ಕಷ್ಟ ಎನ್ನುವುದು ಯಾರನ್ನೋ ಸಹ ಬಿಟ್ಟಿಲ್ಲ ಇಡೀ ಪ್ರಪಂಚದಲ್ಲಿ ಎಲ್ಲರಿಗೂ ಸಹ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇರುತ್ತದೆ ಬಡವ ಶ್ರೀಮಂತ ಎನ್ನುವ ಯಾವುದೇ ಭೇದ ಭಾವ ಇಲ್ಲವೇ ಎಲ್ಲರಲ್ಲಿ ಸಹ ಕಷ್ಟ ಇರುತ್ತದೆ ದೇವರು ಎಲ್ಲವನ್ನೂ ನೀಡುತ್ತಾನೆ ಆದರೆ ಎಲ್ಲದಕ್ಕೂ ಸಹ ಸಮಯ ಕೂಡಿ ಬರಬೇಕು ನಮಗೆ ಕಷ್ಟ ಬಂದಾಗ ದೇವರನ್ನು ಬೈಯುತ್ತೇವೆ ನಮಗೆ ಕಷ್ಟ ಎಂದು ಬಂದಾಗೆಲ್ಲ ತಕ್ಷಣ ದೂರ ಆಗಬೇಕು ಆದರೆ ಸಂತೋಷ ನಮ್ಮ ಜೀವನದಲ್ಲಿ ಬರಲು ಸಹ ಸಮಯ ಕೂಡಿ ಬರಬೇಕು ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾವು ಕಷ್ಟ ಬಂದಾಗ ದೇವರಲ್ಲಿ ಕೋರಿಕೆಯನ್ನು ಸಲ್ಲಿಸುತ್ತೇವೆ ಪ್ರತಿಯೊಂದನ್ನೂ ಸಹ ದೇವರು ಕೊಡುವುದು ಇಲ್ಲ ಬದಲಾಗಿ ನಾವು ಮಾಡುವ ಕಾರ್ಯವು ಅವಲಂಬಿಸಿದೆ ದೇವರು ಕೊಡುವುದು ಹಣವಲ್ಲ ಬದಲಾಗಿ ದೇವರು ಕೈ ಕಾಲು ಕಿವಿ ಕಣ್ಣು ಬಾಯಿಯನ್ನು ಕೊಟ್ಟಿದ್ದಾನೆ ಹಾಗಾಗಿ ಎಲ್ಲವೂ ಸಹ ನಮ್ಮ ಕೈಯಲ್ಲಿ ಇರುತ್ತದೆ ಸರಿಯಾಗಿ ಕಷ್ಟಪಟ್ಟು ದುಡಿದರೆ ಯಾವ ಕಷ್ಟಗಳು ಬರುವುದು ಇಲ್ಲ ನಾವು ಈ ಲೇಖನದ ಮೂಲಕ ಕಷ್ಟಗಳ ಬಗ್ಗೆ ತಿಳಿದುಕೊಳ್ಳೋಣ.
ಕಷ್ಟ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಇರುತ್ತದೆ ಶ್ರೀಮಂತ ಬಡವ ಮಾಧ್ಯಮ ಎನ್ನುವ ಯಾವುದೇ ಅಂತರ ವಿಲ್ಲದೆ ಕಷ್ಟ ಬರುತ್ತದೆ ಅಷ್ಟೇ ಅಲ್ಲದೆ ಪರಮಾತ್ಮನೇ ಈ ಭೂಮಿ ಮೇಲೆ ಹುಟ್ಟಿ ಬಂದರು ಸಹ ಕಷ್ಟ ತಪ್ಪಿದ್ದಲ್ಲ ಕಷ್ಟವಿಲ್ಲದ ಸುಖ ಶಾಶ್ವತವಲ್ಲ ಎಂದು ಹಿರಿಯರು ಹೇಳುತ್ತಾರೆ ಅದರ ಅರ್ಥ ಕಷ್ಟ ಪಡೆದೆ ಬಂದ ಹಣ ಕೊನೆಯವರೆಗೆ ಉಳಿಯುವುದು ಇಲ್ಲ ಕಷ್ಟ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಕಂಡು ಬರುತ್ತದೆ ಯಾವುದೇ ಕಷ್ಟ ಬಂದರು ಸಹ ಪ್ರತಿಯೊಬ್ಬರೂ ಸಹ ನನಗೆ ಯಾಕೆ ಇತರಹದ ಕಷ್ಟ ಎಂದು ಕೊಳ್ಳುತ್ತಾರೆ ಹಾಗೆಯೇ ಸಂಕಟ ಪಡುತ್ತಾರೆ ಒಬ್ಬ ಬಾಲಕ ಇದ್ದಾನೆ ಅವನಿಗೆ5 ವರ್ಷ ವಯಸ್ಸು ಆಗಿರುತ್ತದೆ ಆ ಬಾಲಕ ಹೊರಗೆ ಬಂದಾಗ ಅಲ್ಲಿ ಒಂದು ಬೋರ್ಡ್ ಕಾಣಿಸುತ್ತದೆ ಅದರಲ್ಲಿ ದೇವರು ಬಂದು ಅದೃಷ್ಟ ಆಪಲ್ ಕೊಡುತ್ತಾನೆ ಎಂದು ಬರೆದು ಇರುತ್ತದೆ ಆ ಬೋರ್ಡ್ ಅನ್ನು ನೋಡಿ ಬಾಲಕನಿಗೆ ನಾನು ಆ ಆ್ಯಪಲ್ ತೆಗೆದುಕೊಳ್ಳಬೇಕು ಎಂದು ಕೊಳ್ಳುತ್ತಾನೆ
ತಕ್ಷಣ ಅಲ್ಲಿನ ವಿಳಾಸವನ್ನು ನೋಡುತ್ತಾನೆ ಅದು ಮನೆಯಿಂದ 2ಕಿಲೋಮೀಟರ್ ದೂರದಲ್ಲಿ ಇರುತ್ತದೆ ಹಾಗಾಗಿ ಬಾಲಕ ಆ್ಯಪಲ್ ಪಡೆದುಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ . ಬೆಳಿಗ್ಗೆ 5 ಗಂಟೆಗೆ ಎದ್ದು ಹೋಗುತ್ತಾನೆ ಹಾಗೆಯೇ ಮನೆಯಲ್ಲಿ ಯಾರಿಗೂ ಸಹ ಹೇಳದೆ ಹೋಗುತ್ತಾನೆ ಆದರೆ ಅಲ್ಲಿಗೆ ಹೋದ ತಕ್ಷಣ ಶಾಕ್ ಆಗುತ್ತಾನೆ ಅಲ್ಲಿ ಆ ಆ್ಯಪಲ್ ಪಡೆಯಲು ದೊಡ್ಡ ಕ್ಯು ಇರುತ್ತದೆ ಆದರೂ ಆ್ಯಪಲ್ ಪಡೆಯಲು ಕ್ಯು ಅಲ್ಲಿ ನಿಲ್ಲುತ್ತಾನೆ ದೇವರು ಆ್ಯಪಲ್ ಹಂಚುತ್ತಾರೆ.
ಆ್ಯಪಲ್ ಕೆಳಗೆ ಬಿಟ್ಟರೆ ಹಿಡಿದುಕೊಳ್ಳಬೇಕು ಹೀಗೆ ಒಬೊಬ್ಬರೆ ತೆಗೆದುಕೊಂಡು ಬರುತ್ತಿದ್ದರು ಕ್ಯು ತುಂಬಾ ದೊಡ್ಡದಾಗಿ ಇರುತ್ತದೆ 2 ಗಂಟೆಯ ಕಾಲ ನಿಂತಿರುತ್ತಾನೆ ಕೈ ಕಾಲುಗಳಲ್ಲಿ ನೋವು ಕಂಡು ಬರುತ್ತದೆ ನಂತರದಲ್ಲಿ ಬಾಲಕನ ಸರದಿ ಬರುತ್ತದೆ ದೇವರು ಆ್ಯಪಲ್ ಅನ್ನು ಕೊಡುತ್ತಾನೆ ಆದರೆ ಹಣ್ಣು ಕೈ ಜಾರಿ ಚರಂಡಿಗೆ ಬೀಳುತ್ತದೆ ಆಗ ತುಂಬಾ ದುಃಖ ಆಗುತ್ತದೆ ಆಗ ದೇವರು ಪಕ್ಕಕ್ಕೆ ಹೋಗು ನಿನ್ನ ಅವಕಾಶ ಮುಗಿಯಿತು ಎಂದು ಹೇಳುತ್ತಾನೆ ಆಗ ಬಾಲಕ ದೇವರಲ್ಲಿ ಹಣ್ಣು ಹೇಗೆ ಕೈ ಜಾರಿತು ಎಂದು ಗೊತ್ತಾಗಲಿಲ್ಲ ಎಂದು ಹೇಳುತ್ತಾನೆ ಹಾಗೆಯೇ ಇನ್ನೊಂದು ಕೊಡಿ ಎಂದು ಹೇಳುತ್ತಾನೆ ಆದರೆ ಬಾಲಕ ಎಷ್ಟೇ ಕೇಳಿಕೊಂಡರು ದೇವರು ಕೊಡುವದು ಇಲ್ಲ ಇಲ್ಲಿಂದ ಹೋಗು ಎಂದು ಹೇಳುತ್ತಾರೆ ಆದರೂ ಬಾಲಕ ನನಗೆ ಬೇಕೆ ಬೇಕು ಎಂದು ಹಠ ಮಾಡುತ್ತಾನೆ
ಆಗ ದೇವರು ಇನ್ನೊಂದು ಆ್ಯಪಲ್ ಬೇಕಾದರೆ ಮತ್ತೆ ಸರದಿ ಸಾಲಿನಲ್ಲಿ ನಿಲ್ಲು ಎಂದು ಹೇಳುತ್ತಾನೆ. ಬೆಳ್ಳಿಗೆ ಎಷ್ಟು ಜನ ಇದ್ದರು ಅಷ್ಟೇ ಕ್ಯು ಇರುತ್ತದೆ ಬೇರೆ ದಾರಿಯಿಲ್ಲದೆ ಮತ್ತೆ ಕ್ಯು ಅಲ್ಲಿ ನಿಲ್ಲುತ್ತಾನೆ ಆಗ ಬಾಲಕನಿಗೆ ಈ ಕಷ್ಟ ನನಗೆ ಯಾಕೆ ಎಲ್ಲರೂ ಹಣ್ಣನ್ನು ತೆಗೆದುಕೊಂಡು ಹೋದರು ಎಂದು ಯೋಚಿಸುತ್ತ ಕುಳಿತನು ತುಂಬಾ ಕಷ್ಟ ಪಟ್ಟು ಸರದಿ ಸಾಲಿನಲ್ಲಿ ಬರುತ್ತಾನೆ ಎರಡು ಕೈ ಚಾಚಿ ನಿಲ್ಲುತ್ತಾನೆ ಹಣ್ಣು ಯಾವುದೇ ಕಾರಣಕ್ಕೂ ಸಹ ಸಿಗದೆ ಹೋಗಬಾರದು ಎನ್ನುವೆ ಉದ್ದೇಶವಾಗಿದೆ ಆಗ ಬಾಲಕ ದೇವರಿಗೆ ಪ್ರಶ್ನೆಯನ್ನು ಕೇಳುತ್ತಾನೆ ನನಗೆ ಏಕೆ ಹೀಗೆ ಆಯಿತು ಎಲ್ಲರಿಗೂ ಸಿಕ್ಕಿದೆ ಆಗ ದೇವರು ನೀನು 5 ಗಂಟೆಗೆ ಸರದಿ ಸಾಲಿನಲ್ಲಿ ಬಂದದನ್ನು ನೋಡಿದ್ದೇನೆ ನಿನ್ನನು ನೋಡಿದ ತಕ್ಷಣ ನೀನು ನನಗೆ ತುಂಬಾ ಇಷ್ಟವಾದೆ ಎಂದು ಹೇಳುತ್ತಾನೆ ಯಾರಿಗೂ ಕೊಡದೆ ಇರುವ ಬೆಸ್ಟ್ ಹಣ್ಣನ್ನು ಕೊಡಬೇಕು ಎಂದು ನಿರ್ಧರಿಸಿದ್ದೆ ನಿನ್ನ ಕೈಯಿಂದ ಜಾರಿಲ್ಲ ಆದರೆ ನಾನೇ ಜಾರಿ ಬೀಳುವ ಹಾಗೆ ಮಾಡಿದ್ದೇ ಎಂದು ಹೇಳುತ್ತಾನೆ ಚರಂಡಿಯಲ್ಲಿ ಬಿದ್ದ ಹಣ್ಣನ್ನು ನೀನು ತೆಗೆದುಕೊಳ್ಳುತ್ತಿಯ ಅಂತ ಮಾಡಿದ್ದೇ ಅಂತ ದೇವರು ಹೇಳುತ್ತಾನೆ.
ಈಗ ನಿನಗೆ ಬೇಸ್ಟ್ ಹಣ್ಣನ್ನು ಕೊಡುತ್ತೇನೆ ಎಂದು ಹೇಳುತ್ತಾನೆ ಹಾಗೆಯೇ ದೇವರು ಹಣ್ಣನು ಕೊಡುತ್ತಾನೆ ಬಾಲಕನಿಗೆ ತುಂಬಾ ಖುಷಿ ಆಗುತ್ತದೆ ಸಂತೋಷದಿಂದ ಹಾಗೆ ಹೋಗುತ್ತಾನೆ ಈ ಕತೆಯು ಬಾಲಕನಿಗೆ ಅಷ್ಟೇ ಅನ್ವಯಿಸುವುದು ಇಲ್ಲ ಎಲ್ಲರಿಗೂ ಅನ್ವಹಿಸುತ್ತದೆ ನಮಗೆ ಬರುವಂತಹ ಕಷ್ಟಗಳಿಗು ಸಹ ನಮಗೆ ಏಕೆ ಕಷ್ಟ ಎಂದು ಅಂದುಕೊಂಡು ಬದುಕುತ್ತೇವೆ ಆದರೆ ದೇವರು ದೊಡ್ಡದಾದ ಸಂತೋಷವನ್ನು ಕೊಡಲು ಬಯಸುತ್ತಿರುತ್ತಾನೆ ಸುಖ ಸಂತೋಷ ಬರಲು ಸಹ ಸಮಯ ಕೂಡಿ ಬರಬೇಕು ಕಷ್ಟ ಪಡುವರಿಗೆ ಒಂದಲ್ಲ ಒಂದು ದಿನ ಸುಖ ಬರುತ್ತದೆ ನಮಗಿಂತ ಹೆಚ್ಚಿನ ಕಷ್ಟವನ್ನು ಅನುಭವಿಸುವ ವ್ಯಕ್ತಿಗಳು ಈ ಪ್ರಪಂಚದಲ್ಲಿ ಇದ್ದರೆ ಹಾಗಿರುವಾಗ ನಾವೇ ಏಕೆ ನಮಗೆ ಜಾಸ್ತಿ ಕಷ್ಟ ಎಂದು ಅಂದುಕೊಳ್ಳಬೇಕು ಕಷ್ಟ ಬಂದಾಗ ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು
ತುಂಬಾ ಜನರಿಗೆ ಎಷ್ಟೇ ವಯಸ್ಸಾದರೂ ಸಹ ಬುದ್ದಿ ಬರುವುದು ಇಲ್ಲ ಹೀಗಾಗಿ ಕಷ್ಟ ಒಂದಾದ ಮೇಲೆ ಒಂದರಂತೆ ಬರುತ್ತದೆ ತುಂಬಾ ಜನರಿಗೆ ಕಣ್ಣಿಲ್ಲ ಹಾಗೆಯೇ ಕೈ ಕಾಲುಗಳು ಇರುವುದು ಇಲ್ಲ ಇಂಥವರ ಮುಂದೆ ಕೈ ಕಾಲು ಇರುವ ಕಷ್ಟಗಳು ಯಾವ ಲೆಕ್ಕವೂ ಅಲ್ಲ ಮಾತನಾಡಲು ಬರದ ಹಾಗೂ ಕಿವಿ ಕೇಳಿಸದೆ ಇರುವ ವ್ಯಕ್ತಿಗಳು ಸಹ ಇದ್ದಾರೆ ಇವರ ಕಷ್ಟ ಮುಂದೆ ಇನ್ನಾವ ಕಷ್ಟ ತುಂಬಾ ಜನರು ಅವರಿಗೆ ಯಾವ ಕಾಯಿಲೆ ಇದೆ ಎನ್ನುವುದು ಗೊತ್ತಿಲ್ಲದೆ ಜೀವ ಕಳೆದುಕೊಳ್ಳುತ್ತಿದ್ದಾರೆ ಇವರ ಕಷ್ಟ ಮುಂದೆ ನಮ್ಮದಲ್ಲ ಒಂದು ಚಿಕ್ಕ ಕಷ್ಟ ಅಷ್ಟೇ ದೇವರು ನಮಗೆ ಕೊಡುವುದನ್ನು ಕೊಟ್ಟಿದ್ದಾನೆ ಕೈ ಕಾಲು ಕಣ್ಣು ಕಿವಿ ಎಲ್ಲವೂ ಕೊಟ್ಟಿದ್ದಾನೆ ಇನ್ನೂ ನಮಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳುವುದು ನಮ್ಮದಾಗಿ ಇರುತ್ತದೆ ಎಲ್ಲವನ್ನೂ ಸಹ ದೇವರು ಕೊಡುವುದು ಇಲ್ಲ ಹೀಗೆ ಕಷ್ಟ ಎನ್ನುವುದು ಪ್ರತಿಯೊಬ್ಬರಿಗೂ ಇರುತ್ತದೆ ಅದರೊಂದಿಗೆ ನಮ್ಮ ಜೀವನವನ್ನು ಸಾಗಿಸಬೇಕು ಒಮ್ಮೆ ಕಷ್ಟ ಬಂದರೆ ಮುಂದಿನ ದಿನದಲ್ಲಿ ಸಂತೋಷ ಕಂಡು ಬರುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು