ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರೂ ಸಹ ತಡವಾಗಿ ಏಳುತ್ತಾರೆ ಹಾಗೆಯೇ ಅವಸರದ ಜೀವನ ಶೈಲಿಯಲ್ಲಿ ದೇವರ ಭಕ್ತಿಯಲ್ಲಿ ತೋರಿಕೆಯ ಭಕ್ತಿ ಕಂಡು ಬರುತ್ತದೆ ಪ್ರತಿಯೊಬ್ಬರೂ ಸಹ ಬ್ರಹ್ಮ ಮುಹೂರ್ತದಲ್ಲಿ ಏಳುವುದನ್ನು ರೂಢಿಸಿಕೊಳ್ಳಬೇಕು ಇದರಿಂದಾಗಿ ಎಲ್ಲರಿಗೂ ಸಹ ತುಂಬಾ ಒಳ್ಳೆಯದು ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಸಹ ಬ್ರಹ್ಮ ಮುಹೂರ್ತದಲ್ಲಿ ಎದ್ದು ಇಷ್ಟ ದೇವರ ಆರಾಧನೆಯಲ್ಲಿ ತೊಡಗುತ್ತಿದ್ದರು ಇದರಿಂದ ದೇವರ ಕೃಪೆಗೆ ಪಾತ್ರರಾಗುತಿದ್ದರು ಬ್ರಹ್ಮ ಮುಹೂರ್ತವು ದೇವರ ಆರಾಧನೆ ಮಾಡಲು ಸೂಕ್ತವಾದ ಒಳ್ಳೆಯ ಸಮಯ ಇದಾಗಿದೆ.
ಪುರಾಣಗಳಲ್ಲಿ ಸಹ ಬ್ರಹ್ಮ ಮುಹೂರ್ತದ ಬಗ್ಗೆ ಉಲ್ಲೇಖ ಇರುತ್ತದೆ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸೌಂದರ್ಯ ಶಕ್ತಿ ಮತ್ತು ಜ್ಞಾನ ಬುದ್ಧಿವಂತಿಕೆ ಮತ್ತು ಆರೋಗ್ಯ ಬರುತ್ತದೆ ಅಷ್ಟೇ ಅಲ್ಲದೆ ಬ್ರಹ್ಮ ಮುಹೂರ್ತದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ ಹಾಗೂ ಈ ಮುಹೂರ್ತದಲ್ಲಿ ದೇವಾನು ದೇವತೆಗಳು ಸಂಚರಿಸುತ್ತಾ ಇರುತ್ತಾರೆ ಹಾಗಾಗಿ ತುಂಬಾ ಒಳ್ಳೆಯ ಸಮಯ ಇದಾಗಿದೆ ನಾವು ಈ ಲೇಖನದ ಮೂಲಕ 3 ಗಂಟೆಯಿಂದ 5 ಗಂಟೆಯ ಮಧ್ಯೆ ಎಚ್ಚರ ಆಗುವುದರ ಸದುಪಯೋಗವನ್ನು ತಿಳಿದುಕೊಳ್ಳೋಣ.
ಬ್ರಹ್ಮ ಮುಹೂರ್ತದಲ್ಲಿ ಏಳುವುದು ಸರ್ವ ಶ್ರೇಷ್ಟವಾದ ಸಮಯವಾಗಿದೆ ಯಾವ ವ್ಯಕ್ತಿ ಬ್ರಹ್ಮ ಮುಹೂರ್ತದಲ್ಲಿ ಎಳುತ್ತಾನೋ ಅಂಥವರಿಗೆ ಶಿವನ ಮೂಲಕ ಮಹತ್ವ ಪೂರ್ಣ ಸಂಕೇತಗಳು ಸಿಗುತ್ತದೆ ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಧ್ಯಾನ ಮತ್ತು ಪೂಜೆಗಾಗಿ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತಿದ್ದರು ಪ್ರಾಚೀನ ಗ್ರಂಥಗಳ ಅನುಸಾರವಾಗಿ ಬ್ರಹ್ಮ ಮುಹೂರ್ತವು ಸೂರ್ಯೋದಯ ಆಗುವ ಮೊದಲು ಇರುವ ಸಮಯವಾಗಿದೆ ಇದನ್ನು ಆತ್ಯಂತ ಶುಭ ಹಾಗೂ ಲಾಭದಾಯಕ ಎಂದು ಪರಿಗಣಿಸಲಾಗಿದೆ
ಈ ಸಮಯದಲ್ಲಿ ಭೂಮಿಯ ಮೇಲೆ ಅಲೌಕಿಕ ಶಕ್ತಿಗಳು ತಿರುಗಾಡುತ್ತದೆ ಬ್ರಹ್ಮ ಮುಹೂರ್ತದಲ್ಲಿ ಎಳುವುದರಿಂದ ಮನುಷ್ಯನ ಜೀವನದಲ್ಲಿ ಆಳವಾದ ಪ್ರಭಾವ ಬೀರುತ್ತದೆ. ಹಲವಾರು ಜನರು ರಾತ್ರಿ ನಿದ್ದೆಯಿಂದ ಅಚಾನಕವಾಗಿ ರಾತ್ರಿ ನಿದ್ದೆಯಿಂದ ಎಚ್ಚರ ಆಗುತ್ತದೆ ಅದರಲ್ಲಿ ಸಹ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಇರುತ್ತದೆ ಪದ್ಮ ಪುರಾಣದ ಪ್ರಕಾರ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಎಚ್ಚರ ಆಗುವ ಜನರಿಗೆ ವಿಷ್ಣುವಿನ ಅನುಗ್ರಹ ಇರುತ್ತದೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಇರುವ ಸಮಯವನ್ನು ಅಮೃತ ವೇಳೆ ಎಂದು ಕರೆಯುತ್ತಾರೆ ಇದೆ ಸಮಯದಲ್ಲಿ ಬ್ರಹ್ಮ ದೇವರು ಸೃಷ್ಟಿಯನ್ನು ನಿರ್ಮಿಸಿದ್ದಾರೆ ಹಾಗೆಯೇ ಇದೆ ಸಮಯದಲ್ಲಿ ಎಲ್ಲಾ ದೇವಾನು ದೇವತೆಗಳು ತಿರುಗಲು ಹೋಗುತ್ತಾರೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ಯಾವುದೇ ಕಾರ್ಯವನ್ನು ಮಾಡಿದರು ಅದು ಶುಭವಾಗಿ ಇರುತ್ತದೆ.
ಯಾವ ಮನುಷ್ಯರ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಾರೆ ಅಂಥವರ ಶರೀರದಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ ಈ ಸಮಯದಲ್ಲಿ ಶಿವನು ಯಾವುದೋ ಸಂಕೇತವನ್ನು ಕೊಡಲು ಬಯಸುತ್ತಾನೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಎಚ್ಚರ ಆಗುತ್ತಿದ್ದರೆ ಇದು ಪೂರ್ವ ಜನ್ಮದ ಪುಣ್ಯದ ಫಲವಾಗಿ ಆಗುತ್ತದೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವ ವ್ಯಕ್ತಿಗಳಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತದೆ ಅವು ಯಾವುದೆಂದರೆ ನಿರೋಗಿಗಳಾಗಿ ಇರುತ್ತದೆ ಹಾಗೆಯೇ ಸ್ವಭಾವ ಶಾಂತವಾಗಿ ಇರುತ್ತದೆ ಹಾಗೆಯೇ ನಿಯತ್ತಿನ ವ್ಯಕ್ತಿಗಳಾಗಿ ಇರುತ್ತಾರೆ.
ಎಲ್ಲ ಕಾರ್ಯವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ ಕಪಟ ಹಾಗೂ ದ್ವೇಷದಿಂದ ದೂರ ಇರುತ್ತಾರೆ ತುಂಬಾ ಬುದ್ದಿವಂತರು ಆಗಿರುತ್ತಾರೆ ಯಾರಿಗೂ ಸಹ ಬೇಕಂತ ನೋವು ಕೊಡಲು ಬಯಸುವುದು ಇಲ್ಲ ಬೇರೆಯವರಿಗೆ ಕಹಿ ಮಾತುಗಳಿಂದ ನೋವನ್ನು ಕೊಡುವುದು ಇಲ್ಲ ಹಾಗೆಯೇ ದುರ್ಬಲ ವ್ಯಕ್ತಿಗಳ ಮೇಲೆ ಅಹಂಕಾರವನ್ನು ತೋರಿಸದೆ ಇರುವ ಗುಣ ಇವರದ್ದು ಆಗಿರುತ್ತದೆ ಪ್ರತಿಯೊಂದು ಕಾರ್ಯವನ್ನು ನಿಯಮಿತವಾಗಿ ಮಾಡುತ್ತಾರೆ ಇಂತಹ ಒಳ್ಳೆಯ ಗುಣಗಳು ಬರಲು ಕಾರಣ ಅಲೌಕಿಕ ಶಕ್ತಿಗಳು ಆಗಿರುತ್ತದೆ .
ಯಾವ ಮಹಿಳೆಯರು ಸೂರ್ಯೋದಯ ಆಗುವ ಮೊದಲು ಎದ್ದು ಮನೆಯ ಕಸವನ್ನು ಗುಡಿಸುವ ಸ್ತ್ರೀಯರ ಮನೆಯಲ್ಲಿ ಸದಾ ತಾಯಿ ಲಕ್ಷ್ಮೀ ದೇವಿಯ ವಾಸ ಇರುತ್ತದೆ ಇಂತಹ ಮನೆಯಲ್ಲಿ ದುಃಖ ನು ಇಲ್ಲ ಹಾಗೆಯೇ ಸುಖ ಶಾಂತಿ ನೆಲೆಸುತ್ತದೆ ಸೂರ್ಯೋದಯಕ್ಕಿಂತ ಮೊದಲು ಏಳುವ ಜನರು ಸೂರ್ಯ ದೇವರ ಆಶೀರ್ವಾದವನ್ನು ಪಡೆಯುತ್ತಾರೆ ಸೂರ್ಯ ದೇವರ ಕಿರಣವನ್ನು ಗೋಮಾತೆಯ ಹಾಲಿಗೆ ತಿಳಿಸಿದ್ದಾರೆ ಸೂರ್ಯನ ಕಿರಣಗಳು ಮನುಷ್ಯನಿಗೆ ಸಕಾರತ್ಮಕ ಶಕ್ತಿಯನ್ನು ತುಂಬುತ್ತದೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಎಚ್ಚರ ಆಗುವುದರಿಂದ ಜೀವನದಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ ದುಃಖ ಹಾಗೂ ದರಿದ್ರತೆ ದೂರ ಆಗುತ್ತದೆ.
ಜೀವನದಲ್ಲಿ ಸುಖ ಸಂಮೃದ್ಧಿ ಬರುತ್ತದೆ ಪ್ರತಿದಿನ ಬೆಳಿಗ್ಗೆ ಯಾವುದಾದರೂ ಮಧುರವಾದ ಧ್ವನಿ ಕೇಳುತ್ತಾ ಎಚ್ಚರವಾದರೆ ಅಂತಹ ವ್ಯಕ್ತಿಗಳ ಮೇಲೆ ಶಿವನ ಕೃಪೆ ಇರುತ್ತದೆ ಬ್ರಹ್ಮ ಮುಹೂರ್ತವು ಈಶ್ವರನ ಹತ್ತಿರಕ್ಕೆ ಹೋಗುವ ಸಮಯ ಇದಾಗಿ ಇರುತ್ತದೆ ಮನುಷ್ಯ ಜನ್ಮದ ಅರ್ಥ ತಮ್ಮ ಕರ್ಮದ ಫಲವಾಗಿ ಮೋಕ್ಷವನ್ನು ಪಡೆಯುವುದು ಆಗಿದೆ ಆದರೆ ಇಂದಿನ ದಿನದಲ್ಲಿ ತೋರಿಕೆಯ ಭಕ್ತಿಯನ್ನು ಮಾಡುತ್ತಾರೆ ನಿಜವಾದ ಭಕ್ತಿ ಕಣ್ಮರೆ ಆಗಿತ್ತಿದೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಎಚ್ಚರವಾದರೆ ಯಾವುದಾದರೂ ದಿವ್ಯ ಶಕ್ತಿಯ ನೀಡುವ ಒಳ್ಳೆಯ ಸಂಕೇತವಾಗಿದೆ ಈ ಸಮಯದಲ್ಲಿ ಎದ್ದು ಇಷ್ಟ ದೇವರ ಆರಾಧನೆ ಮಾಡಬೇಕು ಹೀಗೆ ಬ್ರಹ್ಮ ಮುಹೂರ್ತದಲ್ಲಿ ಎಳುವುದರಿಂದ ವ್ಯಕ್ತಿಯ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಹಾಗೆಯೇ ಶಿವನ ಕೃಪೆಗೆ ಪಾತ್ರರಾಗಬಹುದು. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513