WhatsApp Group Join Now
Telegram Group Join Now

ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸೇರಿದಾಗ ಯೋಗಗಳು ರೂಪುಗಳುತ್ತದೆ. ಈಗ ಮಂಗಳ ಗ್ರಹ ಕನ್ಯಾ ರಾಶಿಯಲ್ಲಿದ್ದು, ಸೆಪ್ಟೆಂಬರ್ 17ರಂದು ಸೂರ್ಯದೇವ ಕೂಡ ಕನ್ಯಾ ರಾಶಿಗೆ ಪ್ರವೇಷ ಮಾಡಲಿದ್ದಾನೆ. ಸೂರ್ಯ, ಮಂಗಳ ಮತ್ತು ಶನಿ ಈ ಮೂರು ಗ್ರಹಗಳ ಸಂಯೋಗದಿಂದ ಶಡಷ್ಟಕ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ವಿಶೇಷವಾಗಿ 7 ರಾಶಿಗಳ ಶುಭ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :– ಈ ವೇಳೆ ನೀವು ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಹಣದ ಬರುವಿಕೆ ಹೆಚ್ಚಾಗುತ್ತದೆ. ಈ ವೇಳೆ ಮನೆ ಮತ್ತು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ವೃಷಭ ರಾಶಿ :- ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಸಂಬಳ ಜಾಸ್ತಿಯಾಗುತ್ತದೆ. ಹಾಗೆಯೇ ಬಡ್ತಿ ಕೂಡ ಸಿಗುತ್ತದೆ. ಈ ಸಮಯದಲ್ಲಿ ನೀವು ಪ್ರಯಾಣ ಮಾಡಬಹುದು.

ಮಿಥುನ ರಾಶಿ :– ಮನೆಗೆ ಸಂಬಂಧಿಸಿದ ಬ್ಯುಸಿನೆಸ್ ನಲ್ಲಿ ಒಳ್ಳೆಯ ಏಳಿಗೆ ಕಾಣುತ್ತೀರಿ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಧೈರ್ಯದ ಜೊತೆಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕವಾಗಿ ವಿಚಾರದಲ್ಲಿ ಏಳಿಗೆ ಕಾಣುತ್ತೀರಿ.

ಕರ್ಕಾಟಕ ರಾಶಿ :– ಹಣಕಾಸಿನ ವಿಚಾರದಲ್ಲಿ ಈ ವೇಳೆ ನೀವು ಪ್ರಗತಿ ಕಾಣುತ್ತೀರಿ. ಮನೆಯ ಕೆಲಸಗಳಲ್ಲಿ ಸ್ಥಿತಿ ಬದಲಾಗುತ್ತದೆ, ಪ್ರಗತಿ ಕಾಣುತ್ತೀರಿ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲಸ ಚೆನ್ನಾಗಿ ನಡೆಯುತ್ತದೆ. ಆದರೆ ಹೊಟ್ಟೆ ಮತ್ತು ಕಾಲಿಗೆ ಸಂಬಂಧಿಸಿದ ಹಾಗೆ ತೊಂದರೆ ಕಾಣಿಸಿಕೊಳ್ಳಬಹುದು.

ಸಿಂಹ ರಾಶಿ :- ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ಕಂಡುಬರುತ್ತದೆ. ಪ್ರತಿದಿನದ ಆದಾಯ ಹೆಚ್ಚಾಗುತ್ತದೆ. ಬದುಕಿನ ಐಷಾರಾಮಿ ತನಕ್ಕೆ ಖರ್ಚು ಜಾಸ್ತಿ ಮಾಡುತ್ತೀರಿ.

ಕನ್ಯಾ ರಾಶಿ :– ದಿಢೀರ್ ಧನಲಾಭ ಉಂಟಾಗುತ್ತದೆ. ಪ್ರಯಾಣ ಮಾಡುವುದಕ್ಕಾಗಿ ಖರ್ಚು ಜಾಸ್ತಿ ಮಾಡುತ್ತೀರಿ. ಈ ವೇಳೆ ನಿಮ್ಮ ಸಿಟ್ಟು ಮತ್ತು ಮಾತಿನಲ್ಲಿ ತೀವ್ರತೆ ಜಾಸ್ತಿ ಇರುತ್ತದೆ.

ತುಲಾ ರಾಶಿ :- ಈ ಸಮಯದಲ್ಲಿ ನಿಮ್ಮ ಮಕ್ಕಳಿಂದ ಸಂತೋಷದ ಸುದ್ದಿ ಕೇಳುತ್ತೀರಿ. ನಿಮ್ಮ ಹಣ ಬರುವಿಕೆಯ ಮೂಲಗಳಲ್ಲಿ ಪ್ರಗತಿ ಇರುತ್ತದೆ. ಹಾಗೂ ಬದಲಾವಣೆ ಕೂಡ ಬರಬಹುದು. ನಿಮ್ಮ ಪಾರ್ಟ್ನರ್ ಗಾಗಿ ಖರ್ಚು ಮಾಡುತ್ತೀರಿ.

ವೃಶ್ಚಿಕ ರಾಶಿ :– ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಚಾರದಲ್ಲಿ ನೆಮ್ಮದಿ ಇರುತ್ತದೆ. ಲವ್ ಲೈಫ್ ನಲ್ಲಿ ಬದಲಾವಣೆ ಆಗುತ್ತದೆ.

ಧನು ರಾಶಿ :- ಈ ವೇಳೆ ಒಡಹುಟ್ಟಿದವರು, ರಿಲೇಟಿವ್ಸ್ ಮತ್ತು ಫ್ರೆಂಡ್ಸ್ ಇಂದ ಸಪೋರ್ಟ್ ಸಿಗುತ್ತದೆ. ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಸಾಥ್ ಕೊಡುತ್ತದೆ. ನಿಮ್ಮ ಲವ್ ಲೈಫ್ ನಲ್ಲಿ ಮೊದಲಿಗಿಂತ ಈಗ ಎಲ್ಲವೂ ಚೆನ್ನಾಗಿರುತ್ತದೆ..

ಮಕರ ರಾಶಿ :– ನಿಮ್ಮ ಮನೆಯವರ ಬ್ಯುಸಿನೆಸ್ ನಲ್ಲಿ ಅಭಿವೃದ್ಧಿ ಆಗುತ್ತದೆ. ನಿಮ್ಮ ಮಾತು ತೀವ್ರತೆಯಿಂದ ಕೂಡಿರುತ್ತದೆ. ಅಮ್ಮನ ಆರೋಗ್ಯದ ಬಗ್ಗೆ ಚಿಂತೆ ಶುರುವಾಗಬಹುದು. ಸಿಟ್ಟು ಜಾಸ್ತಿಯಬಹುದು. ದಾಂಪತ್ಯ ಜೀವನ ಚೆನ್ನಾಗಿರುತ್ತದೆ..ಲವ್ ಲೈಫ್ ಕೂಡ ಚೆನ್ನಾಗಿರುತ್ತದೆ.

ಕುಂಭ ರಾಶಿ :- ಮಾನಸಿಕವಾಗಿ ಉತ್ತಮವಾಗಿರುತ್ತೀರಿ. ಸಮಾಜದಲ್ಲಿ ಗೌರವದ ವಿಚಾರಕ್ಕೆ ಸಣ್ಣ ಜಗಳ ಉಂಟಾಗಬಹುದು. ಚಿಕ್ಕದಾಗಿ ಸಮಸ್ಯೆ ಎದುರಾದರು ಕೂಡ ಹಣಕಾಸಿನ ವಿಚಾರದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.

ಮೀನ ರಾಶಿ :- ಮಕ್ಕಳಿಗೆ ತೃಪ್ತಿ ಇರುವುದಿಲ್ಲ. ಹಲ್ಲು ಮತ್ತು ನೇತ್ರದ ಸಮಸ್ಯೆ ಇಂದ ಮಾನಸಿಕವಾಗಿ ಕುಗ್ಗಬಹುದು. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ರಗತಿ ಕಾಣುತ್ತೀರಿ. ಬ್ಯುಸಿನೆಸ್ ಮತ್ತು ಕೆಲಸದಲ್ಲಿ ಎರಡರಲ್ಲಿ ಬದಲಾವಣೆ ಆಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: