WhatsApp Group Join Now
Telegram Group Join Now

Kannada astrology on august month 2023: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಆಗಸ್ಟ್ ತಾರೀಕಿನಿಂದ ಇಂದಿನ ಮಧ್ಯರಾತ್ರಿಯಿಂದ ಅಂದ್ರೆ ಇಂದಿನಿಂದ 33 ಸಾವಿರ ಕೋಟಿ ದೇವರುಗಳ ಅನುಗ್ರಹ ಮತ್ತು ಆಶೀರ್ವಾದದಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಮುಂದಿನ 30 ವರ್ಷಗಳ ತನಕ ಈ ಐದು ರಾಶಿಯವರಿಗೆ ಕೂಡ ತಾಯಿ ಚಾಮುಂಡೇಶ್ವರಿಯ ಕೃತಿ ಸಿಗ್ತಾ ಇದೆ. ಆಗಿ ಮುಟ್ಟಿದ್ದೆಲ್ಲ ಚಿನ್ನವಾಗುವ ಉದ್ದೇಶ ಆರಂಭವಾಗುತ್ತಿದ್ದು ಮೇ ಏಳ ಬಹುದು ದಲ್ಲಿ ಯಾವ ರಾಶಿಗೆ ಯಾವ ಫಲ ಸಿಗುತ್ತೆ .ಯಾವೆಲ್ಲಾ ಅದೃಷ್ಟದ ಫಲಗಳು ದೊರೆಯುತ್ತದೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡ್ತೀವಿ.

ಇದರಿಂದ ಇವರಿಗೆ 33 ಸಾವಿರ ಕೋಟಿ ದೇವತೆಗಳ ಅನುಗ್ರಹ ಮತ್ತು ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಅನುಗ್ರಹ ಸಿಗ್ತಾ ಇದೆ. ಇದರಿಂದ ಈ ರಾಶಿಯವರು ಇಂದಿನಿಂದ ಮುಂದಿನ 30 ವರ್ಷ ಗಳು ಕೂಡ ಇವರಿಗೆ ಯಾವುದೇ ಕಷ್ಟ ಕಾರ್ಪಣ್ಯಗಳು ಕೂಡ ಬರೋದಿಲ್ಲ ಅಂತಾನೇ ಹೇಳ್ಬಹುದು ಮುಟ್ಟಿ ದ್ದೆಲ್ಲ ಬಂಗಾರವಾಗುವಂತಹ ಯೋಗ ಫಲವನ್ನು ಇವರು ಹಿಂದಿನಿಂದ ಬೆಳೆದು ಕೊಳ್ಳಲು ಸಾಧ್ಯವಾಗುತ್ತೆ ಮತ್ತು ಸೇರಿ ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಪ್ರಗತಿ ಯನ್ನು ಪಡೆದುಕೊಳ್ಳುವಿರಿ. ಮನೆಯಲ್ಲಿ ವಿವಾಹ ಶುಭ ಕಾರ್ಯ ಗಳು ಸಂಪೂರ್ಣ ವಾಗಿ ನೆರವೇರುತ್ತಿದೆ.

ಇವುಗಳನ್ನ ನೀವು ಸಂಪೂರ್ಣ ವಾಗಿ ನೆರವೇರಿಸಿಕೊಳ್ಳಲು ಸಾಧ್ಯವಾಗುತ್ತೆ ಅಂತ ಹೇಳಬಹುದು. ಇನ್ನು ನೀವು ತುಂಬಾ ಒಳ್ಳೆಯ ನಿರ್ಧಾರವನ್ನ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅಂದರೆ ಸಮಸ್ಯೆ ಕೂಡ ಬಗೆಹರಿಯುತ್ತದೆ ಉದ್ಯೋಗ ದಲ್ಲಿರುವ ವ್ಯಕ್ತಿಗಳಿಗೆ ಒಳ್ಳೆಯ ಸರ್ಕಾರಿ ಉದ್ಯೋಗ ದೊರೆಯುತ್ತ ದೆ ಉದ್ಯೋಗ ಮಾಡುವುದರಿಂದ ಒಳ್ಳೆಯ ಲಾಭ ಮವನ್ನು ನೀವು ಪಡೆದುಕೊಳ್ಳುತ್ತೀರಿ. ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಜೀವನ ದಲ್ಲಿ.ನಿಮ್ಮ ಕೆಲಸ ವನ್ನು ನಿರ್ವಹಿಸುವುದರಿಂದ ಒಳ್ಳೆ ಒಂದು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ನೀವು ಇಂದಿನಿಂದ ಈ ಒಂದು ಕೆಲಸಗಳನ್ನು ಮಾಡಿದರು ಕೂಡ. ಒಂದು ಕೆಲಸಗಳಲ್ಲಿ ಜಯವನ್ನು ಕಾಣುತ್ತೀರಿ ಅಂತ ಹೇಳಬಹುದು. ಇನ್ನು ವ್ಯಾಪಾರ ವ್ಯವಹಾರವನ್ನು ನಡೆಸುತ್ತಿರುವ ವ್ಯಾಪಾರದಲ್ಲಿ ಕೂಡ ವೃದ್ಧಿಯ ನೀವು ಕಾಣಬಹುದು.ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ಏನಾದರು ಇದ್ದರೆ ಅವುಗಳು ಇಂದಿನಿಂದ ಸಂಪೂರ್ಣವಾಗಿ ಯಶಸ್ಸು ಕಾಣುತ್ತವೆ ಅಂತ ಹೇಳಬಹುದು. ತಂದೆ ಮತ್ತು ತಾಯಿ ಎಂದು ಸದಾ ನಿಮಗೆ ಬೆಂಬಲವಾಗಿ ಇರೋದ್ರಿಂದ ನೀವು ಮಾಡುವ ಕೆಲಸ ಕಾರ್ಯದಲ್ಲಿ ಪ್ರಗತಿಯನ್ನು ಕೂಡ ನೀವು ಕಾಣುತ್ತೀರಾ.

ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಚಾಮುಂಡೇಶ್ವರಿ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಸಿಂಹ ರಾಶಿ, ಧನಸ್ಸು ರಾಶಿ ಮೇಷ ರಾಶಿ, ತುಲಾ ರಾಶಿ ಮತ್ತು ಮಕರ ರಾಶಿ. ಭಕ್ತಿಯಿಂದ ನೀವು ಓಂ ತಾಯಿ ಚಾಮುಂಡೇಶ್ವರಿಯ ಅಂತ ಕಮೆಂಟ್ ಮಾಡಿ ಹಾಗೂ ಇದನ್ನು ಎಲ್ಲ ಕಡೆ ಶೇರ್ ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: