ಮನೆಯ ಹೊಸ್ತಿಲ ಪೂಜೆ ಮಾಡುವ ಮುನ್ನ ಈ ವಿಷಯ ನಿಮಗೆ ಗೊತ್ತಿರಲಿ
ಪ್ರತಿಯೊಂದು ಮನೆಯಲ್ಲಿ ಪ್ರದಾನ ಬಾಗಿಲು ಇರುತ್ತದೆ ಪ್ರದಾನ ಬಾಗಿಲಿನ ಹೊಸ್ತಿಲು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ್ತಿಲನ್ನು ನಾವು ಹೇಗೆ ನಿರ್ಮಿಸುತ್ತೇವೆ, ಹೇಗೆ ಕಾಪಾಡಿಕೊಂಡಿದ್ದೇವೆ, ಹೇಗೆ ಪೂಜಿಸುತ್ತೇವೆ ಎನ್ನುವುದರ ಮೇಲೆ ನಮಗೆ ಒಳ್ಳೆಯದಾಗುತ್ತದೆ. ಹೊಸ್ತಿಲಿನ ಮಹತ್ವ ಹಾಗೂ ಪೂಜಾ ವಿಧಾನದ…