ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲು, 1 ರೂಪಾಯಿ ನಾಣ್ಯದ ಈ ಚಮತ್ಕಾರ ಮಾಡಿ

0

ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ಇದ್ದಾಗ ಮಾತ್ರ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಇವೆಲ್ಲ ಅಂಶಗಳು ಇರಬೇಕಾದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರಬೇಕು ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾದಾಗ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ ಹಾಗಾಗಿ ನಕಾರಾತ್ಮಕ ಶಕ್ತಿಯನ್ನು ನಿವಾರಣೆ ಮಾಡಬೇಕು ಪ್ರತಿನಿತ್ಯ ಮಲಗುವಾಗ ತಲೆ ದಿಂಬನ್ನು ಇಟ್ಟುಕೊಂಡು ಮಲಗುವುದು ಎಲ್ಲರ ರೂಢಿಯಾಗಿದೆ . ದಿಂಬನ್ನು ಇಟ್ಟುಕೊಂಡು ಮಲಗುವಾಗ ಕೆಲವು ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಆಗುತ್ತದೆ

ಹಾಗೆಯೇ ತಲೆ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟುಕೊಂಡು ಮಲಗುವುದರಿಂದ ಆರೋಗ್ಯವನ್ನು ವೃದ್ಧಿಸುತ್ತದೆ ಆದರೆ ನಾವು ಇಂದಿನ ಕಾಲದಲ್ಲಿ ನಮ್ಮ ಪೂರ್ವಜರ ಕ್ರಮವನ್ನು ಬಿಟ್ಟು ನಾವು ದಿಂಬಿನ ಪಕ್ಕದಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟುಕೊಂಡು ಮಲಗುತ್ತೇವೆ ಇದರಿಂದ ನಮ್ಮ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತದೆ ಹೊರತು ಆರೋಗ್ಯ ವೃದ್ಧಿಯಾಗುವುದು ಇಲ್ಲ ನಾವು ಈ ಲೇಖನದ ಮೂಲಕ ನಾವು ಮಲಗುವಾಗ ತಲೆ ದಿಂಬಿನ ಕೆಳಗೆ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ತಲೆಯ ಕೆಳಗೆ ಇಡುವ ತಲೆ ದಿಂಬು ಅದೃಷ್ಟವನ್ನು ಬದಲಾಯಿಸುತ್ತದೆ ಆದಾಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ರಾತ್ರಿ ಮಲಗುವ ವೇಳೆಯಲ್ಲಿ ಪ್ರತಿಯೊಬ್ಬರಿಗೂ ಸಹ ತಲೆದಿಂಬಿನ ಅವಶ್ಯಕತೆ ಇದ್ದೇ ಇರುತ್ತದೆ ಮೊದಲು ದಿಂಬು ಸಾಮಾನ್ಯವಾಗಿ ಕಾಣುತ್ತದೆ ತಲೆ ದಿಂಬು ಇಟ್ಟುಕೊಳ್ಳುವುದು ಶ್ರೀಮಂತ ಬಡವ ಎನ್ನುವ ಅಂತರವಿರುವುದು ಇಲ್ಲ ಎಲ್ಲರಿಗೂ ದಿಂಬಿನ ಅವಶ್ಯಕತೆ ಇರುತ್ತದೆ ಸಕಾರಾತ್ಮಕ ಪ್ರಭಾವ ಕಂಡು ಬರುತ್ತದೆ ಸಕಾರಾತ್ಮಕ ಅಂಶ ಬರಲು ತಲೆ ದಿಂಬಿನ ಕೆಳಗೆ ನವಿಲು ಗರಿಯನ್ನು ಇಟ್ಟುಕೊಳ್ಳಬೇಕು ಇದರಿಂದ ಹೆಚ್ಚಿನ ಲಾಭ ಕಂಡು ಬರುತ್ತದೆ

ತಲೆ ದಿಂಬಿನ ಕೆಳಗೆ ನವಿಲು ಗರಿಯನ್ನು ಇಡುವುದರಿಂದ ವ್ಯಕ್ತಿಯ ಕುಂಡಲಿಯಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ ದುರ್ಘಟನೆ ಆಗುವುದನ್ನು ಸಹ ತಪ್ಪಿಸಬಹುದಾಗಿದೆ ಹಾಗೆಯೇ ತಲೆ ದಿಂಬಿನ ಕೆಳಗೆ ತುಳಸಿ ಎಲೆಯನ್ನು ಇಟ್ಟುಕೊಂಡು ಮಲಗಬೇಕುತುಳಸಿ ಎಲೆಯನ್ನು ಇಡುವುದರಿಂದ postive energy ಸಿಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಸಿಗುತ್ತದೆ .ರೋಗಗಳಿಂದ ಸಹ ದೂರ ಇರಬಹುದು ಹಾಗೆಯೇ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗೆ 1ರೂಪಾಯಿಯ ನಾಣ್ಯವನ್ನು ಇಟ್ಟುಕೊಂಡು ಮಲಬೇಕು ಹಾಗೂ ಬೆಳಿಗ್ಗೆ ಆ ನಾಣ್ಯವನ್ನು ಬಡವರಿಗೆ ದಾನ ಮಾಡಬೇಕು ಇದರಿಂದ ಭಾಗ್ಯ ಬದಲಾಗುತ್ತದೆ ಹಾಗೆಯೇ ದೋಷಗಳು ಸಹ ನಿವಾರಣೆ ಆಗುತ್ತದೆ

ಕುಂಡಲಿಯಲ್ಲಿ ಚಂದ್ರನ ಸ್ಥಾನ ಸರಿಯಾಗಿ ಇಲ್ಲದೆ ಇದ್ದಾಗ ತಲೆ ದಿಂಬಿನ ಕೆಳಗೆ ಬೆಳ್ಳಿಯ ನಾಣ್ಯವನ್ನು ಇಟ್ಟುಕೊಂಡು ಮಲಗಬೇಕು ವ್ಯಕ್ತಿ ಕೂಡ ಶ್ರೀಮಂತನಾಗುವ ಯೋಗ ಕಂಡು ಬರುತ್ತದೆ ಬುಧನ ಸ್ಥಾನ ಸರಿಯಾಗಿ ಇಲ್ಲದೆ ಇದ್ದಾಗ ಚಿನ್ನ ವಸ್ತುವನ್ನು ಇಟ್ಟುಕೊಂಡು ಮಲಗಬೇಕು ಹಾಗೆಯೇ ತಲೆ ದಿಂಬಿನ ಕೆಳಗೆ ಧಾರ್ಮಿಕ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿಯ ಭಾಗ್ಯವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹೀಗೆ ಮಲಗುವಾಗ ಕೆಲವು ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!