ಪುರುಷ ಬಾಡಿ ಬಿಲ್ಡರ್ಗಳನ್ನ ನಾಚಿಸುವಂತೆ ತನ್ನ ದೇಹವನ್ನು ಬೆಳೆಸಿಕೊಂಡ ಈ ಮಹಿಳಾ ಬಾಡಿ ಬಿಲ್ಡರ್ ಯಾರು ಗೊತ್ತೆ
ಸಾಮಾನ್ಯವಾಗಿ ಪುರುಷರು ಮಾತ್ರ ಬಾಡಿ ಬಿಲ್ಡ್ ಮಾಡುವುದು ರೂಢಿಯಲ್ಲಿ ಇತ್ತು ಆದರೆ ಈಗ ಸ್ತ್ರೀಯರೂ ಕೂಡ ಯಾವುದೇ ಕ್ಷೇತ್ರದಲ್ಲಿಯೂ ತಾವೇನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಾ ಇದ್ದಾರೆ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲಿ ಕೂಡಾ ಪುರುಷರ ಸಮಾನವಾಗಿ ಕಾರ್ಯ ನಿರ್ವಹಿಸುತ್ತಾ ತಾನೂ…