WhatsApp Group Join Now
Telegram Group Join Now

Baby Born Month Astrology in Kannada: ಮಕ್ಕಳು ಯಾವ ತಿಂಗಳು ಜನಿಸಿದರೆ ಅದೃಷ್ಟ ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮಗುವಿನ ಆಗಮನ ಎಂದರೆ ಸಂತೋಷದ ಹೊನಲು ಹರಿಯುವಂತ ಸಮಯ, ಎಲ್ಲರೂ ಈ ಸಮಯಕ್ಕೆ ಕಾತುರದಿಂದ ಕಾಯುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವಂತಹ ಕ್ರಮವೂ ಕೂಡ ಬಂದಿದೆ, ಅಶುಭ ಗಳಿಗೆಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ.

ಹುಟ್ಟು ದೈವ ಇಚ್ಛೆ, ದೇವರು ನಿರ್ಧರಿಸುವುದನ್ನ ಬದಲಾಯಿಸುವುದು ತಪ್ಪು ‌ ಅಂತ ಹೇಳಬಹುದು. ಮಗು ಹುಟ್ಟುವ ಸಮಯ ಭವಿಷ್ಯ ಜೀವನದಲ್ಲಿ ಏಳು ಬೀಳುಗಳನ್ನು ಆದರಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಿರುವಂತೆ ಪ್ರತಿಯೊಬ್ಬರ ಜೀವನದಲ್ಲಿ ಆಗುವಂತಹ ಕೆಟ್ಟ ಹಾಗೂ ಒಳ್ಳೆ ಕಾರ್ಯ ಅವರ ಜನುಮ ಜಾತಕದಲ್ಲಿ ಇರುವ ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ.

ಒಂದು ಮಗು ಅಮಾವಾಸ್ಯೆ ದಿನ ಜನಿಸಿದರೆ ಆ ಮಗುವಿಗೆ ಬುದ್ಧಿಶಕ್ತಿ ಮತ್ತು ಮಾನಸಿಕ ಸಾಮರ್ಥ್ಯ ಕಡಿಮೆ ಇರುತ್ತದೆ ಎನ್ನುವುದು ಸಾಮಾನ್ಯರ ಕಲ್ಪನೆ. ಅಮಾವಾಸ್ಯೆಯಂದು ಜನಿಸಿದ ಮಗುವಿಗೆ ಆರೋಗ್ಯ ದುರ್ಬಲವಾಗುತ್ತದೆ ಮತ್ತು ವಿವಿಧ ಸಂದರ್ಭಗಳಲ್ಲಿ ಸಮಸ್ಯೆಯನ್ನು ಎದುರಿಸಬಹುದು. ಅಮಾವಾಸ್ಯೆ ಅಂದು ಸೂರ್ಯ ಮತ್ತು ಚಂದ್ರರು ಒಂದೇ ಮನೆಯಲ್ಲಿ ಹತ್ತಿರದಲ್ಲಿ ಇರುತ್ತಾರೆ ಇದು ಸೂರ್ಯನ ಸಮೀಪದಲ್ಲಿರುವುದರಿಂದ ಚಂದ್ರನು ತನ್ನ ಹೊಳಪನ್ನು ಕಳೆದುಕೊಂಡಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ. ಸೂರ್ಯ ನಮ್ಮ ಆತ್ಮ ಮತ್ತು ಚಂದ್ರ ನಮ್ಮ ಮನಸ್ಸು ಹಾಗೂ ಆತ್ಮದ ಸಂಯೋಗವಾಗಿದೆ ಅದು ವಾಸ್ತವದಿಂದ ಆಧ್ಯಾತ್ಮಿಕ ದತ್ತ ಕರೆದುಕೊಂಡು ಹೋಗುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಮಗುವಿನ ಜನನಕ್ಕಾಗಿ ಅಮಾವಾಸ್ಯೆಯ ತಿಥಿಯನ್ನು ತಪ್ಪಿಸುತ್ತಾರೆ.

ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರರು ರಾಹು ಕೇತುಗಳ ಹಿಡಿತದಲ್ಲಿ ಇರುತ್ತಾರೆ ಗ್ರಹಣ ಯೋಗದಿಂದ ಹುಟ್ಟಿದ ಮಕ್ಕಳು ಜೀವನದುದ್ದಕ್ಕೂ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ ಹಾಗೂ ಜೀವನದಲ್ಲಿ ಅನೇಕ ಹೋರಾಟವನ್ನು ಎದುರಿಸಬೇಕಾಗುತ್ತದೆ. ಅನೇಕ ದಂಪತಿಗಳು ದೀಪಾವಳಿಯಂದು ತಮ್ಮ ಮಗುವಿನ ಜನನ ಆಗಲಿ ಎಂದು ಬಯಸುತ್ತಾರೆ ಏಕೆಂದರೆ ದೀಪಾವಳಿಯಂದು ಮಗು ಜನಿಸಿದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಮಗುವಿನ ಜನನವನ್ನು ಲಕ್ಷ್ಮಿ ದೇವಿಯು ತಮ್ಮ ಜೀವನಕ್ಕೆ ತರುವ ಸಮೃದ್ಧಿಯ ಯೋಗ ಎಂದು ಭಾವಿಸುತ್ತಾರೆ ಮತ್ತು ದೀಪಾವಳಿ ಅಮಾವಾಸ್ಯೆಯನ್ನ ಮಗುವಿನ ಜನನಕ್ಕೆ ಮಂಗಳಕರ ಎಂದು ಪರಿಗಣಿಸಲಾಗಿದೆ.

ಮಹಾಶಿವರಾತ್ರಿ ಅಂದು ಶಿವ ಮತ್ತು ಪಾರ್ವತಿ ದೇವಿಯು ಪರಸ್ಪರ ವಿವಾಹವಾದ ದಿನ ಇದೆ ಕಾರಣಕ್ಕೆ ದಂಪತಿಗಳು ತಮ್ಮ ಸಂಬಂಧಕ್ಕೆ ಪವಿತ್ರತೆಯನ್ನು ತರುವುದಕ್ಕೆ ಈ ದಿನ ಮದುವೆಯಾಗುತ್ತಾರೆ. ಮಹಾಶಿವರಾತ್ರಿಯ ಮಂಗಳಕರ ದಿನವಾಗಿದೆ ಮತ್ತು ಈ ದಿನದಂದು ಮಗುವಿನ ಜನನವಾದರೆ ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯಂದು ಹುಟ್ಟಿದ ಮಕ್ಕಳು ಶಿವನಿಂದ ಆಶೀರ್ವಾದ ಪಡೆದಿರುತ್ತಾರೆ ಹಾಗಾಗಿ ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಪಿತೃಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ದಾನ ಧರ್ಮವನ್ನು ಮಾಡುತ್ತಾರೆ ಮತ್ತು ಮನೆಗೆ ಬಂದಂತಹ ವ್ಯಕ್ತಿಗಳಿಗೆ ಆಹಾರವನ್ನು ನೀಡುತ್ತಾರೆ. ಪಿತೃಪಕ್ಷದಲ್ಲಿ ಯಾವುದೇ ರೀತಿಯ ಹಬ್ಬ ಆಚರಿಸುವುದಿಲ್ಲ ಮತ್ತು ಯಾವುದೇ ರೀತಿ ಶುಭ ಕಾರ್ಯ ಕೂಡ ನಡೆಯುವುದಿಲ್ಲ ಆದರೆ ಪಿತೃಪಕ್ಷದಲ್ಲಿ ಹುಟ್ಟುವಂತಹ ಮಕ್ಕಳು ವಿಶೇಷ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ಪಕ್ಷದಲ್ಲಿ ಹುಟ್ಟಿದ ಮಕ್ಕಳು ತುಂಬಾ ಸೃಜನಶೀಲರಾಗಿರುತ್ತಾರೆ ಮತ್ತು ಅವರು ಅವರ ಕಲೆಯ ಮೂಲಕ ಸಾಕಷ್ಟು ಹೆಸರನ್ನು ಗಳಿಸುತ್ತಾರೆ.

ವೈದಿಕ ಜ್ಯೋತಿಷ್ಯದಲ್ಲಿ ಪ್ರತಿ ತಿಂಗಳು ತನ್ನದೇ ಆದಂತಹ ವಿಶೇಷತೆಯನ್ನು ಹೊಂದಿರುತ್ತದೆ. ಜನವರಿ ತಿಂಗಳಲ್ಲಿ ಹುಟ್ಟಿದಂತಹ ಮಗು ಅದೃಷ್ಟವಂತರು, ಇವರ ಹಾಸ್ಯ ಪ್ರಜ್ಞೆಯು ತುಂಬಾ ಚೆನ್ನಾಗಿರುತ್ತೆದೆ ಮತ್ತು ಅವರು ಒಂದೇ ಕ್ಷಣದಲ್ಲಿ ಬೇರೆಯವರ ಮನಸ್ಥಿತಿಯನ್ನು ಉತ್ತಮಗೊಳಿಸುತ್ತಾರೆ. ನಂತರ ಆಗಸ್ಟ್, ಆಗಸ್ಟ್ ತಿಂಗಳಲ್ಲಿ ಜನಿಸಿದವರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರಾಗಿರುತ್ತಾರೆ, ಎಷ್ಟೇ ತೊಂದರೆಗಳು ಎದುರಾದರೂ ಕೂಡ ಧೈರ್ಯದಿಂದ ಎಲ್ಲವನ್ನು ಎದುರಿಸುತ್ತಾರೆ. ತುಂಬಾ ಪ್ರೀತಿಸುವ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತಾರೆ ಮತ್ತು ಮಾತನಾಡುವ ಕಲೆಯನ್ನು ಹೊಂದಿರುತ್ತಾರೆ ಹಾಗೂ ಜನರನ್ನು ಅತಿ ವೇಗ ಮೆಚ್ಚಿಸುತ್ತಾರೆ. ಇವರು ಜೀವನದಲ್ಲಿ ಯಶಸ್ಸು ಹಾಗೂ ಸಂಪತ್ತುನ್ನು ಗಳಿಸುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: