ಈ ದಿನಾಂಕದಲ್ಲಿ ಜನಿಸಿದ್ದರೆ ಸರ್ಕಾರೀ ಕೆಲಸ ಸಿಗೋದು ಗ್ಯಾರಂಟಿ

0

ಪ್ರತಿಯೊಬ್ಬರಿಗು ಸಹ ಸರ್ಕಾರಿ ಕೆಲಸ ಸಿಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಜೀವನದಲ್ಲಿ ಒಂದು ಬಾರಿ ಸರ್ಕಾರಿ ಕೆಲಸದಲ್ಲಿ ಸೇರಿಕೊಂಡರೆ ಮತ್ತೆ ಯಾವದೇ ತೊಂದರೆ ಇರುವುದಿಲ್ಲ ಹಾಗೆಯೇ ಪ್ರತಿಯೊಬ್ಬ ತಂದೆ ತಾಯಿ ಮಕ್ಕಳು ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಬೇಕು ಎನ್ನುವುದು ಅವರ ದೊಡ್ಡ ಕನಸ್ಸಾಗಿರುತ್ತದೆ ಸರ್ಕಾರಿ ಕೆಲಸ ಸಿಗಲು ಇಂದಿನ ಕಾಲದಲ್ಲಿ ಕಾಂಪಿಟೇಶನ್ ಇರುತ್ತದೆ ಹಾಗಾಗಿ ಸರ್ಕಾರಿ ಕೆಲಸ ಸಿಗಲು ತುಂಬಾ ಅದೃಷ್ಟ ಮಾಡಿರಬೇಕು ಎಲ್ಲರಿಗೂ ಸಹ ಸರ್ಕಾರಿ ಕೆಲಸ ಸಿಗುವುದಿಲ್ಲ ಹಾಗೆಯೇ ಇಂದಿನ ಕಾಲದಲ್ಲಿ ಸರ್ಕಾರಿ ಕೆಲಸ ಸಿಗುವುದು ಸುಲಭದ ಮಾತಲ್ಲ ಸರ್ಕಾರಿ ಕೆಲಸ ಸಿಗಬೇಕೆಂದು ಎಷ್ಟೋ ಜನ ಕೋಚಿಂಗ್ ಕ್ಲಾಸ್ ಹೀಗೆ ಅನೇಕ ಕಡೆಗಳಲ್ಲಿ ಕಠಿಣ ಪರಿಶ್ರಮ ಪಡುತ್ತಾರೆ

ಸಂಖ್ಯಾ ಶಾಸ್ತ್ರದ ಪ್ರಕಾರ ಸರ್ಕಾರಿ ಕೆಲಸ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ ಹಾಗೆಯೇ ಕೆಲವರಿಗೆ ಮಾತ್ರ ಅದೃಷ್ಟ ಇರುತ್ತದೆ. ಸರ್ಕಾರಿ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸುತ್ತಾರೆ ಹಾಗೆಯೇ ಸರ್ಕಾರಿ ಕೆಲಸ ಸಿಗಲೆಂದು ಕಠಿಣ ಪರಿಶ್ರಮ ಹಾಗೂ ಸಾಕಷ್ಟು ಕೌಶಲ್ಯ ಹಾಗೂ ಪ್ರತಿಭೆಗಳು ಇದ್ದರೂ ಸರ್ಕಾರಿ ಕೆಲಸ ಸಿಗುವುದಿಲ್ಲ ಸರ್ಕಾರಿ ಕೆಲಸ ಸಿಗಲು ಸಹ ಹುಟ್ಟಿದ ದಿನಾಂಕ ತಿಂಗಳು ಇಸ್ವಿ ಅದೃಷ್ಟವನ್ನು ತಿಳಿಸುತ್ತದೆ ಹಾಗಾಗಿ ಎಲ್ಲರಿಗೂ ಸಹ ಸರ್ಕಾರಿ ಕೆಲಸ ಸಿಗಲು ಸಾಧ್ಯವಾಗುವುದಿಲ್ಲ ನಾವು ಈ ಲೇಖನದ ಮೂಲಕ ಯಾವ ತಿಂಗಳು ವರ್ಷ ದಿನಾಂಕದಂದು ಜನಿಸಿದವರಿಗೆ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಎಲ್ಲರಿಗೂ ಸಹ ಸರ್ಕಾರಿ ಕೆಲಸ ಸಿಗುವುದಿಲ್ಲ ಎಲ್ಲದಕ್ಕೂ ಸಹ ಅದೃಷ್ಟ ಮಾಡಿರಬೇಕು ಖಾಸಗಿ ಕೆಲಸಕ್ಕಿಂತ ಸರ್ಕಾರಿ ಕೆಲಸ ಸಿಗಲಿ ಎಂದು ಎಲ್ಲರೂ ಬಯಸುತ್ತಾರೆ ಸಮಾಜದಲ್ಲಿ ಮಾಡಬೇಕು ಹಾಗೂ ಒಳ್ಳೆಯ ಹೆಸರು ಗಳಿಸಬೇಕು ಎಂದರೆ ಒಳ್ಳೆಯ ಕೆಲಸವಿರಬೇಕು ಸುಮಾರು 75 ಶೇಕಡಾ ದಷ್ಟು ಜನರು ಪ್ರಯತ್ನ ಮಾಡುತ್ತಾರೆ ಸರ್ಕಾರಿ ಕೆಲಸ ಎಂದರೆ. ದೇವರ ಕೆಲಸಒಳ್ಳೆಯ ಸಾಧನೆ ಎಂದು ಹೇಳುತ್ತಾರೆ ಸಂಖ್ಯಾ ಶಾಸ್ತ್ರ ದಲ್ಲಿ ಜನಿಸಿದ ತಾರೀಖಿನ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಗುತ್ತದೆಯೋ ಅಥವಾ ಇಲ್ಲವೆಂದು ತಿಳಿದುಕೊಳ್ಳಬೇಕು ಸರ್ಕಾರಿ ಕೆಲಸದಲ್ಲಿ ವೇತನಕ್ಕೆ ತೊಂದರೆಯಿರುವುದಿಲ್ಲ ಸರ್ಕಾರಿ ಕೆಲಸ ಸಿಕ್ಕರೆ ಜೀವನಪೂರ್ತಿ ಆರಾಮಾಗಿ ಇರಬಹುದು ಅದೇ ಕಾರಣಕ್ಕಾಗಿ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಗಳಿಗೆ ಸರ್ಕಾರಿ ಕೆಲಸ ಇರುವ ಹುಡುಗ ಸಿಗಬೇಕು ಎಂದುಕೊಳ್ಳುತ್ತಾರೆ.

ಈ ದೆಸೆಯಲ್ಲಿ ಕಾರ್ಯವನ್ನು ಮಾಡುತ್ತಾರೆ ಇಂದಿನ ಕಾಲದಲ್ಲಿ ಸರ್ಕಾರಿ ಕೆಲಸ ಸಿಗುವುದು ಎಂದರೆ ತುಂಬಾ ಕಷ್ಟವಾಗಿದೆ ಹಾಗೆಯೇ ಪಡೆದುಕೊಳ್ಳಲು ಸಹ ಕಠಿಣ ಪರಿಶ್ರಮವಹಿಸಬೇಕು ಹುಟ್ಟಿದ ದಿನಾಂಕದಲ್ಲಿ ಸರ್ಕಾರಿ ಕೆಲಸ ಸಿಗುವ ಅದೃಷ್ಟವಿದ್ದರೆ ಸಿಕ್ಕೆ ಸಿಗುತ್ತದೆ ಕೆಲವರು ವ್ಯಾಪಾರ ಮಾಡುವ ಯೋಗ ಇದ್ದರೆ ಅಂಥವರು ಜೀವನದಲ್ಲಿ ಉತ್ತಮ ವ್ಯಾಪಾರಸ್ಥರಾಗುತ್ತಾರೆ ಹಾಗೆಯೇ ಅವರ ಯೋಗದಲ್ಲಿ ಖಾಸಗಿ ಕೆಲಸ ಎಂದು ಇದ್ದರೆ ಖಾಸಗಿ ಕೆಲಸದಲ್ಲಿ ಮುಂದುವರಿಯುತ್ತಾರೆ .

