5 ಎಕರೆ ಒಳಗೆ ಜಮೀನು ಇರುವ ರೈತರಿಗೆ ಪ್ರತಿ ತಿಂಗಳು 3000 ಬರುತ್ತೆ ಸರ್ಕಾರದ ಈ ಯೋಜನೆ ತಿಳಿದುಕೊಳ್ಳಿ
ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡುತ್ತದೆ ಅಂದರೆ ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2…