ಇದರಲ್ಲಿ ಯಾವ ತುಪ್ಪ ಶ್ರೇಷ್ಠ ನಿಮಗೆ ಗೊತ್ತಿರಲಿ ಈ ವಿಚಾರ
ಮಿತವಾದ ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆದರೆ ತುಪ್ಪದಲ್ಲಿ ಹಸುವಿನ ತುಪ್ಪವನ್ನು ಆಯ್ಕೆ ಮಾಡಬೇಕೋ ಅಥವಾ ಎಮ್ಮೆಯ ತುಪ್ಪವನ್ನು ಅಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ನೀವಿದ್ದೀರಾ. ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಅದನ್ನು ಸಿಕ್ಕಾಪಟ್ಟೆ ತಿಂದರೆ ತೊಂದರೆ ತಪ್ಪಿದ್ದಲ್ಲ. ತುಪ್ಪವನ್ನು…