ಎಲ್ಲರ ಮನೆಯಲ್ಲಿಯೂ ಕೂಡ ಇದೊಂದು ಸಮಸ್ಯೆ ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಎಷ್ಟು ಮಾಡಿದರೂ ಎಷ್ಟು ಹರ ಸಾಹಸ ಮಾಡಿದರು ಕೂಡ ಜಿರಲೆಯನ್ನ ಓಡಿಸಲು ಸಾಧ್ಯವಿಲ್ಲ ಎಷ್ಟು ರೀತಿಯ ಮಾರ್ಕೆಟ್ನಿಂದ ತಂದು ರಾಸಾಯನಿಕಗಳನ್ನ ನಾವು ಸಿಂಪಡಿಸುತ್ತೇವೆ ಆದರೆ ಇದು ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ತೊಂದರೆಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಹಾಗೂ ನಮಗೂ ಕೂಡ ಇದು ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಆದ್ದರಿಂದ ಮನೆಯಲ್ಲೇ ಕೆಲವೊಂದು ಉಪಾಯಗಳನ್ನ ಮಾಡಿ ನಾವು ಜಿರಳೆಗಳನ್ನ ಓಡಿಸಬಹುದು.
ಈ ಕೆಲಸವನ್ನು ಮಾಡುವುದಕ್ಕೆ ಕರ್ಪೂರ ಬೇಕಾಗುತ್ತದೆ ಯಾವುದೇ ಕರ್ಪೂರವನ್ನು ಕೂಡ ನಾವು ಉಪಯೋಗಿಸಿಕೊಳ್ಳಬಹುದು ಕರ್ಪೂರವನ್ನು ಕಂಡರೆ ಜಿರಳೆಗೆ ಆಗುವುದಿಲ್ಲ ಅದರ ವಾಸನೆ ಕೂಡ ಅದಕ್ಕೆ ಹಿಡಿಸುವುದಿಲ್ಲ ವಾಸನೆಯನ್ನು ತಾಳಲಾರಲಿ ಜರನಿಯೋ ಮನೆಯಿಂದ ಓಡಿ ಹೋಗುತ್ತದೆ ಹಾಗೆ ಅಗರಬತ್ತಿಯೂ ಕೂಡ ಜಿರಳೆಗೆ ಆಗುವುದಿಲ್ಲ ಅದರ ವಾಸನಿಗೆ ಅದು ಹತ್ತಿರ ಬಂದು ವಾಸನೆಯನ್ನು ಸಹಿಸಿಕೊಳ್ಳಲಾಗದೆ ಮನೆಯಿಂದ ಓಡಿ ಹೋಗುತ್ತದೆ.
ಈಗ ನೀವು ಮಾಡಬೇಕಾದ ಕೆಲಸ ಏನೆಂದರೆ ನಿಮ್ಮ ಮನೆಯಲ್ಲಿರುವ ಗಂಧದ ಕಡ್ಡಿಯನ್ನು ಜಜ್ಜಿ ತೆಗೆದುಕೊಳ್ಳಿ ಆ ಮೇಲಿನ ಕಪ್ಪು ಭಾಗವನ್ನು ನೀವು ತೆಗೆದುಕೊಳ್ಳಬೇಕು ಮತ್ತೆ ನೀವು ಕರ್ಪೂರವನ್ನು ದೇವರ ಪೂಜೆಗೆಂದು ತಂದುಕೊಂಡಿರುತ್ತೀರಾ ಆ ಕರ್ಪೂರವನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪೌಡರ್ ಮಾಡಿಕೊಳ್ಳಬೇಕು..
ನಂತರ ಇವೆರಡರ ಮಿಶ್ರಣವನ್ನು ಮಾಡಿ ಗಂಧದ ಕೊಡಿಯಿಂದ ಮಾಡಿದ ಮಿಶ್ರಣ ಹಾಗೂ ಕರ್ಪೂರವನ್ನು ಕುಟ್ಟಿ ಮಾಡಿದ ಮಿಶ್ರಣವನ್ನು ಮಾಡಿ ಮನೆಯ ಪ್ರತಿಯೊಂದು ಮೂಲೆ ಮೂಲೆಗೆ ಇದನ್ನು ಹಾಕಬೇಕು ಈ ರೀತಿ ಮಾಡುವುದರಿಂದ ನಿಮಗೆ ಒಂದು ಜಿರಲೆಯು ಕೂಡ ಕಾಣಸಿಗುವುದಿಲ್ಲ. ಹಾಗೂ ಇದು ಯಾವುದೇ ರಾಸಾಯನಿಕ ಇಲ್ಲದ ಕಾರಣ ಮನೆಯ ಸದಸ್ಯರಿಗೂ ಕೂಡ ಆರೋಗ್ಯಕ್ಕೆ ಯಾವುದೇ ತೊಂದರೆಯೂ ಇಲ್ಲವಾಗಿದೆ. ಹೇಗೆ ನಾವು ಜಿರಲೆಯನ್ನ ಓಡಿಸುವುದಕ್ಕೆ ಮನೆಯಲ್ಲೇ ಕೆಲವೊಂದನ್ನು ತಯಾರಿ ಮಾಡಿಕೊಳ್ಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.