WhatsApp Group Join Now
Telegram Group Join Now

Kannada Astrology: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಆಗಸ್ಟ್ ಇಪ್ಪತ್ತೊಂದನೆ ತಾರೀಖು ಬಹಳ ವಿಶೇಷವಾದದ್ದು ಸೋಮವಾರ ಮತ್ತು ಇವತ್ತು ನಾಗರ ಪಂಚಮಿ ಇದೆ ಈ ಒಂದು ನಾಗರ ಪಂಚಮಿ ಬಹಳ ವಿಶೇಷವಾಗಿದ್ದು. ಇಂದಿನ ಮಧ್ಯರಾತ್ರಿಯಿಂದ ಈ ಕೆಲವೊಂದು ರಾಶಿಗಳಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಮತ್ತು ಆಶೀರ್ವಾದ ಇರೋದ್ರಿಂದ ಈ ರಾಶಿಯವರು ಬಾರಿ ಅದೃಷ್ಟವನ್ನ ಪಡೆದುಕೊಳ್ತೀರಾ ಅಂತ ಹೇಳಬಹುದು.

ಹೌದು ಇವತ್ತು ವಿಶೇಷವಾದ ನಾಗರ ಪಂಚಮಿ ಮುಗಿದ ಮದ್ಯರಾತ್ರಿಯಲ್ಲಿ ಇವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಮತ್ತು ಆಶೀರ್ವಾದ್ ಸಿಗ್ತಾ ಇದೆ. ಇದರಿಂದ ಮುಂದಿನ ದಿನಗಳಲ್ಲೂ ಕೂಡ ಇವರಿಗೆ ಗುರು ಬಲ ಮತ್ತು ರಾಜಯೋಗ ಆರಂಭವಾಗುತ್ತದೆ ಅಂತಾನೇ ಹೇಳ್ಬಹುದು. ಹಾಗಾದ್ರೆ ಯಾವ ರಾಶಿಗೆ ಯಾವ ಯೋಗ ಫಲಗಳು ಸಿಗುತ್ತೆ ಅಂತ ನಾನು ಇವತ್ತಿ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡ್ತೀವಿ ಬನ್ನಿ .ಅದಕ್ಕೂ ಮುನ್ನ ನೀವು ಕೂಡ ಸುಬ್ರಮಣ್ಯ ಸ್ವಾಮಿಯ ಭಕ್ತರಾಗಿದ್ದರೆ. ಈ ಒಂದು ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ

ಇಂದಿನ ಮಧ್ಯರಾತ್ರಿಯಿಂದ ನಿಮಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲ ಕಳೆದು ನಿಮ್ಮ ಜೀವನ ವೇ ಬದಲಾಗುತ್ತೆ ಅಂತಾನೇ ಹೇಳ ಬಹುದು. ಇನ್ನೂ ಎಲ್ಲ ರೀತಿಯಿಂದಲೂ ಕೂಡ ಇಂದಿನಿಂದ ನಿಮಗೆ ತುಂಬಾನೇ ಶುಭಕರ ವಾಗಿರುತ್ತೆ. ಸಂತೋಷದ ಸುದ್ದಿಯನ್ನು ಕೇಳುತ್ತೀರಿ. ಹಣ, ಚಿನ್ನ ವಿಚಾರದಲ್ಲಿ ಕೂಡ ತುಂಬಾ ಎಚ್ಚರಿಕೆಯಿಂದ ಇರಬೇಕು. ನೀವು ಯಾಕಂದ್ರೆ ಹಣಕಾಸಿನ ವಿಚಾರದಲ್ಲಿ ಅನೇಕ ರೀತಿಯ ವಿವಾದ ಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಇಂದಿನಿಂದ ತುಂಬಾನೆ ಜಾಗುರುಕತೆ ನಿಲ್ಲುವುದು ಮುಖ್ಯವಾಗಿದೆ.

ಇನ್ನು ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮಗೆ ತೊಂದರೆಗಳು ಬರುತ್ತೆ, ಅದರ ಕಡೆ ಹೆಚ್ಚು ಗಮನ ಕೊಡಿ. ಅದರಿಂದ ನಿಮಗೆ ತುಂಬಾನೇ ಉತ್ತಮ ವೃತ್ತಿ ಮತ್ತು ವ್ಯಾಪಾರ ಮತ್ತು ವ್ಯವಹಾರವನ್ನ ನಡೆಸ್ತಾ ಇರೋರು ಕೂಡ ವ್ಯಾಪಾರ ದಲ್ಲಿ ಸಾಕಷ್ಟು ರೀತಿಯ ಪ್ರಗತಿಯನ್ನು ನೀವು ಇಂದಿನಿಂದ ಕಾಣಬಹುದು. ವ್ಯಾಪಾರ ಜೀವನ ತುಂಬಾನೇ ಅನುಕೂಲಕರ ವಾಗಿರುತ್ತದೆ. ನಿಮ್ಮ ಜೀವನ ಉತ್ತಮ ವಾಗಿರಲು ಸಾಧ್ಯವಾಗುತ್ತದೆ ನಿ ಹೇಳ ಬಹುದು ಇನ್ನು.

ಬಂಧುಗಳ ಆಗಮನ ದಿಂದಾಗಿ ಮನೆಯಲ್ಲಿ ಸಂತೋಷದ ಕ್ಷಣಗಳನ್ನು ನೀವು ಇಂದಿನಿಂದ ಕಾಣುತ್ತೀರಿ. ಹಿರಿಯ ಸಹೋದರಿಯರಿಂದ ನಿಮಗೆ ಅನೇಕ ರೀತಿಯ ಸಹಾಯ ಗಳು ಮತ್ತು ಬೆಂಬಲ ಎಂಬುದು ಸಂಪೂರ್ಣವಾಗಿ ನಿಮಗೆ ಸಿಗುತ್ತೆ ಅಂತ ಹೇಳ ಬಹುದು.ಇನ್ನು ದಾಂಪತ್ಯ ಜೀವನ ತುಂಬಾನೇ ಉತ್ತಮ ವೃತ್ತಿ ಶ್ರೇಷ್ಠ ಲಾಭಗಳನ್ನು ಪಡೆದು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವುವು ಅಂತ ನೋಡಿರಿ. ಕುಂಭ ರಾಶಿ, ಮಕರ ರಾಶಿ, ಮಿತ್ರ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಮತ್ತು ಕನ್ಯಾ ರಾಶಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: