WhatsApp Group Join Now
Telegram Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೇ ಸೆಪ್ಟೆಂಬರ್ ಆರನೇ ತಾರೀಖು. ಬಹಳ ವಿಶೇಷವಾದಂತಹ ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಈ ಒಂದು ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗು ಶ್ರೀಕೃಷ್ಣನ ಆಶೀರ್ವಾದ ದೊರೆಯುತ್ತಿದೆ. ಈ ರಾಶಿಯವರಿಗೆ ಮುಂದಿನ 56 ವರ್ಷಗಳ ವರೆಗೂ ಕೂಡ ರಾಜಯೋಗ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ಸೆಪ್ಟೆಂಬರ್ ತಿಂಗಳು ಮುಗಿಯುವವರೆಗೂ ಕೂಡ ನೀವು ರಾಜನಂತೆ ಜೀವನ ವನ್ನ ನಡೆಸುತ್ತೀರಾ ಹಾಗು ಈ ರಾಶಿಯವರು ಬಹಳಷ್ಟು ಗುರುಬಲ ಹಾಗು ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಿಮ್ಮ ಜೀವನದ ಕಷ್ಟಗಳು ದೂರವಾಗಿ ಹೋಗುತ್ತದೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಈ ಒಂದು ಕೃಷ್ಣ ಜನ್ಮಾಷ್ಟಮಿಯ ದಿನ ದಿಂದ ಸಿಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ನಮ್ಮ ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ. ಇದನ್ನು ಇಡೀ ಭಾರತದ ಆಚರಣೆ ಮಾಡುತ್ತದೆ.

ವಿಶೇಷವಾಗಿ ಇದು ಕೃಷ್ಣನಿಗೆ ವಿಶೇಷವಾದ ಪೂಜೆ. ಆರಾಧನೆ ಮಾಡುವುದರಿಂದ ನಿಮ್ಮ ಸರ್ವ ಸಮಸ್ಯೆಗಳು ಕಳೆದು ಹೋಗುತ್ತದೆ ಎಂದು ಹೇಳಬಹುದು. ಶ್ರೀಕೃಷ್ಣ ಪರಮಾತ್ಮ ಕುಚೇಲನ ಮನೆಗೆ ಹೋದಾಗ ಅವರು ಯಾವ ರೀತಿಯಾಗಿ ಶ್ರೀಮಂತಿಕೆಯನ್ನ ಪಡೆದುಕೊಂಡ ಅದೇ ರೀತಿಯಾಗಿ ನಿಮ್ಮ ಜೀವನದಲ್ಲಿಯೂ ಕೂಡ ಶ್ರೀಮಂತಿಕೆ ಅನ್ನುವುದು ಬರುತ್ತದೆ ಹಾಗು ನೀವು ಆದಷ್ಟು ಬೇಗ ಕೋಟ್ಯಾಧಿಪತಿಗಳ ಆಗುತ್ತೀರಾ ನೀವು ಒಂದು ಶುದ್ಧ ಮನಸ್ಸಿನಿಂದ ಕೃಷ್ಣನ ಆರಾಧನೆಯನ್ನು ಮಾಡಬೇಕು.
ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತೆ.

ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಅವುಗಳನ್ನು ನಿಧಾನಗತಿಯಲ್ಲಿ ನೀವು ನಿಭಾಯಿಸಿ ಕೊಂಡು ಹೋಗುವುದರಿಂದ ಹೆಚ್ಚು ಪ್ರತಿಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹೇಳಬಹುದು. ಆರ್ಥಿಕ ವಿಚಾರದಲ್ಲಿ ಕೂಡ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲಸವನ್ನ ನಿರ್ವಹಿಸಿದರು ಕೂಡ ತುಂಬ ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ರಕ್ತ ಸಂಬಂಧಗಳ ನಡುವೆ ಬಿಟ್ಟನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಯೋಚನೆ ಮಾಡಿ ತೆಗೆದುಕೊಳ್ಳಿ.

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕೃಷ್ಣನ ವೇಷ ಭೂಷಣ ಗಳನ್ನು ತೊಡಿಸುವುದರಿಂದ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಿಗೆ ಆಗುತ್ತದೆ ಎಂದು ಹೇಳಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ,ತುಲಾ ರಾಶಿ, ಮೇಷ ರಾಶಿ, ಕುಂಭ ರಾಶಿ,ಧನಸ್ಸು ರಾಶಿ, ಮಿಥುನ ರಾಶಿ, ಮೀನರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಶ್ರೀಕೃಷ್ಣ ಎಂದು ಕಮೆಂಟ್ ಮಾಡಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: