೂಜೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೋಗುತ್ತದೆ.
ಮಂಗಳವಾರದಂದು ಸಾಯಂಕಾಲ ಪೂಜೆ ಮಾಡುತ್ತಿರುವ ಸಮಯದಲ್ಲಿ ದೀಪವನ್ನು ಹಚ್ಚುವಾಗ ಕರ್ಪೂರವನ್ನು ಹಾಕಿ ಒಂದು ವೇಳೆ ಕರ್ಪೂರ ಇಲ್ಲವಾದರೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಅದಕ್ಕೆ ಎರಡು ಲವಂಗವನ್ನು ಹಾಕಿ ಆ ದೀಪವನ್ನು ತೆಗೆದುಕೊಂಡು ಮನೆಯ ತುಂಬಾ ಓಡಾಡಬೇಕು. ಕರ್ಪೂರವಿದ್ದರೆ ಒಂದು ತಟ್ಟೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ತೆಗೆದುಕೊಂಡು ಅದನ್ನು ಸುಟ್ಟು ಆಂಜನೇಯ ಸ್ವಾಮಿಗೆ ಆರತಿಯನ್ನು ಮಾಡಬೇಕು ಸುಟ್ಟ ಲವಂಗ ಮತ್ತು ಕರ್ಪೂರದ ತಟ್ಟೆಯನ್ನು ಹಿಡಿದುಕೊಂಡು ಮನೆಯ ತುಂಬಾ ಓಡಾಡಬೇಕು ನಂತರ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
Mangalavara Anjaneya Swamy Worship
ಇನ್ನೊಂದು ವಿಧಾನದಲ್ಲಿ ಮಂಗಳವಾರ ಅಥವಾ ಗುರುವಾರ ರಾತ್ರಿ ಬೆಳ್ಳಿ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಡುತ್ತಾರೆ ಇದರಿಂದ ಹಣಕಾಸಿನ ಸಮಸ್ಯೆ ಬರುವುದಿಲ್ಲ ಜೊತೆಗೆ ಬಡತನ ದರಿದ್ರತನ ಸಮಸ್ಯೆ ನಿವಾರಣೆಯಾಗುತ್ತದೆ. ಮಂಗಳವಾರದಿಂದ ಸ್ನಾನ ಮಾಡುತ್ತಿರುವ ನೀರಿಗೆ ಕರ್ಪೂರದ ಎಣ್ಣೆಯನ್ನು ಹಾಕಿ ಸ್ನಾನ ಮಾಡಿದರೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ವಾದ ವಿವಾದಗಳು ಹೆಚ್ಚಾಗಿ ನೆಮ್ಮದಿ ಇಲ್ಲದಂತಾದಾಗ ಕರ್ಪೂರದ ತುಂಡನ್ನು ತೆಗೆದುಕೊಂಡು ತುಪ್ಪದಲ್ಲಿ ಸುಟ್ಟು ಅದನ್ನು ತೆಗೆದುಕೊಂಡು ಇಡಿ ಮನೆಗೆ ಓಡಾಡಬೇಕು ಇದರಿಂದ ಜಗಳ ಕಲಹ ಕಡಿಮೆಯಾಗುತ್ತದೆ.
ಗಂಡ ಹೆಂಡತಿಯ ನಡುವೆ ಪ್ರೀತಿಗಿಂತ ಹೆಚ್ಚಾಗಿ ವೈಮನಸ್ಸು ಕಂಡು ಬರುತ್ತಿದ್ದರೆ ಗಂಡನು ಮಲಗುವ ತಲೆದಿಂಬಿನ ಕೆಳಗೆ ಕರ್ಪೂರದ ತುಂಡನ್ನು ಇಡಬೇಕು ಮುಂಜಾನೆ ಎದ್ದ ನಂತರ ಕರ್ಪೂರದ ತುಂಡನ್ನು ಸುಟ್ಟು ಬಿಡಬೇಕು ಇದರಿಂದ ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ ಈ ರೀತಿ ಮಂಗಳವಾರದಿಂದ ಪ್ರಾರಂಭಿಸಿ ಏಳು ದಿನ ಅಥವಾ 11 ದಿನ ಮಾಡಬೇಕು. ಮನೆಯ ವಾಸ್ತು ದೋಷವನ್ನು ದೂರ ಮಾಡಬೇಕೆಂದರೆ ಮನೆಯ ದೇವರ ಕೋಣೆಯಲ್ಲಿ ಮಂಗಳವಾರದಂದು ಎರಡು ಕರ್ಪೂರವನ್ನು ಹಾಗೆ ಇಟ್ಟುಬಿಡಬೇಕು ಇದರಿಂದ ವಾಸ್ತು ದೋಷ ನಿವಾರಣೆಯಾಗಿ ಸಂತೋಷ ಹೆಚ್ಚಾಗುತ್ತದೆ. ಆಂಜನೇಯ ಸ್ವಾಮಿಗೆ ಮಂಗಳವಾರದಂದು ಭಕ್ತಿಯಿಂದ ಶ್ರದ್ಧೆಯಿಂದ ಹಲವು ವಿಧಾನಗಳ ಮೂಲಕ ಆರಾಧಿಸಿದರೆ ಖಂಡಿತವಾಗಿ ಒಳ್ಳೆಯದಾಗುತ್ತದೆ. ಎಲ್ಲರಿಗೂ ಆಂಜನೇಯ ಸ್ವಾಮಿ ಒಳ್ಳೆಯದನ್ನೆ ಮಾಡಲಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು