ಎಷ್ಟೆ ದುಡಿದರು ನಮ್ಮ ಬಳಿ ಹಣ ನಿಲ್ಲುತ್ತಿಲ್ಲ ಎನ್ನುವಂತಹ ಮಾತುಗಳು ನಾವು ಕೇಳುತ್ತೇವೆ ಬಡತನ ಎನ್ನುವುದು ನಮ್ಮನ್ನು ಕುಗ್ಗಿಸುತ್ತದೆ. ಕೆಲವು ಮನೆಗಳಲ್ಲಿ ಹಣವಿದ್ದರೂ ಅವರ ಬಡತನ ಮಾತ್ರ ಹೋಗುತ್ತಿರುವುದಿಲ್ಲ ಹಾಗಾದರೆ ಬಡತನಕ್ಕೆ ಕೆಲವು ಕಾರಣಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ
ಅತಿಯಾದ ಬಡತನ ಇರುತ್ತದೆ ಎಷ್ಟೆ ದುಡಿದರು ಬಡತನ ಮಾತ್ರ ಹೋಗುವುದಿಲ್ಲ ಇದರ ಬಗ್ಗೆ ಕೆಲವರು ಯೋಚಿಸುತ್ತಿರುತ್ತಾರೆ ಬಡತನ ಹೋಗದಿರಲು ಕೆಲವು ಕಾರಣಗಳಿವೆ ಈ ಕಾರಣಗಳನ್ನು ನಾವು ತಿಳಿದುಕೊಳ್ಳಲೇಬೇಕು. ಅಡುಗೆ ಮನೆ ಹತ್ತಿರ ಮೂತ್ರ ಮಾಡುವುದರಿಂದ ಬಡತನ ಇರುತ್ತದೆ, ನಮ್ಮ ಹಲ್ಲನ್ನು ನಾವೆ ಕಚ್ಚುವುದರಿಂದ ಮನೆಯಲ್ಲಿ ಬಡತನ ಇರುತ್ತದೆ. ಯಾವಾಗಲೂ ಬೇರೆಯವರ ಹತ್ತಿರ ಏನಾದರೂ ತೆಗೆದುಕೊಳ್ಳುವುದು ಕೊಡದೆ ಇರುವುದು ಅಥವಾ ಬಹಳ ದಿನಗಳ ನಂತರ ಕೊಡುವುದರಿಂದ ಮನೆಯಲ್ಲಿ ಬಡತನ ಇರುತ್ತದೆ.
ಸ್ನಾನ ಮಾಡದೆ ಇರುವುದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ. ಕೊಳಕಾದ ಹಾಗೂ ಹರಿದ ಬಟ್ಟೆಯನ್ನು ಧರಿಸುವುದರಿಂದ ಮನೆಯಲ್ಲಿ ದಾರಿದ್ರ್ಯತನ ಬರುತ್ತದೆ. ದೇವರಿಗೆ ದೀಪ ಹಚ್ಚದೆ ಇರುವುದರಿಂದ ಮನೆಯಲ್ಲಿ ದಾರಿದ್ರ್ಯತನ ಬರುತ್ತದೆ. ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲಾಗಿ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಮುರಿದ ಬಾಚಣಿಗೆಯಿಂದ ತಲೆ ಬಾಚಿಕೊಳ್ಳುವುದರಿಂದ ಬಡತನ ಮನೆಯಿಂದ ದೂರವಾಗುವುದಿಲ್ಲ.
ಮನೆಯ ಮುಂದೆ ನಮ್ಮ ಚಪ್ಪಲಿಯನ್ನು ಬೋರಲು ಹಾಕಿ ಹಾಗೆ ಬಿಟ್ಟರೆ ಮನೆಯೊಳಗೆ ದಾರಿದ್ರ್ಯತನ ಇರುತ್ತದೆ. ಯಾವಾಗಲೂ ಮನೆಯಲ್ಲಿ ಜಗಳವಾಡುತ್ತಿರುವುದರಿಂದಲೂ ಮನೆಯಲ್ಲಿ ಬಡತನ ಹಾಗೆ ಇರುತ್ತದೆ. ದೇವರಿಗೆ ಪೂಜೆ ಮಾಡದೆ ಇರುವುದರಿಂದ ಬಡತನ ಇರುತ್ತದೆ. ಅಡುಗೆ ಮನೆಯಲ್ಲಿ ತಲೆ ಬಾಚುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ ಹಾಗೂ ಮನೆಯಲ್ಲಿ ಇದರಿಂದ ದಾರಿದ್ರ್ಯತನ ಬರುತ್ತದೆ. ಒಡೆದ ಕನ್ನಡಿಯನ್ನು ನೋಡಿಕೊಳ್ಳುವುದು ಮನೆಗೆ ಶ್ರೇಯಸ್ಸಲ್ಲ.
ಕುಡಿಯುವ ನೀರನ್ನು ರಾತ್ರಿ ಹೊತ್ತು ಮುಚ್ಚಿಡದೆ ಹಾಗೆ ಇಟ್ಟರೆ ಮನೆಗೆ ಒಳ್ಳೆಯದಲ್ಲ ಹಾಗೂ ಅದು ಕುಡಿಯಲು ಒಳ್ಳೆಯ ನೀರಾಗಿರುವುದಿಲ್ಲ. ಸೂರ್ಯೋದಯದ ನಂತರವೂ ಮಲಗಿರುವುದು ನನಗೆ ಒಳ್ಳೆಯದಲ್ಲ. ಬಾತ್ರೂಮ್ ಬಾಗಿಲನ್ನು ತೆಗೆದಿಡುವುದು ಸೌಜನ್ಯವಲ್ಲ ಹಾಗೂ ಮನೆಗೆ ಶ್ರೇಯಸಲ್ಲ. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡು ಕಾಲನ್ನು ಅಲ್ಲಾಡಿಸುವುದು ಶಿಸ್ತು ಆಗುವುದಿಲ್ಲ ಹಾಗೂ ಮನೆಗೆ ಒಳ್ಳೆಯದಲ್ಲ.
ಮನೆಗೆ ಬಂಧುಗಳು ಬರುತ್ತಿದ್ದಾರೆ ಎಂದು ತಿಳಿದರೆ ಬೇಸರ ಮಾಡಿಕೊಳ್ಳುವುದು ಮನೆಗೆ ಶ್ರೇಯಸಲ್ಲ ಏಕೆಂದರೆ ಅತಿಥಿ ದೇವೋಭವ ಎಂಬ ಮಾತನ್ನು ಪಾಲಿಸಿಕೊಂಡು ಬರುವ ಹಿಂದೂ ದೇಶ ನಮ್ಮದಾಗಿದೆ. ಮಂಗಳವಾರ ಹಾಗೂ ಶುಕ್ರವಾರ ಹೆಣ್ಣು ಮಕ್ಕಳು ಮನೆಯಲ್ಲಿ ಕಣ್ಣೀರು ಹಾಕಬಾರದು ಇದು ಮನೆಗೆ ಶ್ರೇಯಸ್ಸಲ್ಲ. ಮನೆಯಲ್ಲಿ ಅದರಲ್ಲೂ ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ಧ ಮಾಡಬಾರದು ಇದು ಮನೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.
ಸಂಜೆಯ ಸಮಯದಲ್ಲಿ ಮೊಸರು, ಉಪ್ಪು, ಹುಣಸೆ ಹಣ್ಣನ್ನು ಬೇರೆಯವರಿಗೆ ಕೊಡಬಾರದು ಮೇಲೆ ತಿಳಿಸಿದ ಈ ತಪ್ಪುಗಳನ್ನು ಮಾಡುತ್ತಿರುವುದರಿಂದ ಮನೆಯಲ್ಲಿ ಬಡತನ ಉಳಿದಿರುತ್ತದೆ ಇನ್ನು ಮುಂದೆ ಇವುಗಳಲ್ಲಿ ಒಂದು ತಪ್ಪನ್ನು ಸಹ ಮಾಡಬೇಡಿ ಬಡತನ ನಿಮ್ಮಿಂದ ದೂರ ಆಗುವುದನ್ನು ನೀವೆ ನೋಡಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆಯ ಸುಖ ಶಾಂತಿ ನೆಮ್ಮದಿಗೆ ಈ ಸೂತ್ರಗಳನ್ನು ಅನುಸರಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು