WhatsApp Group Join Now
Telegram Group Join Now

august 26 Horoscope Kannada ಎಲ್ಲರಿಗೂ ನಮಸ್ಕಾರ ನಾಳೆ ಶ್ರಾವಣ ಮಾಸದ ಒಂದು ಶನಿವಾರ ಎರಡನೇ ಶನಿವಾರ .ನಾಳೆ ಆಗಸ್ಟ್ ಇಪ್ಪತ್ತಾರನೇ ತಾರೀಖು ವಿಶೇಷವಾದ ಮತ್ತು ಭಯಂಕರವಾದ ಶನಿವಾರದಿಂದ ಕೆಲವೊಂದು ರಾಶಿಗಳಿಗೆ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಆಗರ್ಭ ಶ್ರೀಮಂತ ರುತ್ತೀರಿ. ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ. ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತೆ ಅಂತ ಹೇಳಬಹುದು. ಹಾಗೆ ನಾಳೆ ಬಂದು ಶ್ರಾವಣ ಶನಿವಾರದಿಂದ ಈ ಕೆಲವೊಂದು ರಾಶಿಗಳಿಗೆ ಮುಂದಿನ ದಿನಗಳಲ್ಲಿ ಕೂಡ ಆಗರ್ಭ ಶ್ರೀಮಂತ ಆಗುತ್ತಿರಾ ಹಾಗೆ

ನಿಮಗೆ ಶನಿದೇವನ.ನೇರ ಕೃಪೆಯಿಂದ ನಾಳೆಯಿಂದ ಎಂಟು ರಾಶಿಯವರಿಗೆ ಗಜಕೇಸರಿಯೋಗ ಆರಂಭವಾಗುತ್ತಿದ್ದ ಎಂದು ಹೇಳಬಹುದು. ಅಂತಹ ಅದೃಷ್ಟವಂತ ರಾಶಿಗಳು ಯಾವು ಆಗಿ ಅವರಿಗೆ ಯಾವೆಲ್ಲಾ ಲಾಭಗಳು ಸಿಗುತ್ತೆ ಅಂತ ನಾವು ಇವತ್ತಿನ ಇವರುಗಳಿಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತಿವಿ ಬನ್ನಿ. ಶನಿವಾರದಿಂದ ನಿಮಗೆ ಸಂತೋಷ ಮತ್ತು ನಿಮಗೆ ಒಳ್ಳೆಯ ದಿನ ಶುರುವಾಗುತ್ತೆ ಅಂತ ಹೇಳಬಹುದು. ಶನಿ ದೇವನ ನೇರ ಕೃಪೆಯಿಂದ ನಿಮ್ಮ ಒಂದು ಸಂಗಾತಿಯ ಆರೋಗ್ಯದಲ್ಲಿ ಕ್ಷೀಣತೆ ಇರುತ್ತೆ ಅಂತ ಹೇಳಬಹುದು. ಇದರಿಂದಾಗಿ ನಿಮ್ಮ ತೊಂದರೆಗಳೆಲ್ಲ ನಾಳೆಯಿಂದ ನಿವಾರಣೆಯಾಗುತ್ತೆ.

ಮತ್ತು ನೀವು ಯಾವುದೇ ಕೆಲಸಗಳನ್ನು ಮಾಡಿದರು ಕೂಡ. ಆ ಒಂದು ಕೆಲಸಗಳಲ್ಲಿ ದೊಡ್ಡ ಲಾಭವನ್ನು ಪಡೆದುಕೊಳ್ಳುತ್ತೀರಿ ಮತ್ತು ಜಯಗಳಿಸುತ್ತಿರಾ. ನಾಳೆಯಿಂದ ನಿಮಗೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಶನಿದೇವನ ನೇರ ಕೃಪೆ, ನಿಮ್ಮ ಮೇಲೆ ಇರುವುದರಿಂದ ಬಾರಿ ಅದೃಷ್ಟ ವನ್ನು ನೀವು ಪಡೆದುಕೊಳ್ಳುತ್ತಿರಾ ಅಂತ ಹೇಳಬಹುದು. ನಾಳೆಯಿಂದ ಜಯದೇವ ನೇರ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಕಷ್ಟ ಗಳೆಲ್ಲ ಕಳೆದು ನೀವು ಮಾಡುವಂತಹ ವ್ಯಾಪಾರ ವ್ಯವಹಾರ ಆಗಿರಬಹುದು ಒಳ್ಳೆಯ ಲಾಭ ವನ್ನು ಪಡೆದುಕೊಳ್ಳುತ್ತೀರಿ. ನೀವೇನಾದ್ರು ಹೊಸ ಉದ್ಯಮವನ್ನು ಮಾಡಬೇಕು ಅಂತ ಅನ್ಕೊಂಡಿದ್ರೆ ಈ ಒಂದು ತಿಂಗಳು ತುಂಬಾ ನೇ ಉತ್ತಮವಾಗಿರುತ್ತೆ.

ಮುಂದೆ ಬರುವಂತಹ ತಿಂಗಳು ತುಂಬಾ ನೇ ವಿಶೇಷ ವಾಗಿತ್ತು.ಆರಂಭ ಮಾಡಿದರೆ ನಿಮಗೆ ಅದರಲ್ಲಿ ಅತ್ಯಂತ ದೊಡ್ಡ ಲಾಭವನ್ನು ಪಡೆದುಕೊಳ್ತೀರಾ ಅಂತಾನೇ ಹೇಳಬಹುದು ಇನ್ನು.ವ್ಯಾಪಾರ ದಲ್ಲಿ ಹಣಕಾಸಿನ ಲಾಭದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿಮಗೆ ಕೆಲಸದ ಸ್ಥಳದಲ್ಲಿ ಕೂಡ ಹೆಚ್ಚು ಕಾರ್ಯನಿರತರಾಗಿ ಇರೋದ್ರಿಂದ ನಿಮಗೆ ತುಂಬನೇ ಲಾಭ ಸಿಗುತ್ತೆ ಅಂತಾನೆ ಹೇಳಬಹುದು. ಹಾಗೆ ನಿಮ್ಮ ಅದೃಷ್ಟವೇ ಬದಲಾಗುತ್ತೆ. ಆಗ ಅದರ ಲಾಭ ಗಳನ್ನು ಪಡೆದು ಶನಿದೇವನ ಕೃಪೆಯಿಂದ ನಾಳೆ ಒಂದು ನಾಳೆ ಇಂದ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವ ನೋಡೋದಾದ್ರೆ ಮೇಷ ರಾಶಿ,ಮೀಥುನ ರಾಶಿ ತುಲಾ ರಾಶಿ ,ವೃಶ್ಚಿಕ ರಾಶಿ, ಧನಸ್ಸು ರಾಶಿ ,ಮೀನ ರಾಶಿ,ಕುಂಭ ರಾಶಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: