ಬಹುದಿನಗಳ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಖದಲ್ಲಿ ನಗು, ಯಾವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು ಗೊತ್ತಾ
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸರಳತೆ ,ಮಿತಭಾಷಿ ವ್ಯಕ್ತಿತ್ವ ಇವರದ್ದು. ನಾವು ಎಲ್ಲೂ ನೋಡಿಲ್ಲ ಇವರು ಎಲ್ಲರ ಜೊತೆಗೆ ಬೆರೆತು ಸಂಭ್ರಮವನ್ನು ಪಡುವ ಹೆಣ್ಣು ಅಲ್ಲ ಅಗತ್ಯಕ್ಕೆ ತಕ್ಕಂತೆ ಮಾತು ಅದು ತನಗೆ ಆಪ್ತರ ಬಳಿ ಅಷ್ಟೆ. ಮಾತು ಆಡಿದರೆ…