ಸಂಖ್ಯಾ ಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಹುಟ್ಟಿದ ತಿಂಗಳು ಹಾಗೂ ಹುಟ್ಟಿದ ಇಸ್ಬಿಯನ್ನು ಕೂಡಿಸಿದಾಗ ಬರುವ ಸಂಖ್ಯೆಯನ್ನು ಡೆಸ್ಟಿನಿ ಅಥವಾ ಭಾಗ್ಯ ಸಂಖ್ಯೆ ಎಂದು ಕರೆಯುತ್ತಾರೆ ಸಂಖ್ಯಾ ಶಾಸ್ತ್ರದ ಪ್ರಕಾರ ಎಲ್ಲರಿಗೂ ಸಹ ಸರ್ಕಾರಿ ಕೆಲಸದ ಭಾಗ್ಯ ಸಿಗುವುದಿಲ್ಲ ಪ್ರಯತ್ನದ ಜೊತೆಗೆ ದೈವಿ ಬಲ ಸಹ ಇರಬೇಕು ಹುಟ್ಟಿದ ದಿನಾಂಕ ತಿಂಗಳು ವರ್ಷಗಳ ಮೂಲಕ ಯಾವ ರೀತಿಯ ಫಲಗಳು ಲಭಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಸಂಖ್ಯಾ ಶಾಸ್ತ್ರದ ಪ್ರಕಾರ ಡೆಸ್ಟಿನಿ ನಂಬರ್ ಮೂಲಕ ಸರ್ಕಾರಿ ಕೆಲಸ ಸಿಗುತ್ತದೆಯೋ ಅಥವಾ ಇಲ್ಲವೆಂದು ತಿಳಿದುಕೊಳ್ಳಬಹುದು ಆ ನಂಬರ್ ಗಳು ಹೀಗಿವೆ 1 ಮತ್ತು 3ಹಾಗೂ 4ಮತ್ತು 5 ಹಾಗೂ8 ಈ ದಿನಾಂಕದಲ್ಲಿ ಜನಿಸಿದವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇರುತ್ತದೆ ಅದರಲ್ಲಿ ಸಹ 1 3 5 ಈ ಡೆಸ್ಟಿನಿ ಸಂಖ್ಯೆ ಇದ್ದವರು ಬಹು ಬೇಗನೆ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಸುಲಭ ಮಾರ್ಗದ ಮೂಲಕ ಲಭಿಸುತ್ತದೆ

ಹಾಗೆಯೇ 4 ಮತ್ತು 5 ಡೆಸ್ಟಿನಿ ಸಂಖ್ಯೆ ಬರುವವರು ಕಠಿಣ ಪರಿಶ್ರಮದ ಮೂಲಕ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳುತ್ತಾರೆ .ಕೋಚಿನ ಹೀಗೆ ಅನೇಕ ಶ್ರಮಪಟ್ಟು ಓದಬೇಕಾಗಿ ಬರುತ್ತದೆ ಹಾಗೆಯೇ ಶಿಕ್ಷಕ ಹಾಗೂ ಇಂಜಿನಿಯರಿಂಗ್ ಹಾಗೂ ಸೈನಿಕ ಹೀಗೆ ಯಾವ ತರದಹ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವುದನ್ನು ಸಂಖ್ಯಾ ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ ಡೆಸ್ಟಿನಿ ಸಂಖ್ಯೆ ಮೂರು ಇರುವವರು ಪೊಲೀಸ್ ಹಾಗೂ ಸೈನ್ಯದ ಸರಕಾರಿ ಕೆಲಸ ಸಿಗುತ್ತದೆ ಹಾಗೂ ಈ ಕೆಲಸದ ಕಡೆಗೆ ಪ್ರಯತ್ನವನ್ನು ಮಾಡಬೇಕು ಡೆಸ್ಟಿನಿ ಸಂಖ್ಯೆ 1 ಇರುವವರು ಕೆ ಎ ಎಸ್ ಹಾಗೂ ಐ ಪಿ ಎಸ್ ಹಾಗೂ ಐ ಎ ಎಸ್ ಕೆಲಸಕ್ಕೆ ಪ್ರಯತ್ನ ಮಾಡಬೇಕು

ಹಾಗೆಯೇ ಡೆಸ್ಟಿನಿ ಸಂಖ್ಯೆ 5 ಆಗಿದ್ದರೆ ಶಿಕ್ಷಕರಾಗುವ ಯೋಗ ಇರುತ್ತದೆ ಹಾಗೆಯೇ ಡೆಸ್ಟಿನಿ ಸಂಖ್ಯೆ 4 ಆಗಿದ್ದರೆ ಬ್ಯಾಂಕಿಗ್ ಹಾಗೂ ಷೇರುಪೇಟೆಯಲ್ಲಿ ಇರುವ ಕೆಲಸಗಳಿಗೆ ಪ್ರಯತ್ನ ಮಾಡಬೇಕು ಹಾಗೆಯೇ ಡೆಸ್ಟಿನಿ ಸಂಖ್ಯೆ 8 ಆಗಿದ್ದರೆ ವಿಜ್ಞಾನಿಯಾಗುವ ಅದೃಷ್ಟವಿರುತ್ತದೆ ಹೀಗೆ ಎಲ್ಲರಿಗೂ ಸಹ ಸರ್ಕಾರಿ ಕೆಲಸ ಸಿಗುವ ಅದೃಷ್ಟಯಿರುವಿದಿಲ್ಲ ಹಾಗೆಯೇ ಕೆಲವರು ಎಷ್ಟೇ ಕಠಿಣವಾದ ಪರಿಶ್ರಮ ಕೈಗೊಂಡರು ಸಹ ಯಶಸ್ಸು ಸಿಗುವುದಿಲ್ಲ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: