WhatsApp Group Join Now
Telegram Group Join Now

Goddess Lakshmi worship At Home : ಮನೆಯಲ್ಲಿರುವ ಸ್ತ್ರೀಯರಿಗೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಮಹಿಳೆಯರು ಯಾವ ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುವುದಿಲ್ಲ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಒಂದು ಮನೆಯಲ್ಲಿ ಮಹಿಳೆ ಮಾಡುವ ಕೆಲಸಗಳಿಂದ ಆ ಮನೆಯ ಯಜಮಾನ ಕೋಟ್ಯಾಧಿಪತಿ ಅಥವಾ ಭಿಕಾರಿ ಆಗುತ್ತಾನೆ ಅಂದರೆ ಮಹಿಳೆ ಮಾಡುವ ಕೆಲಸಗಳಿಗೆ ಅಷ್ಟು ಶಕ್ತಿ ಇದೆ. ಮಹಿಳೆಯರು ಮಾಡುವ ಕೆಲವು ತಪ್ಪುಗಳಿಂದ ತಾಯಿ ಮಹಾಲಕ್ಷ್ಮೀ ಮುನಿಸಿಕೊಂಡು ಮನೆಗೆ ಬಡತನ ಬರುವಂತೆ ಮಾಡುತ್ತಾಳೆ. ಮದುವೆಯಾಗಿರುವ ಮಹಿಳೆಯರು ತಮ್ಮ ಕಾಲ್ಗೆಜ್ಜೆಯನ್ನು ಕಾಲುಂಗುರವನ್ನು ಹಾಗೂ ಮಂಗಳಸೂತ್ರವನ್ನು ಯಾವುದೆ ಕಾರಣಕ್ಕೂ ಇನ್ನೊಬ್ಬರಿಗೆ ಕೊಡಬಾರದು ಹಾಗೂ ಬೇರೆಯವರಿಂದ ತೆಗೆದುಕೊಂಡು ಬಳಸಬಾರದು.

ಮಹಿಳೆಯು ಬೆಳಗ್ಗೆ ಬೇಗ ಎದ್ದು ಅಂಗಳವನ್ನು ಸ್ವಚ್ಛ ಮಾಡಬೇಕು ಒಂದು ವೇಳೆ ಈ ಕೆಲಸ ಮಾಡದೆ ಇರುವ ಮಹಿಳೆಯ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಬೆಳಗ್ಗೆ ತಡವಾಗಿ ಏಳುವ ಮಹಿಳೆಯ ಮನೆಗೆ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ. ಮನೆಯ ಮಹಿಳೆಯರು ತಡವಾಗಿ ಏಳುವುದರಿಂದ ಮನೆಯ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ.

ಮನೆಯ ಹೆಂಗಸರು ರಾತ್ರಿಯ ಸಮಯದಲ್ಲಿ ಕಸ ಗುಡಿಸಬಾರದು ರಾತ್ರಿ ಸಮಯದಲ್ಲಿ ಕಸಗುಡಿಸುವ ಮಹಿಳೆಯ ಮನೆಯಲ್ಲಿ ಲಕ್ಷ್ಮೀದೇವಿ ದಾರಿದ್ರತನ ಬರುವಂತೆ ಮಾಡುತ್ತಾಳೆ ಯಾರೂ ಕೂಡ ಗುರುವಾರ ಮನೆಯನ್ನು ವರೆಸಬಾರದು ಗುರುವಾರ ಮನೆಯನ್ನು ವರೆಸಿದರೆ ಗುರುದೇವ ಅಶುಭನಾಗುತ್ತಾನೆ ಇದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ.

ಮಹಿಳೆಯರು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಂಡು ಊಟ ಮಾಡಬಾರದು ಒಂದು ವೇಳೆ ಹಾಗೆ ಮಾಡಿದರೆ ಮನೆಯ ನಾಶ ಆರಂಭವಾಗುತ್ತದೆ. ಮನೆಯ ಹೆಂಗಸರು ಶಬ್ಧ ಮಾಡಿಕೊಂಡು ಮನೆಯ ಮುಖ್ಯ ದ್ವಾರವನ್ನು ಜೋರಾಗಿ ತೆಗೆಯಬಾರದು ಒಂದು ವೇಳೆ ಮನೆಯ ಮುಖ್ಯ ಬಾಗಿಲನ್ನು ಜೋರಾಗಿ ತೆಗೆದರೆ ತಾಯಿ ಲಕ್ಷ್ಮೀದೇವಿ ಕೋಪ ಮಾಡಿಕೊಂಡು ಮನೆಯಿಂದ ಹೊರ ಹೋಗುತ್ತಾಳೆ ಜೊತೆಗೆ ಮನೆಯ ಮುಖ್ಯ ದ್ವಾರದ ಬಳಿ ಕುಳಿತುಕೊಂಡು ಜೋರಾಗಿ ಮಾತನಾಡುವುದು ಅಥವಾ ಹರಟೆ ಹೊಡೆಯುವುದು ಕೂಡ ತಪ್ಪಾಗುತ್ತದೆ ಇದರಿಂದಲೂ ಲಕ್ಷ್ಮೀದೇವಿ ಮನೆಯಿಂದ ಹೊರ ಹೋಗುತ್ತಾಳೆ.

Goddess Lakshmi worship At Home

ಕೆಲವು ಮನೆಗಳಲ್ಲಿ ರಾತ್ರಿ ಊಟ ಮಾಡಿದ ನಂತರ ಎಂಜಲು ಪಾತ್ರೆಯನ್ನು ಹಾಗೆಯೆ ಬಿಡುತ್ತಾರೆ ಹೀಗೆ ಮಾಡುವುದರಿಂದಲೂ ತಾಯಿ ಲಕ್ಷ್ಮಿದೇವಿ ಮನೆಗೆ ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ಕಸದ ಪೊರಕೆಯನ್ನು ಒದೆಯುವುದು, ಪ್ರಾಣಿಗಳನ್ನು ಹಿಂಸೆ ಮಾಡಿದರೆ ತಾಯಿ ಲಕ್ಷ್ಮೀದೇವಿ ಮನೆಯಲ್ಲಿ ಒಂದು ಕ್ಷಣವೂ ನೆಲೆಸುವುದಿಲ್ಲ. ಮನೆಯ ಹೆಂಗಸರು ಊಟ ಮಾಡುವಾಗ ಕಾಲುಗಳನ್ನು ಅಲ್ಲಾಡಿಸಿದರೆ ಅಂತಹ ಮನೆಗೆ ಲಕ್ಷ್ಮೀದೇವಿ ಕೋಪ ಮಾಡಿಕೊಂಡು ಬಡತನ ಬರುವಂತೆ ಮಾಡುತ್ತಾಳೆ. ಮನೆಯ ಹೆಂಗಸರು ಸೂರ್ಯೋದಯದ ನಂತರ ಎದ್ದೇಳುವುದು ಸೂರ್ಯಾಸ್ತದ ಸಮಯದಲ್ಲಿ ಮಲಗುವುದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಮಹಿಳೆಯರು ಮಾಡುವ ಕೆಲಸಗಳಿಂದ ಮನೆಯ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಥವಾ ಕಾಯಿಲೆಯಿಂದ ಬಳಲುತ್ತಾರೆ.

ಬ್ರಹ್ಮ ಮೂಹೂರ್ತದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಭೋಗ ವಿಲಾಸದಲ್ಲಿ ತೊಡಗಿಕೊಂಡರೆ ಅಥವಾ ಕೆಲವು ಶ್ರೀಮಂತರು ಶ್ರೀಮಂತಿಕೆ ಬಂದ ನಂತರ ದೇವರನ್ನು ಮರೆಯುತ್ತಾರೆ ಹೀಗೆ ಮಾಡುವುದರಿಂದ ಸಂಪತ್ತಿಗೆ ಕಾರಣವಾದ ತಾಯಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಏಕೆಂದರೆ ಸಂಜೆ ಸಮಯ ಪೂಜೆಗೆ ಸೂಕ್ತವಾಗಿರುತ್ತದೆ. ಕೆಲವರ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಬೆಳಗುವುದಿಲ್ಲ ಇದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ ಹೀಗಾಗಿ ನಾವು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಬೇಕು.

ಲಕ್ಷ್ಮೀದೇವಿ ಸ್ವಚ್ಛವಾಗಿರುವ ಸ್ಥಳದಲ್ಲಿ ನೆಲೆಸುತ್ತಾಳೆ ಹೀಗಾಗಿ ಮಹಿಳೆಯರು ತಮ್ಮ ಮನೆಯನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು ಜೇಡರಬಲೆ, ಕೊಳಕು ಮನೆಯಲ್ಲಿ ಇರದ ಹಾಗೆ ನೋಡಿಕೊಳ್ಳಬೇಕು ಇದರಿಂದ ತಾಯಿ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುತ್ತಾಳೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಮಹಿಳೆಯರು ಪಾಲಿಸಿ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಉಳಿಸಿಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: