Author:

ಟೀ & ಕಾಫಿ ಬದಲು ದಾಸವಾಳದ ಟೀ ಕುಡಿದು ನೋಡಿ ಎಂಥಾ ಬದಲಾವಣೆ ಕಾಣುತ್ತೆ!

ಗ್ರೀನ್ ಟೀ ಇಂದ ಹಿಡಿದು ಗಿಡಮೂಲಿಕೆ ಟೀಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಕುಡಿಯುವಂತಹ ಟೀ ಬದಲಿಗೆ ಗಿಡಮೂಲಿಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಾಗಿರುವಂತಹ ಟೀ ಕುಡಿಯುತ್ತಿದ್ದಾರೆ. ಇದು…

ಸ್ವಂತ ಮನೆ ಇಲ್ಲದವರಿಗೆ ಇಲ್ಲಿದೆ ಸಿಹಿ ಸುದ್ದಿ ನೋಡಿ..

ಸರ್ಕಾರದಿಂದ ಎಲ್ಲಾ ವಿಧದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಅದರಂತೆ ಮನೆ ಇಲ್ಲದವರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಬಸವ ವಸತಿ ಯೋಜನೆಯ ಮೂಲಕ ಮನೆ ಕಟ್ಟಲು ಧನ ಸಹಾಯ ಮಾಡುತ್ತದೆ. ಬಸವ ವಸತಿ ಯೋಜನೆಯ ಬಗ್ಗೆ…

ಸ್ವಂತ ಉದ್ಯೋಗ ಮಾಡಬೇಕು ಅನ್ನೋರಿಗಾಗಿ ಈ ಬಿಸಿನೆಸ್ ಟಿಪ್ಸ್

ಎಲ್ಲರಿಗೂ ಕೂಡ ತಮ್ಮದೇ ಆದ ಒಂದು ಹೊಸ ಉದ್ಯಮವನ್ನು ಪ್ರಾರಂಭಿಸಬೇಕು ಎಂಬುವ ಆಸೆ ಇರುತ್ತದೆ ಆದರೆ ಯಾವ ಉದ್ಯಮವನ್ನು ಪ್ರಾರಂಭಿಸಬೇಕು ಯಾವುದರಿಂದ ಲಾಭ ಬರುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ನಾವಿಂದು ನಿಮಗೆ ಇಂದಿನ ದಿನದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ…

ಶರೀರದ ನಾನಾ ಬೇನೆಗಳಿಗೆ ಈ ಒಂದು ಗಿಡ ಸಾಕು ಪರಿಹಾರ ಕಾಣಲು

ಸಾಮಾನ್ಯವಾಗಿ ಗಣಿಕೆ ಸೊಪ್ಪನ್ನು ಎಲ್ಲರೂ ನೋಡಿರುತ್ತಾರೆ, ಯಾಕಂದ್ರೆ ಗ್ರಾಮೀಣ ಭಾಗದ ಜನರು ಗಣಿಕೆ ಸೊಪ್ಪನ್ನು ಸರ್ವೇ ಸಾಮಾನ್ಯವಾಗಿ ಸಾಂಬಾರು ಮಾಡಲು ಉಪಯೋಗಿಸುತ್ತಾರೆ. ಗಣಿಕೆ ಸೊಪ್ಪಿನ ಸಾಂಬಾರಿನ ರುಚಿಯೇ ಬೇರೆ ಈ ಗಣಿಕೆ ಸೊಪ್ಪಿನ ಗಿಡವನ್ನು ಯಾರೂ ಬೆಳೆಯಬೇಕಿಲ್ಲ ಅದು ತಾನಾಗಿಯೇ ಹುಟ್ಟಿರುತ್ತದೆ…

ಎಗ್ ಕರಿ ಮೊಟ್ಟೆ ಸಾರು ಹೀಗೆ ಮಾಡಿ ನೋಡಿ ಬಲು ರುಚಿ ಹಾಗೂ ಸುಲಭ

ಎಷ್ಟೋ ಜನ ಪ್ರತೀ ದಿನ್ ಮೊಟ್ಟೆಯಿಂದ ರುಚಿ ರುಚಿಯಾಗಿ ಬಗೆಬಗೆಯ ಅಡುಗೆಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಆದರೆ ದಿನಕ್ಕೊಂದು ಮೊಟ್ಟೆಯನ್ನು ತಿನ್ನುವುದರಿಂದ ಸಂಪೂರ್ಣ ದೇಹದ ಗುಣಮಟ್ಟವನ್ನು ಹೆಚ್ಚಿಸಿ ನಮ್ಮನ್ನು ಎಲ್ಲಾ ರೀತಿಯ ವೈದ್ಯರುಗಳಿಂದ ದೂರವಿಡುವ ಹಾಗೇ ಮಾಡಿಕೊಳ್ಳಬಹುದು ಎಂಬ ಸತ್ಯ ಬಹಳಷ್ಟು ಮಂದಿಗೆ…

ಸಮಾಜ ಕಲ್ಯಾಣ ಇಲಾಖೆಯಿಂದ SC&ST ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಆಸಕ್ತರು ಅರ್ಜಿ ಸಲ್ಲಿಸಿ

ನಮ್ಮ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕ ಜನರು ಶಿಕ್ಷಣದಿಂದ ಹಿಂದೆ ಸರಿಯುತ್ತಿದ್ದಾರೆ ಆದರೆ ಎಲ್ಲರಿಗೂ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಸೌಲಭ್ಯಗಳನ್ನು ಜಾರಿಗೆ ತರುತ್ತಿದೆ ಅಂತಹ ಸೌಲಭ್ಯಗಳ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…

ಅಕ್ರಮ ಸಕ್ರಮ ಜಾರಿ, ಮನೆ ಜಾಗ ನಿವೇಶನ ನಿಮ್ಮ ಹೆಸರಿಗೆ ಮಾಡಿಕೊಳ್ಳಿ

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರ ಬಹು ನಿರೀಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ, ಅರ್ಜಿದಾರರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡ ಜನರಲ್ಲಿ ಈಗಿನ ಯೋಜನೆ…

ಇಲ್ಲಿನ ಹುಡುಗಿಯರಿಗೆ ಮಕ್ಕಳು ಹೇರುವುದೇ ಒಂದು ಕಾಯಕ ಆಗಿದೆ ಎಲ್ಲಿ ಗೊತ್ತೆ..

ರಣ ಕ್ರೂ ರಿ ಚಂಗಿಸ್ ಖಾನನ ಆಡಳಿತಕ್ಕೆ ಸಾಕ್ಷಿಯಾದ ದೇಶ ಇದು ಜಗತ್ತಿಗೆ ಐಸ್ಕ್ರೀಮ್ ಅನ್ನ ತಿನ್ನುವುದನ್ನು ಕಲಿಸಿದ್ದು ಇದೆ ದೇಶ. ಈ ದೇಶದಲ್ಲಿ ಮನುಷ್ಯರಿಗಿಂತ ಪ್ರಾಣಿಗಳೆ ಹೆಚ್ಚಿವೆ. ಮರುಭೂಮಿ ಇಂದ ಹಿಮ ಮಳೆಯವರೆಗೆ ಎಲ್ಲಾ ರೀತಿಯ ವಾತಾವರಣ ಇಲ್ಲಿ ಇದೆ.…

ಒಳ್ಳೆಯ ಆರೋಗ್ಯಕ್ಕಾಗಿ ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು ನೋಡಿ..

ನೀರು ಎಲ್ಲ ಜೀವಿಗಳಿಗೆ ಅಗತ್ಯವಾದದ್ದು. ಇದು ಭೂಮಿಯ ಮೇಲ್ಮೈಯ ಶೇಕಡಾ 70 ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ಶುದ್ಧವಾದ ಕುಡಿಯಲು ಬಳಸಬಹುದಾದ ನೀರು ಕೇವಲ ಶೇಕಡಾ 3 ರಷ್ಟು ಮಾತ್ರವೇ ಲಭ್ಯವಿರುತ್ತದೆ. ನೀರಿನ ರಾಸಾಯನಿಕ ಸೂತ್ರ H20. ಎಂದರೆ ಒಂದು ಅಣು…

ಧ್ರುವ ಸರ್ಜಾ ಸರ್ಜಾ ಒಂದು ದಿನಕ್ಕೆ ಎಷ್ಟು ಗಂಟೆ ವರ್ಕ್ ಔಟ್ ಮಾಡ್ತಾರೆ ಗೊತ್ತೆ..

ಧ್ರುವ ಸರ್ಜಾ ಸರ್ಜಾ ಕುಟುಂಬದ ಒಂದು ಕುಡಿ ಆಗಿದ್ದಾರೆ. ಇವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಆಗಿದ್ದರು. ಆದರೆ ಈಗ ಅವರು ಇಲ್ಲ. ಇವರಿಬ್ಬರೂ ಬಹಳ ಅನ್ಯೋನ್ಯವಾಗಿ ಇದ್ದರು. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದಾರೆ. ಆದರೆ ಈಗ…

error: Content is protected !!
Footer code: