ನಿಮ್ಮ ಮಕ್ಕಳು ಯಾವಾಗಲು ಓದಿನಲ್ಲಿ ಮುಂದೆ ಇರಲು ಹೀಗೆ ಮಾಡಿ

0

ತಂದೆ ತಾಯಿಯನ್ನು ನಡೆದಾಡುವ ದೇವರೆಂದು ಕರೆಯುತ್ತಾರೆ ಪ್ರತಿಯೊಬ್ಬ ತಂದೆ ತಾಯಿಯರು ತನ್ನ ಆಸೆ ಆಕಾಂಶೆಗಳನ್ನು ಕಿತ್ತು ಎಸೆದು ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ ತಂದೆ ತಾಯಿ ಪಡುವ ಶ್ರಮ ಯಾರಿಗೂ ಸಹ ತಿಳಿಯುವುದಿಲ್ಲ ಹಾಗೆಯೇ ತಾಯಿಯಾದವಳು ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದರೆ ತಂದೆ ಹೆಗಲ ಮೇಲೆ ಹೊತ್ತು ಇಡೀ ಪ್ರಪಂಚವನ್ನು ತೋರಿಸುತ್ತಾರೆ ಹೀಗೆ ದೇವರು ಕೊಟ್ಟ ಅತಿ ದೊಡ್ಡ ವರವೆಂದರೆ ತಂದೆ ತಾಯಿಗಳು ಮಕ್ಕಳ ಜೀವನ ರೂಪಿಸುವಲ್ಲಿ ತಂದೆ ತಾಯಿಯ ಶ್ರಮ ಹೇಳತೀರದು ಒಂದು ಮಗುವಿಗೆ ಶಿಕ್ಷಣ ನೀಡುವಲ್ಲಿ ತಂದೆ ತಾಯಿಯ ಪಾತ್ರ ಹೆಚ್ಚಿರುತ್ತದೆ ಹಾಗಾಗಿ ಹಿರಿಯರು ಮನೆಯೇ ಮೊದಲ ಪಾಠಶಾಲೆ ಎಂದು ಹೇಳುತ್ತಾರೆ.

ಒಂದು ಮಗುವಿಗೆ ತಾಯಿಯ ಮೊದಲ ಗುರುವಾಗಿ ಶಿಕ್ಷಣ ನೀಡುತ್ತಾಳೆ ಜೀವನದಲ್ಲಿ ತಂದೆ ತಾಯಿಯ ಮಕ್ಕಳು ಜೀವನದಲ್ಲಿ ಮುಂದೆ ಬರಬೇಕು ಗಣ್ಯ ವ್ಯಕ್ತಿಗಳಾಗಬೇಕು ಎಂದು ಜೀವನವಿಡೀ ಶ್ರಮಿಸುತ್ತಾರೆ ತನ್ನ ಆಸೆಗಳಿಗೆ ಬೀಗ ಹಾಕಿ ಮಕ್ಕಳ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡದೆ ಇದ್ದರೆ ತಂದೆ ತಾಯಿಗಳು ತುಂಬಾ ಚಿಂತಿತರಾಗುತ್ತಾರೆ ಹೀಗಾಗಿ ಮಕ್ಕಳು ತಂದೆ ತಾಯಿಯ ಆಸೆಯನ್ನು ಈಡೇರಿಸಲು ಸದಾ ಹೆಚ್ವೆಯನ್ನು ಇಡಬೇಕು ನಾವು ಈ ಲೇಖನದ ಮೂಲಕ ಮಕ್ಕಳು ವಿಧ್ಯಾಬ್ಯಾಸದ ಕಡೆಗೆ ಲಕ್ಷ್ಯವಹಿಸದೆ ಇದ್ದಾಗ ಹೇಳಿಕೊಡುವ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಸಹ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕೆಂದು ತಂದೆ ತಾಯಿಗಳು ಬಯಸುತ್ತಾರೆ ಹಾಗೆಯೇ ತಂದೆ ತಾಯಿಗಳು ಮಕ್ಕಳ ಯಶಸ್ಸಿಗಾಗಿ ಹಗಲು ರಾತ್ರಿಯೆನ್ನದೆ ದುಡಿದು ಮಕ್ಕಳ ಏಳಿಗೆಗಾಗಿ ದುಡಿಯುತ್ತಾರೆ ತಂದೆ ತಾಯಿಗಳ ನಿರಂತರ ಕಷ್ಟ ದೇವರಿಗೆ ಮಾತ್ರ ಗೊತ್ತು ಅಷ್ಟೇ ಅಲ್ಲದೆ ಹೇಳ ತಿರದ್ದು ಈ ರೀತಿಯ ಕಷ್ಟಗಳನ್ನು ಪಟ್ಟರು ಸಹ ತಮ್ಮ ಮಕ್ಕಳ ಸಮಾಜದಲ್ಲಿ ಒಳ್ಳೆಯ ಗಣನೀಯ ವ್ಯಕ್ತಿಯಾಗಬೇಕು ಒಳ್ಳೆಯ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ ಅವರ ಜೀವನ ರೂಪುಗೊಳ್ಳಬೇಕೆಂದು ಸಾಕಷ್ಟು ಆಸೆಯನ್ನು ಹೊಂದಿರುತ್ತಾರೆ

ಇಷ್ಟೆಲ್ಲ ಆಸೆಯನ್ನು ಹೊಂದಿರುವ ತಂದೆ ತಾಯಿಗಳಿಗೆ ಮಕ್ಕಳು ಸರಿಯಾಗಿ ಓದುತಿಲ್ಲ ಹಾಗೆಯೇ ಅಸಡ್ಡೆಯ ವರ್ತನೆಯನ್ನು ತೋರಿಸಿದರೆ ಮಾತನ್ನು ಕೇಳದೇ ಇದ್ದರೆ ತಂದೆ ತಾಯಿಗೆ ನೋವಾಗುತ್ತದೆ ಕೆಲವು ಮಂತ್ರಗಳನ್ನು ಮಕ್ಕಳಿಗೆ ಕಲಿಸಿದರೆ ವಿದ್ಯೆಯಲ್ಲಿ ಗಮನ ಹರಿಸುತ್ತಾರೆ ಇದರಿಂದ ಉನ್ನತ ಅಂಕಗಳನ್ನು ಪಡೆದು ತೇರ್ಗಡೆಯಾಗುತ್ತಾರೆ ಅಷ್ಟೇ ಅಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ಕಂಡು ಬರುತ್ತದೆ ಹಾಗಾಗಿ ಒಳ್ಳೆಯ ಅಂಕ ಪಡೆದು ಉತೀರ್ಣರಾಗಲು ಸಾಧ್ಯವಾಗುತ್ತದೆ.

ಮಕ್ಕಳು ಓದುವ ಕೋಣೆಯ ಉತ್ತರ ದಿಕ್ಕಿನಲ್ಲಿ ದಕ್ಷಿಣ ಮೂರ್ತಿ ದೇವರ ಫೋಟೋವನ್ನು ಇಡಬೇಕು ಅಷ್ಟೇ ಅಲ್ಲದೆ ಮಕ್ಕಳು ಓದುವ ಕೋಣೆಯಲ್ಲಿ ಸರಸ್ವತಿಯ ಚಿಕ್ಕ ಪಟವನ್ನು ಇಡಬೇಕು ಹಾಗೆಯೇ ಸಣ್ಣ ಪ್ರಪಂಚ ಗ್ಲೋಬ್ ಅನ್ನು ಇಡಬೇಕು ಈ ರೀತಿಯಾಗಿ ಇಡುವುದರಿಂದ ಮಕ್ಕಳಿಗೆ ಓದುವ ಕಡೆಗೆ ಶ್ರದ್ಧೆ ಮೂಡುತ್ತದೆ ಯಾವ ಮಗು ಆದರೂ ಸಹ ಗ್ಲೋಬ್ ನೋಡುವುದರಿಂದ ಓದುವ ಕಡೆಗೆ ಆಕರ್ಷಿತವಾಗುತ್ತದೆ ಹಾಗೆಯೇ ವಿದ್ಯೆಯ ಕಡೆಗೆ ಬಹಳ ಆಸಕ್ತಿ ತೋರುತ್ತಾರೆ ಹಾಗೆಯೇ ಓಂ ಮೇಧಾಮ್ ದಕ್ಷಿಣ ಮೂರ್ತಿಯೇ ನಮಃ ಈ ಮಂತ್ರವನ್ನು ಪ್ರತಿನಿತ್ಯ5 ಬಾರಿ ಮಕ್ಕಳು ಓದಲು ಕುಳಿತಾಗ ಮಕ್ಕಳಿಗೆ ಹೇಳಿಸಬೇಕು ಇದರಿಂದ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದುವರೆಯುತ್ತಾರೆ.

ತರಗತಿಯಲ್ಲಿ ಹೆಚ್ಚಿನ ಅಂಕದೊಂದಿಗೆ ತರಗತಿಗೆ ಫರ್ಸ್ಟ್ ಬರುತ್ತದೆ ಹೀಗೆ ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೆ ಪ್ರತಿಯೊಬ್ಬ ತಂದೆ ತಾಯಿಯರಿಗೆ ಸಹ ಸಂತೋಷ ತುಂಬಿ ತುಳುಕುತ್ತದೆ ಪ್ರತಿಯೊಬ್ಬ ತಂದೆ ತಾಯಿಯ ಕನಸು ಮಕ್ಕಳ ಏಳಿಗೆ ಆಗಿರುವ ಕಾರಣವಾಗಿ ಈ ತಂದೆ ತಾಯಿಯ ಆಸೆಯ ಬಗ್ಗೆ ಮಕ್ಕಳು ತಿಳಿದುಕೊಂಡು ಓದಿದರೆ ಜೀವನವೆಂಬುದು ಪಾವನವಾಗುತ್ತದೆ ಹೆತ್ತ ತಂದೆ ತಾಯಿಗೆ ಖುಷಿ ಆದರೆ ಸಾಕು ಉಳಿದವು ತಾನಾಗಿಯೇ ಬರುತ್ತದೆ ಮಕ್ಕಳ ಸರ್ವಾಂಗೀಣ ಏಳಿಗೆ ಬಯಸುವ ಜೀವ ಎಂದರೆ ತಂದೆ ತಾಯಿ ಹಾಗಾಗಿ ಅವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: