WhatsApp Group Join Now
Telegram Group Join Now

Benaka amavasya 2023: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ ಸೆಪ್ಟೆಂಬರ್ ಹದಿನಾರನೇ ತಾರೀಕು ವಿಶೇಷವಾದ ಮತ್ತು ಭಯಂಕರ ವಾದ ಬೆನಕನ ಅಮವಾಸ್ಯೆ ಬಹಳ ವಿಶೇಷವಾಗಿದ್ದು ಮತ್ತು ಶಕ್ತಿಶಾಲಿಯಾಗಿದ್ದು ಈ ಒಂದು ವಸಂತ ರೈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ಮುಂದಿನ ಒಂದು ತಿಂಗಳು ಕೂಡ ಶ್ರೀಮಂತರಾಗುತ್ತೀರಿ. ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗಣೇಶನ ಸಂಪೂರ್ಣ ಅನುಗ್ರಹ ಇರುವುದರಿಂದ ಇವರಿಗೆ ಎಲ್ಲಿಲ್ಲದ ಅದೃಷ್ಟ ಶುರುವಾಗುತ್ತೆ ಅಂತ ಹೇಳಿದ್ರು. ತಪ್ಪಾಗಲಾರದು.

ಯಾವ ರಾಶಿಗೆ ಯಾವ ಫಲ ಗಳು ಇಂದು ಬೆನಕನ ಅಮವಾಸ್ಯೆ ನಂತರ ಸಿಗುತ್ತೆ ಅಂತ ನಾವು ಇವತ್ತಿನ ಇವರುಗಳಿಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತಿವಿ ಬನ್ನಿ. ಶ್ರೀಮಂತ ಅದೃಷ್ಟ ಖುಲಾಯಿಸುತ್ತೆ ಅಂತಾನೇ ಹೇಳ ಬಹುದು. ಮತ್ತೆ ನಿಮ್ಮ ಒಂದು ಜೀವನ ಬಾರಿ ಅದೃಷ್ಟ ದಿಕ್ಕಿಗೆ ತಿರುಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಅನೇಕ ರೀತಿಯ ಅವಕಾಶಗಳು ಒದಗಿ ಬರುತ್ತವೆ. ಅಂತಹ ಅವಕಾಶಗಳನ್ನು ಬಳಸುವುದರಿಂದ ಉತ್ತಮವಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು.

ಇದರಿಂದ ತುಂಬಾನೇ ಅನುಕೂಲವನ್ನು ಪಡೆದುಕೊಳ್ಳುವಿರಿ. ಒಂದು ವರ್ಷದ ನಂತರ ನೀವು ಹೊಸ ಕೆಲಸ ಕಾರ್ಯವನ್ನು ಆರಂಭಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತೆ ಮತ್ತು ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂತ ಅಂದುಕೊಂಡಿದಿರಿ ಇದು ನಿಮಗೆ ಒಳ್ಳೆಯ ಸಮಯ.

ಅದರಲ್ಲಿ ತುಂಬಾನೇ ಲಾಭ ಸಿಗುತ್ತೆ. ಇನ್ನು ಉತ್ತಮ ಲಾಭವನ್ನು ಪಡೆದುಕೊಂಡು ನಿಮ್ಮ ಜೀವನವೇ ಬದಲಾಗುತ್ತೆ ಅಂತ ಹೇಳಬಹುದು. ಹಣಕಾಸಿನ ವಿಚಾರದಲ್ಲಿ ಕೂಡ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಹಳೆಯ ಸ್ನೇಹಿತನ ಭೇಟಿ ಮಾಡೋದ್ರಿಂದ ನೀವು ಮಾಡುವ ಉದ್ಯೋಗದ ಕೆಲಸಗಳಲ್ಲಿ ಕೂಡ ವ್ಯಾಪಾರ ಮತ್ತು ವ್ಯವಹಾರ ನಡೆಸಿದ್ದು, ವ್ಯಾಪಾರದಲ್ಲಿ ಅಭಿವೃದ್ಧಿ ಯನ್ನು ಕಾಣುವಿರಿ.

ಒಂದು ವಸಂತ ಮತ್ತು ವ್ಯಾಪಾರದಲ್ಲಿ ಒಳ್ಳೆಯ ಪ್ರಯೋಜನಗಳನ್ನು ಕೂಡ ಪಡೆಯಲು ಸಾಧ್ಯವಾಗುತ್ತದೆ. ಆದರೆ ಒಂದು ನೆನಪಿಡಿ ನೀವು ಯಾವುದೇ ಒಂದು ಕೆಲಸವನ್ನು ಮಾಡುತ್ತೀರಾ ಎಂದರೆ ಅದನ್ನು ಸಂಪೂರ್ಣವಾಗಿ ದೇವರ ಮೇಲೆ ಭಾರ ಹಾಕಿ ಬಿಡಬೇಡಿ ಅದರಲ್ಲೇ ನಿಮ್ಮದು ಆದಂತಹ ಒಂದು ಪಾತ್ರ ಇರಬೇಕು ನಿಮ್ಮ ಪಾತ್ರ ಎಷ್ಟು ಹೆಚ್ಚಿಗೆ ಆಗುತ್ತದೆ ಅಷ್ಟು ನಿಮ್ಮ ಯಶಸ್ಸು ಹೆಚ್ಚಿಗೆ ಆಗುತ್ತದೆ.ಆದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಒಂದು ಬೆನಕನ ವಸಂತ ಗಣೇಶನ ಕೃಪೆಯಿಂದ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಮೇಷ ರಾಶಿ ,ಮಿಥುನ ರಾಶಿ, ತುಲಾ ರಾಶಿ, ಕನ್ಯಾ ರಾಶಿ ,ಸಿಂಹ ರಾಶಿ, ಕಟಕ ರಾಶಿ, ವೃಶ್ಚಿಕ ರಾಶಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: