ಡಿಸೆಂಬರ್ 23ನೇ ತಾರೀಕು ಎಳ್ಳು ಅಮವಾಸೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ
ಕಾಲವು ಬದಲಾದಂತೆ ನಮ್ಮ ಜಾತಕದಲ್ಲಿಯೂ ಬದಲಾವಣೆಯಾಗುತ್ತದೆ ಅದೇ ರೀತಿ ಕೆಲವೊಂದು ನೈಸರ್ಗಿಕ ಬದಲಾವಣೆಗಳು ಕೂಡ ನಿಮ್ಮ ರಾಶಿಯ ಮೇಲೆ ಪರಿಣಾಮವನ್ನು ಬೀರುತ್ತವೆ. ಇದೇ ಬರುವ ಡಿಸೆಂಬರ್ 23ನೇ ತಾರೀಕಿನಂದು ಎಳ್ಳು ಅಮಾವಾಸ್ಯೆ ಇದೆ ಇದು ವರ್ಷದ ಕೊನೆಯ ಅಮಾವಾಸ್ಯೆ ಎಂದು ಹೇಳಬಹುದು…