ಮದುವೆ ಎನ್ನುವುದು 2 ವ್ಯಕ್ತಿಗಳ ನಡುವಿನ ಸುಂದರ ಸಂಬಂಧ ಹೀಗಾಗಿ ಎರಡು ಕುಟುಂಬಗಳನ್ನು ಒಂದು ಮಾಡುತ್ತದೆ ವಿವಾಹವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟವಾಗಿದೆ ಹಿಂದೂ ಧರ್ಮದಲ್ಲಿ ಒಂದು ಗಂಡು ಮತ್ತು ಹೆಣ್ಣು ವಿವಾಹ ಆಗಲು ಪುರೋಹಿತರು ಬಳಿ ಜಾತಕವನ್ನು ನೋಡಿ ವಿವಾಹ ಮಾಡುತ್ತಾರೆ ಗಂಡು ಮತ್ತು ಹೆಣ್ಣಿನ ಜಾತಕದಲ್ಲಿ ಹೊಂದಾಣಿಕೆ ಕಂಡು ಬಂದಾಗ ಮಾತ್ರ ವಿವಾಹ ಜರುಗುತ್ತದೆ ಕೆಲವೊಂದು ಮದುವೆಯನ್ನು ಹಿರಿಯರ ನಿಶ್ಚಯದೊಂದಿಗೆ ಮಾಡಲಾಗುತ್ತದೆ ಹಾಗೆಯೇ
ಕೆಲವರು ತಮ್ಮ ಇಷ್ಟಪಟ್ಟವರ ಜೊತೆಗೆ ವಿವಾಹ ಆಗುವುದನ್ನು ಪ್ರೇಮ ವಿವಾಹ ಎಂದು ಕರೆಯಲಾಗುತ್ತದೆ. ಸ್ವ ಇಚ್ಚೆಯಿಂದ ವಿವಾಹ ನಡೆಯುತ್ತದೆ ಎಲ್ಲರೂ ಸಹ ಪ್ರೇಮ ವಿವಾಹ ಆಗುವುದು ಇಲ್ಲ ಕೆಲವೊಂದು ರಾಶಿಯವರು ಮಾತ್ರ ಪ್ರೇಮ ವಿವಾಹ ನಡೆಯುತ್ತದೆ ಮದುವೆ ಎಂಬ ಅಕ್ಷರ ಮೂರಕ್ಷರಕ್ಕೆ ಸೀಮಿತವಾಗಿ ಇರದೆ ಗಂಡು ಎಂಬುವನು ಗಂಡನಾಗಿ ಹೆಣ್ಣು ಎಂಬುವಳು ಹೆಂಡತಿಯಾಗಿ ಜೀವನ ಪರ್ಯಂತ ಬೆಸೆದ ಅನುಬಂಧವಾಗಿದೆ ಮದುವೆ ಎನ್ನುವುದು ಪವಿತ್ರವಾದ ಸಂಬಂಧ ಕೆಲವು ರಾಶಿಯವರನ್ನು ಮದುವೆ ಆದರೆ ಜೀವನದಲ್ಲಿ ಯಶಸ್ಸು ಸುಖ ಸಂತೋಷ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಲವ್ ಮ್ಯಾರೇಜ್ ಆಗುವ ಕೆಲವು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.
ಮದುವೆಯಿಂದ ಎರಡು ಕುಟುಂಬಗಳು ಒಂದಾಗುತ್ತದೆ ಕೆಲವರು ಮನೆಯಲ್ಲಿ ನಿಶ್ಚಯ ಮಾಡಿರುವರ ಜೊತೆಗೆ ವಿವಾಹ ಆಗುತ್ತಾರೆ ಕೆಲವರು ಇಷ್ಟಪಟ್ಟವನ್ನು ವಿವಾಹ ಆಗುತ್ತಾರೆ ಧನುರ್ ರಾಶಿಯವರು ಗುರುವಿನ ಸಂಚಾರದಿಂದ ಪ್ರೇಮ ವಿವಾಹ ಆಗುವ ಸಾಧ್ಯತೆ ಇರುತ್ತದೆ ಈ ರಾಶಿಯವರು ಪ್ರೀತಿಯ ಬಗ್ಗೆ ಸ್ಪಷ್ಟವಾಗಿ ಇರುತ್ತಾರೆ ಯಾರನ್ನು ಮದುವೆ ಆಗಬೇಕು ಯಾವ ಮದುವೆ ಆಗಬೇಕು ಎನ್ನುವುದನ್ನು ಮೊದಲೇ ನಿಶ್ಚಿಯ ಮಾಡಿಕೊಂಡು ಇರುತ್ತಾರೆ ಕೆಲವೊಂದು ಜನರು time passಗಾಗಿ ಪ್ರೀತಿ ಮಾಡುವರು ಇರುತ್ತಾರೆ ಹಾಗೆಯೇ
ಧನುರ್ ರಾಶಿಯವರು ಪ್ರೀತಿಯ ಬಗ್ಗೆ ಪ್ಲಾನ್ ಮಾಡಿ ಇರುತ್ತಾರೆ .ಯಾರನ್ನು ಪ್ರೀತಿ ಮಾಡಬೇಕು ಯಾವಾಗ ಮದುವೆ ಆಗಬೇಕು ಎನ್ನುವುದರ ಬಗ್ಗೆ ಪ್ಲಾನ್ ಮಾಡಿಕೊಂಡು ಇರುತ್ತಾರೆ ಮದುವೆ ಆಗಲು ಎಷ್ಟೇ ಕಷ್ಟಗಳು ಕಂಡು ಬಂದರೂ ಸಹ ಇಷ್ಟಪಟ್ಟವರನ್ನು ಮದುವೆ ಆಗೆ ಆಗುತ್ತಾರೆ ಹಾಗೆಯೇ ಶನಿಯು ಮಕರ ರಾಶಿಯ ಅಧಿಪತಿಯಾಗಿದ್ದು ಮಕರ ರಾಶಿಯವರು ಪ್ರೇಮ್ ವಿವಾಹ ಆಗುವ ಸಾಧ್ಯತೆ ಇರುತ್ತದೆ ಪ್ರೇಮ ವಿವಾಹದ ಸಲುವಾಗಿ ಯಾವ ಹಂತಕ್ಕೆ ಸಹ ಹೋಗುವ ಸಾಧ್ಯತೆ ಇರುತ್ತದೆ .
ಮಕರ ರಾಶಿಯವರು ಇಷ್ಟವಾದವರನ್ನು ಪಡೆಯಲು ಯಾವ ಸಮಸ್ಯೆಯನ್ನೂ ಸಹ ಎದುರಿಸಲು ಸಿದ್ದ ಇರುತ್ತಾರೆ ಇಡೀ ಕುಟುಂಬವನ್ನು ಎದುರು ಹಾಕಿಕೊಳ್ಳಲು ಸಹ ತಯಾರಿಸುತ್ತಾರೆ ಇವರಿಗೆ ಲವ್ ಮ್ಯಾರೇಜ್ ಆಗುವುದು ಎಂದರೆ ಇಷ್ಟ ಹಾಗೆಯೇ ಮೇಷ ರಾಶಿಯವರಿಗೆ ಮಂಗಳ ಆಳುತ್ತಾನೆ ಇವರಿಗೆ ಹೆಚ್ಚು ಧೈರ್ಯ ಇರುತ್ತದೆ ಯಾರನ್ನಾದರೂ ಪ್ರೀತಿ ಮಾಡಿದರೆ ಇವರು ಖಂಡಿತ ಮದುವೆ ಆಗುತ್ತಾರೆ ಏನೇ ಅಡೆತಡೆಗಳು ಬಂದರು ಸಹ ಅದನ್ನು ಯಶಸ್ವಿಯಾಗಿ ಎದುರಿಸಿ ಮದುವೆ ಆಗುತ್ತಾರೆ ಇಷ್ಟ ಪಟ್ಟವರನ್ನು ಮದುವೆ ಆಗುತ್ತಾರೆ ಇಡೀ ಮನೆಯವರನ್ನು ವಿರೋಧ ಕಟ್ಟಿಕೊಂಡರು ಸಹ ಪ್ರೀತಿ ಮಾಡುವುದನ್ನು ಬಿಡುವುದು ಇಲ್ಲ ಮನೆಯವರನ್ನು ದೂರ ಮಾಡಿಕೊಂಡು ಆದರೂ ಪ್ರೀತಿಸಿದವರನ್ನು ಬಿಡುವುದು ಇಲ್ಲ ಹಾಗೆಯೇ
ವೃಷಭ ರಾಶಿಯವರು ಪ್ರೇಮ ವಿವಾಹದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದು ಇಲ್ಲ. ಬಹಳ ಯೋಚನೆ ಮಾಡಿ ಹೆಜ್ಜೆಯನ್ನು ಇಡುತ್ತಾರೆ ಪ್ರೀತಿಯಲ್ಲಿ ಬಿದ್ದರೆ ಎಲ್ಲರಿಗಿಂತಲೂ ಚೆನ್ನಾಗಿ ಪ್ರೀತಿಯನ್ನು ಮಾಡುತ್ತಾರೆ ಪ್ರೀತಿಯಲ್ಲಿ ಬಯಸಿದ್ದನು ಸಾಧಿಸುತ್ತಾರೆ ಹಾಗೆಯೇ ಮಿಥುನ ರಾಶಿಯವರು ಎಲ್ಲದರಲ್ಲೂ ಸಹ ವಿಶೇಷತೆಯನ್ನು ಹುಡುಕುತ್ತಾರೆ ಸಂಗಾತಿಯ ವಿಚಾರದಲ್ಲಿ ಸಹ ಭಿನ್ನವಾಗಿ ಇರಬೇಕು ಎಂದು ಬಯಸುವವರು ಈ ರಾಶಿಯವರು ಹಾಗೆಯೇ ತಮಗೆ ಬೇಕಾದ ಸಂಗತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹೀಗೆ ಇವು 5 ರಾಶಿಯವರು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ ತಮ್ಮ ಸಂಗಾತಿಯ ಆಯ್ಕೆಯನ್ನು ತಾವೇ ಮಾಡಿಕೊಳ್ಳುವ ಮೂಲಕ ಮದುವೆಯೇ ನಿಶ್ಚಯವನ್ನು ತಾವೇ ಮಾಡುತ್ತಾರೆ .
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು