WhatsApp Group Join Now
Telegram Group Join Now

ಹಣೆ ಬರಹವನ್ನು ಬರೆಯುವವನು ಬ್ರಹ್ಮ ಹಾಗೆಯೇ ಇವನನ್ನು ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ ಒಬ್ಬರು ಇದ್ದ ಹಾಗೆ ಇನ್ನೊಬ್ಬರು ಇರುವುದು ಇಲ್ಲ ಪ್ರತಿಯೊಬ್ಬರಲ್ಲಿ ವಿಶಿಷ್ಟವಾದ ಗುಣ ಇರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣೆಯ ಮೇಲೆ ಇರುವ ಗೆರೆಗಳು ನಮ್ಮ ಭವಿಷ್ಯವನ್ನು ಹೇಳುತ್ತದೆ ಪ್ರತಿಯೊಬ್ಬರಿಗೂ ಸಹ ಒಂದೇ ತರನಾದ ಗೆರೆಗಳು ಇರುವುದು ಇಲ್ಲ ಹಾಗೆಯೇ ಹಣೆಬರಹವನ್ನು ವಿಧಿಲಿಖಿತ ಎಂದು ಹೇಳಲಾಗುತ್ತದೆ.

ಒಮ್ಮೆ ಬರೆದ ಬ್ರಹ್ಮ ಇನ್ನೊಮ್ಮೆ ಸರಿಪಡಿಸುವುದು ಇಲ್ಲ ಹಾಗಾಗಿ ಎಷ್ಟು ಕಷ್ಟಗಳನ್ನು ಎದುರಿಸಬೇಕು ಹಾಗೂ ಏಷ್ಟು ಸುಖ ಸಂತೋಷವನ್ನು ಅನುಭವಿಸಬೇಕು ಎನ್ನುವುದನ್ನು ಮೊದಲೇ ಬ್ರಹ್ಮ ಬರೆದು ಇಡುತ್ತಾನೆ ಹಾಗಾಗಿ ನಮ್ಮಗೆ ಎಷ್ಟು ಸಿಗುತ್ತದೆ ಅಷ್ಟರಲ್ಲಿಯೇ ಸಂತೋಷ ಹೊಂದಬೇಕು ನಮ್ಮ ಹಣೆಯ ಮೇಲಿರುವ ಗೆರೆಗಳ ಆಧಾರದ ಮೇಲೆ ನಮ್ಮ ಭವಿಷ್ಯ ನಿರ್ಧಾರ ಆಗುತ್ತದೆ ಎಂದು ಜೋತಿಷ್ಯವು ತಿಳಿಸುತ್ತಾರೆ ನಮ್ಮ ಹಣೆಯ ಮೇಲೆ ಇರುವ ಪ್ರತಿಯೊಂದು ರೇಖೆಯು ಸಹ ತನ್ನದೇ ಆದ ಅದೃಷ್ಟವನ್ನು ಒಳಗೊಂಡು ಇರುತ್ತದೆ ನಾವು ಈ ಲೇಖನದ ಮೂಲಕ ನಮ್ಮ ಹಣೆಯ ಮೇಲೆ ಇರುವ ಗೆರೆಗಳು ಏನನ್ನು ತಿಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಎಲ್ಲಾ ಜೀವಿಗಳಿಂತ ಮನುಷ್ಯ ಜೀವಿಯು ಬಹಳ ಬುದ್ದಿವಂತ ಜೀವಿಗಳು ಹಾಗೆಯೇ ಭಗವಂತನು ಪ್ರತಿಯೊಬ್ಬರಿಗೂ ಸಹ ಇತಿ ಮಿತಿಗೆ ಮೀರಿದ ಅದೃಷ್ಟವನ್ನು ಕೊಟ್ಟಿದ್ದಾನೆ ನಮ್ಮ ಹಣೆಬರಹವನ್ನು ಬರೆಯುವವನು ಬ್ರಹ್ಮ ಆಗಿರುತ್ತಾನೆ ದೇಹ ನಿಂತಿರುವುದು ಭೂಮಿಯ ಗುರುತ್ವಕರ್ಷಣ ಶಕ್ತಿಯಿಂದಾಗಿ ಹಾಗೆಯೇ ಬರುತ್ತಿರುವ ಸಂಕಷ್ಟಗಳು ಹಾಗೂ ದರಿದ್ರತೇ ಆಗು ಹೋಗಗಳನ್ನು ದಾಟಿದ ಮೇಲೆ ಅದೃಷ್ಟ ಎನ್ನುವುದು ಸಿಗುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಕೆಲವುತುಂಬಾ ಜನರನ್ನು ನೋಡಿದರೆ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಕೆಲವರು ಮಗಳ ಹಾಗೂ ಹೆಂಡತಿಯ ಮುಖ ನೋಡಿದರೆ ಒಳ್ಳೆಯದು ಆಗುತ್ತದೆ ಹೇಳುತ್ತಾರೆ. ಮನುಷ್ಯನ ಜೀವನದಲ್ಲಿ ಸುಖ ದುಃಖ ದಾರಿದ್ರ ಸಹ ಇರುತ್ತದೆ ಅವರವರ ಪೂರ್ವಾಜಿತ ಪುಣ್ಯದ ಫಲವನ್ನು ನೀಡುವ ಕಾರ್ಯವನ್ನು ನಮ್ಮ ಹಣೆಬರಹದಲ್ಲಿ ಇಟ್ಟಿದ್ದಾನೆ ಪ್ರತಿಯೊಬ್ಬರ ಹಣೆಯಲ್ಲಿ ಅವರ ಯೋಗವು ಬರೆದು ಇರುತ್ತದೆ ಕೆಲವರ ಹಣೆಯಲ್ಲಿ ಒಂದೇ ರೇಖೆ ಇರುತ್ತದೆ ಹಾಗೆಯೇ ಕೆಲವರಿಗೆ 2 ರೇಖೆಗಳು ಇರುತ್ತದೆ ಹಾಗೂ ಕೆಲವರಿಗೆ 3 ರೇಖೆಗಳ ಸ್ವಲ್ಪ ಕಟ್ಟಾಗಿ ಮತ್ತೆ ಮುಂದುವರೆದು ಇರುತ್ತದೆ.

ತುಂಬಾ ಜನರಿಗೆ ಉಬ್ಬಿನ ಮಧ್ಯೆ ಭಾಗದಲ್ಲಿ ಶ್ರಿ ರಾಮನ ಗೆರೆ ಹೋಗಿರುತ್ತದೆ ಪ್ರತಿಯೊಬ್ಬರೂ ಸಹ ಹಣೆಯಲ್ಲಿ ಯಾವ ರೇಖೆಗಳು ಇದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಹಾಗೆಯೇ ಶ್ರೀರಾಮ ರೇಖೆಯುಳ್ಳವರು ರಾಮ ಜಪ ವಿಷ್ಣು ಜಪ ಹೀಗೆ ಸಾತ್ವಿಕ ಮನೋಭಾವವುಳ್ಳವರು ಆಗಿರುತ್ತಾರೆ ನೋಡುವುದಕ್ಕೆ ಬಹಳ ಕಟುವಾಗಿ ಕಂಡರೂ ಸಹ ಮನಸಾಕ್ಷಿ ದೈವಾಂಶವಾಗಿ ಇರುತ್ತದೆ ಸಾತ್ವಿಕ ಗುಣವನ್ನು ಹೊಂದಿರುತ್ತಾರೆ ಬಹಳ ಬೇಗನೆ ಕರುಣಿಸುತ್ತಾರೆ ಇವೆಲ್ಲವೂ ಸಹ ರಾಮ ನಾಮ ಹುಬ್ಬಿನ ಮಧ್ಯೆ ಭಾಗದಲ್ಲಿ ಇದ್ದವರ ಗುಣಗಳಾಗಿ ಇರುತ್ತದೆ ಹಾಗೆಯೇ ಹಣೆಯನ್ನು ಒಂದುರೇಖೆಯನ್ನು ಯುಳ್ಳವರು ಬಹಳ ಮಂಡು ತತ್ವದಲ್ಲಿ ಇರುತ್ತಾರೆ.

ತಂದೆ ತಾಯಿ ಕುಟುಂಬಕ್ಕೆ ವಿರುದ್ದವಾಗಿ ನಿಲ್ಲುವ ಗುಣ ಇರುತ್ತದೆ ತುಂಬಾ ಕಟುರ ಮನಸ್ಥಿತಿಯನ್ನು ಹೊಂದಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಇದ್ದವರು ಜೀವನ ಪರ್ಯಂತ ನಿಷ್ಠುರತೆಯಿಂದ ಜೀವನ ಸಾಗಿಸುತ್ತಾರೆ ಹಾಗೆಯೇ ಹಣೆಯಲ್ಲಿ 2ರೇಖೆಯನ್ನು ಹೊಂದಿದ್ದು ಮೂರನೇ ರೇಖೆ ಕಟ್ಟಾಗಿ ಇರುತ್ತದೆ ಇಂಥವರು ಸಾಮಾನ್ಯವಾಗಿ ಧನ ಸಂಪತ್ತು ಧನಾಲಾಭವನ್ನು ಪಡೆದುಕೊಳ್ಳುತ್ತಾರೆ ಅಪವಾದಕ್ಕೆ ಗುರಿ ಆಗುತ್ತಾರೆ

ದ್ವಿಪತ್ನಿಯ ಯೋಗ ಸಹ ಇರುತ್ತದೆ ಭಗವಂತನು ದೇಹದ ಪ್ರತಿಯೊಂದು ಭಾಗದಲ್ಲಿ ಅದೃಷ್ಟವನ್ನು ಕೊಟ್ಟಿರುತ್ತಾನೆ ಕಣ್ಣುಗಳು ಒಂದಕ್ಕೊಂದು ಕೂಡಿ ಇದ್ದರೆ ಅದೃಷ್ಟ ಒದಗುತ್ತದೆ ಹಾಗೆಯೇ ಸಣ್ಣ ಪ್ರಮಾಣದಲ್ಲಿ ಇದ್ದರೆ ಅದೃಷ್ಟವಂತರು ಆಗಿರುತ್ತಾರೆ ಹಣೆಯ ಮೇಲೆ ಇರುವ ಗೆರೆಯು ಮನುಷ್ಯನ ಜೀವನದ ಭವಿಷ್ಯವನ್ನು ತಿಳಿಸುತ್ತದೆ ಹಾಗೆಯೇ ಎಲ್ಲವೂ ಸಹ ವಿಧಿ ಲಿಖಿತಯವಾಗಿದೆ ಪ್ರತಿಯೊಬ್ಬರಿಗೂ ಸಹ ಭಿನ್ನಭಿನ್ನವಾಗಿ ಇರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: