ಕಾಲಿನ ಆಣೆ ಸಮಸ್ಯೆಗೆ ಮನೆಮದ್ದು
ಕಾರ್ನ್ ಎಂದರೆ ಇದನ್ನು ಹಳ್ಳಿ ಭಾಷೆಯಲ್ಲಿ ಕಾಲಿಗೆ ಬಂದಿರುವ ಆಣೆ ಎಂದು ಕರೆಯುತ್ತಾರೆ ಇದು ಪಾದಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ ನೂರಕ್ಕೆ ಒಬ್ಬರಿಗೆ ಮಾತ್ರ ಅಂಗೈನಲ್ಲಿ ಕಂಡುಬರುತ್ತದೆ ಇನ್ನು ಈ ಕಾಲಿನ ಆಣೆ ಯಾಕೆ ಬರುತ್ತದೆ ಅಂದರೆ ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗಗಳಿಗೂ…